Thursday, September 12, 2024
Google search engine

Monthly Archives: June, 2020

ಅಹಾ! ಸಚಿವರ ಕ್ಷೇತ್ರದಲ್ಲಿ ಸಾಮಾಜಿಕ ಅಂತರ

ಚಿಕ್ಕನಾಯಕನಹಳ್ಳಿ: ಕ್ಷೇತ್ರದ ಶಾಸಕರು ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಮಾಧುಸ್ವಾಮಿ, ಕೊರೊನಾದಿಂದ ಹೆದರಿ ಎಲ್ಲರೂ ಮನೆಯಲ್ಲಿರುವಾಗಲೂ ಜಿಲ್ಲೆಯ ಎಲ್ಲೆಡೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ಸೋಂಕು ತಡೆಯಲು ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ...

ಸರಗಳವು

ಪಾವಗಡದಲ್ಲಿ ಬುಧವಾರ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದ ಶಿಕ್ಷಕಿಯ ಚಿನ್ನದ ಸರ ಕದ್ದು ಕಳ್ಳ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ.ತಾಲ್ಲೂಕಿನ ದೊಡ್ಡಹಳ್ಳಿಯಲ್ಲಿ ಶಿಕ್ಷಕಿಯಾಗಿರುವ ಲಲಿತಾಂಬ ಎಂಬುವರು ಪಟ್ಟಣದ ಬನಶಂಕರಿಯಿಂದ ಬಸ್ ನಿಲ್ದಾಣದತ್ತ ಹೋಗುತ್ತಿದ್ದಾಗ ಕಳ್ಳ ಸುಮಾರು...

ಈಗ ದೌಲತ್ ಬೇಗ್ ಓಲ್ಡಿ ಮೇಲೆ ಚೀನಾ ಕಣ್ಣು

ವಿನಯ್ ಹೆಬ್ಬೂರುಲಡಾಖ್‌ನ ಪಾಂಗೊಂಗ್ ತ್ಸೋ ಮತ್ತು ಗಾಲ್ವಾನ್ ನದಿ ಕಣಿವೆಯಲ್ಲಿನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ತೊಂದರೆ ಸೃಷ್ಟಿಸಿದ ನಂತರ, ಚೀನಾ ಕಣ್ಣು ಈಗ ದೌಲತ್ ಬೇಗ್ ಓಲ್ಡಿ ರಸ್ತೆ ಮೇಲೆ...

ನಾಲಿಗೆ ಕಟ್ಟಿ ಹಾಕುವ ಇಂಗ್ಲಿಷ್

ಜಿ ಎನ್ ಮೋಹನ್ಸಿ.ಎಚ್. ಹನುಮಂತರಾಯರ ‘ವಕೀಲರೊಬ್ಬರ ವಗೈರೆಗಳು’ ಪುಸ್ತಕ ಓದುತ್ತಾ ಕುಳಿತಿದ್ದೆ.ಕರ್ನಾಟಕ ಕಂಡ ಅನೇಕ ಸೆನ್ಸೇಷನಲ್ ಪ್ರಕರಣಗಳನ್ನು ಹ್ಯಾಂಡಲ್ ಮಾಡಿದವರು ಹನುಮಂತರಾಯರು.ಇಡೀ ಪುಸ್ತಕ ಎಂತಹ ಪತ್ತೇದಾರಿ ಕಾದಂಬರಿಗಳನ್ನೂ ನಿವಾಳಿಸಿ ಒಗೆಯುವಂತಿತ್ತು.ಇಂತಹ ಹನುಮಂತರಾಯರು ತಮ್ಮ...

ಶಿರಾ: Sslc ಪರೀಕ್ಷೆಗೆ ತೆರಳಲು ಸಾರಿಗೆ ವ್ಯವಸ್ಥೆ

Publicstory.inಸಿರಾ: ತಾಲ್ಲೂಕಿನಾದ್ಯಂತ ಗುರುವಾರದಿಂದ ಪ್ರಾರಂಭವಾಗುವ ಎಸ್ಎಸ್ಎಲ್ ಸಿ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತ್ಮಸ್ಥೈರ್ಯ ತುಂಬುವ ಮೂಲಕ ನಿರ್ಭೀತಿಯಿಂದ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಿಸಿದೆ.ಈ...

