Saturday, October 5, 2024
Google search engine

Monthly Archives: June, 2020

250 ಕೋಟಿ ವರ್ಷಗಳ ಹಿಂದೆ ಸಮುದ್ರವಾಗಿದ್ದ ಚಿಕ್ಕನಾಯಕನಹಳ್ಳಿ

ಮಹೇಂದ್ರ ಕೃಷ್ಣಮೂರ್ತಿಹೌದೇ ಎಂದು ಹುಬ್ಬೇರಿಸಬೇಡಿ! ನಿಜವೇ ಎಂದು ಕೇಳಬೇಡಿ. ನೀರಿಗಾಗಿ ಹಾತೊರೆಯುತ್ತಿರುವ ಈ ಬೆಟ್ಟಗುಡ್ಡಗಳ ನಾಡು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಬಹಳ, ಬಹಳ ವರ್ಷಗಳ ಹಿಂದೆ ಒಂದು ಸಮುದ್ರವಾಗಿತ್ತು.ಭಾರತೀಯ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ...

Sslc ಪರೀಕ್ಷೆ: ದಾನಿಗಳು ಮಕ್ಕಳಿಗೆ ಊಟ, ತಿಂಡಿ ನೀಡುವಂತಿಲ್ಲ

ತುರುವೇಕೆರೆ: ತಾಲ್ಲೂಕಿನ 8 ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡಬೇಕು ಹಾಗು ದಾನಿಗಳಿಂದ ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಊಟ, ತಿಂಡಿ ಕೊಡಿಸಬಾರದು ಎಂದು ತಹಶೀಲ್ದಾರ್...

ಗಾಯತ್ರಿ ನನ್ನೊಳಗಿನ ಸಾಕ್ಷಿಪ್ರಜ್ಞೆ..

ಜಿ ಎನ್ ಮೋಹನ್ಸರಿಯಾಗಿ ನೆನಪಿದೆ.ಅದು ೧೯೮೧ಇಡೀ ಭಾರತ ತುರ್ತು ಪರಿಸ್ಥಿತಿಯಿಂದ ಬಳಲಿ ಆಗ ತಾನೇ ಮಗ್ಗುಲು ಬದಲಿಸಿಕೊಂಡಿತ್ತುಒಂದು ಪ್ರಜಾಪ್ರಭುತ್ವ ಹೇಗೆ ಸರ್ವಾಧಿಕಾರಿಯಾಗಿಬಿಡಬಹುದು ಎಂಬ ನೋಟ ಪ್ರತಿಯೊಬ್ಬರಿಗೂ ಧಕ್ಕಿ ಹೋಗಿತ್ತುಮುಖದ ಮೇಲೆ ಸಿಟ್ಟು, ಕಣ್ಣುಗಳಲ್ಲಿ...

ಗುಬ್ಬಿ,‌ ಶಿರಾದಲ್ಲಿ ಒಬ್ಬರಿಗೆ ಕೊರೊನಾ ಸೋಂಕು

ತುಮಕೂರು: ಗುಬ್ಬಿ ಹಾಗೂ ಶಿರಾದಲ್ಲಿ ತಲಾ ಒಬ್ಬರಿಗೆ ಕೊರೊನಾ ಸೋಂಕು‌ ಕಾಣಿಸಿಕೊಂಡಿದೆ.ಶಿರಾ ಗ್ರಾಮದ ಹೊಸೂರು ಗ್ರಾಮದ ಮಹಿಳೆಗೆ ಸೋಕು ಪತ್ತೆಯಾಗಿದೆ. ಜ್ವರ, ಗಂಟಲಿನ ನೋವಿನಿಂದ ಗೋಮಾದರನಹಳ್ಳಿ ಆಸ್ಪತ್ರೆಗೆ ತೆರಳಿದ್ದ ಈತನನ್ನು...

ಹೋಂ‌ ಕ್ವಾರಂಟೈನ್ ಕಾಯಲು ಪಿಯು ಉಪನ್ಯಾಸಕರ ಬಳಕೆ

Publicstory.inತುಮಕೂರು: ಕೊರೊನಾ ಸೋಂಕಿತರು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ ಮಾಡುವ ಕೊರೊ‌ನಾ ಶಂಕಿತರನ್ನು ಕಾಯುವ ಹೊಣೆ ಇನ್ನು ಮುