Thursday, April 16, 2026
Google search engine

Monthly Archives: April, 2020

ಮೇ‌ 3ರ‌ ನಂತರವೂ ದೇವಸ್ಥಾನಗಳಿಗೆ ಹೋಗದಿರಿ: ಸುರೇಶಗೌಡ

Tumkuru: ಲಾಕ್ ಡೌನ್ ಮುಗಿದ 3 ನಂತರವೂ ಜಾತ್ರೆ, ದೇವಸ್ಥಾ‌ನ, ಹಬ್ಬ ಹರಿದಿ‌ನಗಳಿಗೆ ಹೋಗಬೇಡಿ ಎಂದು ಮಾಜಿ ಶಾಸಕ‌ ಬಿ.ಸುರೇಶಗೌಡ ತಿಳಿಸಿದರು.ಬೆಳಗಾವಿ ಹೋಬಳಿ ಸೋರೇಕುಂಟೆಯಲ್ಲಿ ಉಚಿತ ಪಡಿತರ, ಮಾಸ್ಕ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.ಕೊರೊನಾ...

ಅದೊಂದು ತಪ್ಪು ಮಾಡಿದ ವಿದ್ಯಾರ್ಥಿಗಳು ಎದ್ದು ನಿಲ್ಲಿ…

ರಂಗನಕೆರೆ ಮಹೇಶ್ಅತ್ಮೀಯ ಸ್ನೇಹಿತ ಶಿಕ್ಷಕರೊಬ್ಬರು ತಮ್ಮ ಶಾಲೆಯಲ್ಲಿ ಸರ್ಕಾರದ ಆದೇಶದಂತೆ ಇಕೋ ಕ್ಲಬ್ ಉದ್ಘಾಟನೆ ಮಾಡಿದ್ದೇವೆ. ಮಕ್ಕಳಿಗೆ ಪರಿಸರ ಮತ್ತು ಕೃಷಿ ಬಗ್ಗೆ ತಿಳಿಸಲು ಉಪನ್ಯಾಸ ಕಾರ್ಯಕ್ರಮಕ್ಕೆ ತಾವು ಬರಬೇಕು ಎಂದು ಆಹ್ವಾನವಿತ್ತರು.ನನ್ನ...

ಕರ್ನಾಟಕದಲ್ಲೂ ಪ್ಲಾಸ್ಮಾ ಥೆರಪಿ ಚಿಕಿತ್ಸೆ: ಸಚಿವ

Tumkuru: ಕೊರೊನಾ ವೈರಸ್‍ನಿಂದ ಬಳಲುತ್ತಿರುವ ಸೋಂಕಿತರಿಗೆ ಪ್ಲಾಸ್ಮ ಥೆರಪಿ ನೀಡುವ ಪ್ರಯೋಗಕ್ಕೆ ಮುಂದಾಗಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೋವಿಡ್-19 ನಿಯಂತ್ರಣದ ಬಗ್ಗೆ...

ಕೊರೊನಾ ಪರೀಕ್ಷೆಗೆ ಬಂದ ಸಿಬ್ಬಂದಿ ಮೇಲೆ ತುಮಕೂರಿನಲ್ಲಿ ಗಲಾಟೆ

Tumkuru; ಮಂಡ್ಯದಿಂದ ತುಮಕೂರಿನ ದಿಬ್ಬೂರು ವಸತಿ ಸಮುಚ್ಚಯದ 17ನೇ ಬ್ಲಾಕ್ ನಲ್ಲಿ ಉಳಿದುಕೊಂಡಿದ್ದ ನಾಲ್ವರನ್ನು ಪರೀಕ್ಷೆಗಾಗಿ ಕರೆದುಕೊಂಡು ಹೋಗಲು ಬಂದ ವೈದ್ಯ ಸಿಬ್ಬಂದಿಯ ಮೇಲೆ ಗಲಾಟೆ ಮಾಡಿರುವ ಘಟನೆ ನಡೆದಿದೆ.ಇಂದು ಬೆಳಗ್ಗೆ ಬಂದ...