ಕೊರೊನಾ ವೈರಸ್ ಗೆ ಔಷಧಿ: ಪ್ರಚಾರ ನಿಲ್ಲಿಸುವಂತೆ ಪತಂಜಲಿ ಕಂಪನಿಗೆ ಕೇಂದ್ರ ನೋಟಿಸ್

Publicstory. inನವದೆಹಲಿ: ಕೊರೊನಾ ವೈರಸ್ ಸಂಪೂರ್ಣ ಗುಣಪಡಿಸುವಂತ ಔಷಧ ಕರೊನಿಲ್ ಕಂಡು ಹಿಡಿದಿರುವುದಾಗಿ ಹೇಳಿದ್ದ ಬಾಬಾ ರಾಮ್ ದೇವ್ ಅವರ ಕಂಪನಿಗೆ ಪ್ರಚಾರ ಮಾಡದಂತೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ ಎಂದು ಲೈವ್...

ಕೊರಟಗೆರೆ: ಒಬ್ಬ ಸೋಂಕಿತಳಿಂದ 50 ಮಂದಿಗೆ ಕ್ವಾರಂಟೈನ್

ತುಮಕೂರು: ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಸೋಂಕು ಕಂಡು ಬಂದಿದೆ. ತಾಲ್ಲೂಕಿ ಕಸಬಾ ಹೋಬಳಿ ಕತ್ತಿನಾಗೇನಹಳ್ಳಿಯ 26 ವರ್ಷದ ಮಹಿಳೆಯೊಬ್ಬರಿಗೆ ಕೊರೊನಾ...

ಕೊರಟಗೆರೆಗೂ ಬಂತು ಕೊರೊನಾ ಸೋಂಕು

ತುಮಕೂರು:ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.ಕೊರಟಗೆರೆ ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಸೋಂಕು ಕಂಡು ಬಂದಿದೆ. ತಾಲ್ಲೂಕಿ ಕಸಬಾ ಹೋಬಳಿ ಕತ್ತಿನಾಗೇನಹಳ್ಳಿಯ 26 ವರ್ಷದ ಮಹಿಳೆಯೊಬ್ಬರಿಗೆ ಕೊರೊನಾ...

ಶಾಸಕರ ಹಿಂಬಾಲಕರ ದುಂಡಾವರ್ತನೆ: ಜೆಡಿಎಸ್ ಪ್ರತಿಭಟನೆ

ತುರುವೇಕೆರೆ: ಬಿಜೆಪಿ ಶಾಸಕರ ಹಿಂಬಾಲಕರ ದುಂಡಾವರ್ತನೆ ತಾಲ್ಲೂಕಿನಲ್ಲಿ ಮಿತಿಮೀರಿದ್ದು ಶಾಸಕರ ಕುಮ್ಮಕ್ಕಿನಿಂದ ಜೆಡಿಎಸ್‍ ಕಾರ್ಯಕರ್ತರ ಮೇಲೆ ನಿರಂತ ಹಲ್ಲೆ ನಡೆಯುತ್ತಿದೆಂದು ಆರೋಪಿಸಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ನೇತೃತ್ವದಲ್ಲಿ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.ಜೆಡಿಎಸ್‍...

ತುಮಕೂರು: ಒಂದೇ ದಿನ ಮೂರು ಹಳ್ಳಿಗಳಿಗೆ ಕಾಲಿಟ್ಟಿತು ಕೊರೊನಾ- ಮಧುಗಿರಿ ಪಟ್ಟಣಕ್ಕೂ ಇಣುಕಿತು

Publicstory.inತುಮಕೂರು: ಜಿಲ್ಲೆಯ ಹಳ್ಳಿಗಳ ಕಡೆ ಕೊರೊನಾ ತನ್ನ ಕಬಂಧಬಾಹು ಚಾಚ ತೊಡಗಿದೆ.ಜಿಲ್ಲೆಯಲ್ಲಿ ಒಂದೇ ದಿನ ಮೂರು ಹಳ್ಳಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಭಯಭೀತರಾಗಿದ್ದಾರೆ.ಈ ಹಳ್ಳಿಯ ಜನರಿಗೆ ಹೇಗೆ ಬಂತು ಎಂದು ಆರೋಗ್ಯ ಇಲಾಖೆಯ ಪ್ರಕಟಣೆಯಲ್ಲಿ...
- Advertisment -
Google search engine

Most Read