Thursday, April 16, 2026
Google search engine

Monthly Archives: April, 2020

ಲಾಕ್ ಡೌನ್ ನೋಡಿಕೊಳ್ಳಲು ಸುಬಾಹು ಕರೆ ತಂದ ತುಮಕೂರು ಪೊಲೀಸರು!

Publicstory. inತುಮಕೂರು: ಜಿಲ್ಲಾ ಪೊಲೀಸ್ ವತಿಯಿಂದ ಅನವಶ್ಯಕವಾಗಿ ಓಡಾಡುವ ವಾಹನಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ “ಸುಬಾಹು” ಎನ್ನುವ ಹೊಸ ಅಪ್ಲಿಕೇಶನ್ ಅನ್ನು ಅಳವಡಿಸಿಕೊಂಡಿದೆ.ಇದರಲ್ಲಿ ಪ್ರತಿಯೊಂದು ವಾಹನಗಳ ವಿವರ/ಛಾಯಾಚಿತ್ರಗಳನ್ನು ಹಾಗೂ ವಾಹನ ಪ್ರಯಾಣಿಕರು/ಚಾಲಕರು ಸಂಚರಿಸಿಸಬಹುದಾದ ಸ್ಥಳ...

ಪ್ರಕೃತಿ ಪುರಷ

ದೇವರಹಳ್ಳಿ ಧನಂಜಯಎನಗಿಂತಕಿರಿಯರಿಲ್ಲ ಮೇಲು ಕೀಳಿನ ವ್ಯಸನ ಸನಿಹ ಸುಳಿಯಲಿಲ್ಲ ಎಲ್ಲರೂ ನನ್ನವರೆಂಬ ಹೃದಯ ನಿವೇದನೆ ಎಲ್ಲರ ಒಳಿತಿಗಾಗಿ ತೆರೆದು ತೋಳಿನ ಪ್ರಾರ್ಥನೆ ಬೆಳೆದು ನಿಂತ ವೃಕ್ಷ ಸೂತ್ರಎಲ್ಲರ ಅರಿವಲೂ ಇರುವೆ. ನೀನಿಲ್ಲದ ಉಸಿರೇ ನಿಂತಂತೆ ಎಲ್ಲೂ ಕಾಣದೆ ಇರುವೆ. ಕಾಯ ದೇಗುಲದ ಕಾಯಕ ಪೂಜೆ ನಿರಂತರ. ಜಾತಿ ಮತಗಳ...

ತುಳಿತಕ್ಕೆ ಒಳಗಾದವರ ಮೇಲೆತ್ತಿದ ಸಂತ ಬಸವಣ್ಣ

ರಂಗನಕೆರೆ ಮಹೇಶಉಳ್ಳವರು ಶಿವಾಲಯ ಮಾಡುವರಯ್ಯ ನಾನೇನು ಮಾಡಲಿ ಬಡವನಯ್ಯ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಲಶವಯ್ಯ ಕೂಡಲಸಂಗಮದೇವ ಕೇಳಯ್ಯ ಸ್ಥಾವರಕ್ಕೆ ಅಳಿಉಂಟು ಜಂಗಮಕ್ಕೆ ಅಳಿವಿಲ್ಲ.. ಇಂದು ಇನ್ನು ಬೇಕು,...

ಡಂಕೆಲುನ್ನಾರು ಜಾಗ್ರತ

ಜಿ ಎನ್ ಮೋಹನ್'ಡಂಕೆಲುನ್ನಾರು ಜಾಗ್ರತ' ಎಂದರು.ವಾವ್! ಎಂಬ ಉದ್ಘಾರ ನನ್ನಿಂದ ತನ್ನಿಂದ ತಾನೇ ಬಂತುಇದಕ್ಕೆ ಕಾರಣವಿತ್ತು.ಚಂಪಾ ಮಂಗಳೂರಿಗೆ ಬಂದಿದ್ದರು. ಆಗ ನಾನು ಮಂಗಳೂರಿನಲ್ಲಿ 'ಪ್ರಜಾವಾಣಿ'ಯ ವರದಿಗಾರನಾಗಿದ್ದೆ. ಚಂಪಾ ಹಾಗೂ ನಾನು ಸೋಮೇಶ್ವರದ ಕಡಲ ದಂಡೆಯಲ್ಲಿ...

