Monthly Archives: May, 2020
ಮಳೆ ನೀರು ಸಂರಕ್ಷಣೆಯಿಂದ ಪರಿಸರ ಸಮತೋಲನ
ತುಮಕೂರು: ಮಳೆಯ ನೀರು ಹರಿದು ಹೋಗುವುದನ್ನು ತಡೆದು ಭೂಮಿಯಲ್ಲಿ ಇಂಗಿಸಿ ಸಮತೋಲನ ಕಾಯ್ದುಕೊಳ್ಳುವ ಕೆಲಸ ಆಗಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.ಜಿಲ್ಲಾ ಪಂಚಾಯಿತಿ ಆವರಣದ ಕುಂಚಿಟಿಗರ ಸಮುದಾಯ ಭವನದಲ್ಲಿ...
ಕರ್ಮದ ಫಲ ನಿಮಗೆಷ್ಟು ಗೊತ್ತು…?
ಎಚ್. ಎಸ್.ಲೋಕೇಶ್ಕರ್ಮಕ್ಕೆ ತಕ್ಕಂತೆ ಪ್ರತಿ ಜೀವಿಯು ಪ್ರತಿಫಲ ಅನುಭವಿಸಲೇಬೇಕು. ಇದು ನಿಯಮ. ಕರ್ಮ ಮೂರು ವಿಧ. ಸಂಚಿತ, ಪ್ರಾರಬ್ಧ, ಆಗಾಮಿ ಎಂಬುದಾಗಿದೆ. ಅನೇಕ ಜನ್ಮಗಳಿಂದ ಕೂಡಿಕೊಂಡು ಬಂದಿರುವ ಕರ್ಮ ಸಂಚಿತ ವಾದರೆ...
ರಾಜ್ಯದಲ್ಲಿ 178 ಮಂದಿಗೆ ಕೋವಿಡ್
ರಾಜ್ಯದಲ್ಲಿ 178 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ-29 ಶುಕ್ರವಾರ ಮಧ್ಯಾಹ್ನ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ ತಿಳಿಸಿದೆ.ತುಮಕೂರಿನಲ್ಲಿ ಒಬ್ಬರಿಗು ಪಾಸಿಟಿವ್...
ಕೆ.ಜಿ.ಎಫ್ 2 ಚಿತ್ರದಲ್ಲಿ ಹಿರಿಯ ನಟಿ
ಬಹುತೇಕ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ತಲುಪಿರುವ ಕೆಜಿಎಫ್-2 ಸಿನಿಮಾದಲ್ಲಿ ಬಹುಭಾಷಾ ಹಿರಿಯ ನಟಿಯೊಬ್ಬರು ಬಣ್ಣ ಹಚ್ಚಲಿದ್ದಾರೆ.ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿ ಜನರ ಹೃದಯದಲ್ಲಿ ಮನೆಮಾಡಿರುವ ಈಶ್ವರಿರಾವ್ ಕೆಜಿಎಫ್ 2 ಚಿತ್ರದಲ್ಲಿ ನಟಿಸುತ್ತಿರುವುದು...
ವಂಶಿ ಚಿತ್ರಕ್ಕೆ ಸೈ ಎನ್ನುವರೇ ಮಹೇಶ್ ಬಾಬು
ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ‘ಮಹರ್ಷಿ’ ಸಿನಿಮಾ ನಂತರ ಇದೀಗ ನಿರ್ದೇಶಕ ವಂಶಿ ಪೈಡಿಪಲ್ಲಿ ಮಹೇಶ್ ಬಾಬು ಜೊತೆ ಮತ್ತೊಂದು ಸಿನಿಮಾ ಮಾಡುವುದು ಪಕ್ಕಾ ಆಗಿದೆ.ಮಹರ್ಷಿ ಸಿನಿಮಾ ರಿಲೀಸ್ ನಂತರ ಈ ವಿಷಯ...
ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೋರಿ ಮನವಿ
ಚಿತ್ರೀಕರಣಕ್ಕೆ ಅವಕಾಶ ಕೊಡಬೇಕು ಎಂದು ಚಿತ್ರ ರಂಗದ ಪ್ರಮುಖರು ಮುಖ್ಯಮಂತ್ರಿ ಯಡಯೂರಪ್ಪ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ಕೋವಿಡ್ 19 ಲಾಕ್ ಡೌನ್ ನಿಂದ ಸ್ಥಗಿತಗೊಂಡಿರುವ ಚಿತ್ತರಂಗದ ಚಟುವಟಿಕೆಗಳನ್ರಂನು ಮತ್ತೆ ಆರಂಭಿಸಲು ಅನುಮತಿ ನೀಡಬೇಕು...
‘ನೋಡಿ ನನ್ನ ಪುಟ್ಟ ಪಿಕಾಸೋಗಳು..’
ಜಿ ಎನ್ ಮೋಹನ್ನನ್ನ ಕಣ್ಣೇ ಹನಿಗೂಡಿತ್ತು, ಅವಳಿಗೂ ಮುಂಚೆ..‘ಪಪ್ಪಾ, ಯಾಕೆ ಅವರು ನಾನು ಬರೆದ ಚಿತ್ರ ಸರಿ ಇಲ್ಲ’ ಎನ್ನುತ್ತಾರೆ ಎಂದು ತನ್ನ ಪುಟ್ಟ ಬೆರಳಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಾ ಅವಳು ಕೇಳಿದ್ದಳು.ಒಂದೆರಡು ಬಣ್ಣದ...
ರಾಜ್ಯದಲ್ಲಿ 75 ಮಂದಿಗೆ ಕೊರೋನಾ
ರಾಜ್ಯದಲ್ಲಿ ಇಂದು 75 ಕೇಸ್ ಗಳು ದಾಖಲಾಗಿದೆ.ಒಟ್ಟು 2,493 ಕ್ಕೆ ಸೋಂಕಿತರ ಸಂಖ್ಯೆ ಏರಿದೆ. ಉಡುಪಿ 27, ಹಾಸನ 13, ಬೆಂಗಳೂರು 7, ಕಲಬುರಗಿ 3, ಚಿತ್ರದುರ್ಗ 6, ಚಿಕ್ಕಮಗಳೂರಲ್ಲಿ 2...
ಐ ಪಿ ಎಲ್ ಇದೇ ವರ್ಷ ನಡೆಯಲಿದೆಯೇ?
ಪಬ್ಲಿಕ್ ಸ್ಟೋರಿ: ಕೋವಿಡ್ 19 ಸಮಸ್ಯೆಯಿಂದಾಗಿ ಮುಂದೂಡಲಾಗಿದ್ದ 13 ನೇ ಆವೃತ್ತಿ ಐ ಪಿ ಎಲ್ ಈ ವರ್ಷ ನಡೆಯುವ ಬಗ್ಗೆ ಖಾತರಿಯಿಲ್ಲ.ಇದೇ ವರ್ಷದ 29 ರಿಂದ ಐ ಪಿ ಎಲ್ ಕ್ರೀಡಾಕೂಟ...
ಸಿ.ಎಸ್.ಪುರ ಕೆರೆಗೆ ಹೇಮಾವತಿ
ವರದಿ; ನಾಗರಾಜ್ಸಿ.ಎಸ್.ಪುರ: ಸಿ.ಎಸ್.ಪುರ ಕೆರೆಗೆ ಹೇಮಾವತಿ ನೀರು ಹರಿಸುವಂತೆ ಹೋಬಳಿಯ ಜನರು ಒತ್ತಾಯಿಸಿದ್ದಾರೆ.ಕಳೆದ ಸಲ ನೀರು ನಿಟ್ಟಾಗ ಹಂಚಿಕೆಯಾಗಿರುವಷ್ಟು ನೀರನ್ನು ಕೆರೆಗೆ ಹರಿಸಲಿಲ್ಲ. ಏಕಾಏಕಿ ನೀರು ನಿಲ್ಲಿಸಲಾಯಿತು. ಈಗ ಕುಡಿಯುವ ನೀರಿಗಾಗಿ ನಾಲೆಯಲ್ಲಿ...