ಯೋಗರಾಜ ಭಟ್ಟರೆಂಬ ಅರೆರೆರೆ ‘ಪಂಚರಂಗಿ’

ಜಿ ಎನ್ ಮೋಹನ್ಯೋಗರಾಜ್ ಭಟ್ ತಕ್ಷಣ ನನ್ನ ಮುಖ ನೋಡಿದರು. ಅದರಲ್ಲಿ ಆಶ್ಚರ್ಯ ಕುಣಿಯುತ್ತಿತ್ತು ನಾನು ಇಷ್ಟೇ ಬಾಯಿ ಬಿಟ್ಟಿದ್ದೆ. 'ತಿಳುವಳ್ಳಿಯಲ್ಲಿದ್ರಲ್ಲಾ., ಅಲ್ಲಿಂದಲೇ ತಿಳುವಳಿಕೆ ಬಂತಾ' ಅಂತ ಸಾವರಿಸಿಕೊಂಡವರೇ, 'ಥ್ಯಾಂಕ್ಸ್ ನನಗೆ ತಿಳುವಳಿಕೆ ಇದೆ ಅಂತ ಅದ್ಕೊಂಡವರು ನೀವೊಬ್ರೆ'...

33 ತರ ರೂಪಾಂತರ ಹೊಂದುವ ಕೊರೊನಾ: ಲಸಿಕೆಗೆ ಮತ್ತಷ್ಟು ವಿಘ್ನ

Dr ಪ್ರೀತಂ, MBBS, MDತುಮಕೂರು: ಕೊರೊನಾವೈರಸ್ ರೂಪಾಂತರವೂ ರೋಗವನ್ನು ಉಂಟುಮಾಡುವ ವಿಧಾನವನ್ನು ಗಣನೀಯವಾಗಿ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಚೀನಾದಲ್ಲಿ ಹೊಸ ಅಧ್ಯಯನವು ಕಂಡುಹಿಡಿದಿದೆ.ಇದು ಕೋವಿಡ್ -19 ಲಸಿಕೆ ಅಭಿವೃದ್ಧಿಗೆ ಅಡ್ಡಿಯಾಗಬಹುದೆಂಬ ಆತಂಕವನ್ನು...

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668ಪಂಚಾಂಗದಿನಾಂಕ : 25, ಏಪ್ರಿಲ್ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...

ಕೇರಳವೇ ಮಾದರಿ ಏಕೆ?

ಡಾ.ಪ್ರೀತಂಮಾರ್ಚ್ ಆರಂಭದಲ್ಲಿ ಭಾರತದಲ್ಲಿ ಇನ್ನೂ ಎಚ್ಚರಿಕೆಯ ಗಂಟೆಗಳು ಮೊಳಗಲಾರಂಭಿಸಿರಲಿಲ್ಲ. ಕೇವಲ ಆರು ದೃಢ ಕೋವಿಡ್ -19. ಅವುಗಳಲ್ಲಿ ಮೂರು ಕೇರಳದಲ್ಲಿ.ಆದರೆ ಕೆಲವೇ ವಾರಗಳಲ್ಲಿ ರಾಷ್ಟ್ರವ್ಯಾಪಿ ಸಂಖ್ಯೆ 21000 ಕ್ಕೆ ಏರಿತು, ಮುಂಬೈ ಮತ್ತು...

ಗೌರಿಶಂಕರ್ ಎಲ್ಲೆಂದರಲ್ಲಿ ತಿರುಗುವುದನ್ನು ಬಿಟ್ಟು ಹಳ್ಳಿ ಕಡೆ ನೋಡಲಿ

https://youtu.be/KbV2EuaicEUತುಮಕೂರು: ಮುನ್ನೂರು- ನಾಲ್ಕು ನೂರು ರೂಪಾಯಿ ಮೌಲ್ಯದ ಆಹಾರದ ಕಿಟ್ ಗಳನ್ನು ಜನರಿಗೆ ಕೊಡಿಸುತ್ತಾ ಎಲ್ಲೆಲ್ಲೊ ತಿರುಗಲು ಹೋಗುವ ಇಲ್ಲಿಯ ಶಾಸಕರು ಹಳ್ಳಿಗಳ ಕಡೆ ನೋಡಬೇಕಾಗಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ...

ಗೂಂಡಾ ಕಾಯ್ದೆಯಡಿ ಶಾಸಕ‌ ಜಮೀರ್ ಬಂಧ‌ನ: ಸಿಎಂಗೆ ಸುರೇಶಗೌಡ ಒತ್ತಾಯ

https://youtu.be/2NjOI1K_jI0https://youtu.be/2NjOI1K_jI0ತುಮಕೂರು: ಶಾಸಕ ಜಮೀರ್ ಅಹಮ್ಮದ್ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿಯ ಬಿ.ಸುರೇಶ್ ಗೌಡ ಒತ್ತಾಯಿಸಿದ್ದಾರೆ.ಬಿಜೆಪಿಯ ರಾಜ್ಯ ಘಟಕದ ಕಾರ್ಯದರ್ಶಿಯೂ...
- Advertisment -
Google search engine

Most Read