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668ಪಂಚಾಂಗದಿನಾಂಕ : 27, ಏಪ್ರಿಲ್ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...

ಭಾರತ ವಿಶ್ವಗುರು: ಸ್ವಾಮಿ ಜಪಾನಂದ ಜಿ

ಪಾವಗಡ: ಭಾರತ ವಿಶ್ವಗುರುವಾಗುವತ್ತ ಹೆಜ್ಜೆ ಹಾಕುತ್ತಿದೆ ಎಂದು ಎಂದು ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದ ಜಿ ತಿಳಿಸಿದರು.ಪಟ್ಟಣದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಭಾನುವಾರ ತಾಲ್ಲೂಕಿನ ವಿವಿಧ ದೇಗುಲಗಳಲ್ಲಿ...

ಸರ್ಕಾರಿ ಆಸ್ಪತ್ರೆಗೆ ಕಿಯೋಸ್ಕ್ ಹಸ್ತಾಂತರ

https://youtu.be/7FcRjkc2LfMಪಾವಗಡ: ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಸುರಕ್ಷತೆಗೆ ಗಂಟಲು ದ್ರವ ತೆಗೆಯುವ ಕಿಯೋಸ್ಕ್ ಕೊಡುಗೆಯಾಗಿ ನೀಡಲಾಗಿದೆ. ಕೊರೊನಾ ನಿಯಂತ್ರಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹಾಗೂ...

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668ಪಂಚಾಂಗದಿನಾಂಕ : 26, ಏಪ್ರಿಲ್ 2020ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣಮಾಸ : ವೈಶಾಖ ಮಾಸಋತು : ವಸಂತ ಋತುಕಾಲ :...

ರಂಗಭೂಮಿಯ ಮಹಾನ್ ‘ಕಳ್ಳ’ ಬಿ ಜಯಶ್ರೀ

ಜಿ.ಎನ್.ಮೋಹನ್ನನ್ನೆದುರು ಕುಳಿತಿದ್ದ ಬಿ ಜಯಶ್ರೀ ಒಂದು ಕ್ಷಣ ಮಾತು ನಿಲ್ಲಿಸಿದರು. ಕನ್ನಡಕ ತೆಗೆದರು ಸೀರೆಯಂಚು ಕಣ್ಣಿನ ಬಳಿ ಬಂತು.ನಾನು ಗಾಬರಿಯಾಗಿ ಅವರತ್ತ ನೋಡಿದೆ. ಅವರು ಕಣ್ಣೀರನ್ನು ಒರೆಸಿಕೊಳ್ಳುತ್ತಿದ್ದರು. ಇನ್ನಿಲ್ಲದಂತೆ ಉಕ್ಕುತ್ತಿದ್ದ ಕಣ್ಣೇರು ಅವರ ಸೀರೆಯಂಚನ್ನು ಇನ್ನಷ್ಟು ಮತ್ತಷ್ಟು ಒದ್ದೆ...

ತಿಮ್ಮಮ್ಮನಹಳ್ಳಿ ಯುವಕರಿಗೆ ಪ್ರೋತ್ಸಾಹ

ಪಾವಗಡ ತಾಲ್ಲೂಕು ಆಂಧ್ರ ಗಡಿಯಲ್ಲಿ ತಿಮ್ಮಮ್ಮನಹಳ್ಳಿ  ಗ್ರಾಮದ ಸ್ವಯಂ ಸೇವಕರು 3 ಚೆಕ್ ಪೋಸ್ಟ್ ನಿರ್ಮಿಸಿ  ಕೊರೊನಾ ಪೀಡಿತ ಪ್ರದೇಶದಿಂದ ತಾಲ್ಲೂಕಿಗೆ ಬಾರದಂತೆ ಹಗಲಿರುಳು ಕಾವಲು ಕಾಯುತ್ತಿದ್ದಾರೆ. ಗ್ರಾಮದ ಸ್ವಯಂ ಸೇವಕರಿಗೆ ಹೆಲ್ಪ್...
- Advertisment -
Google search engine

Most Read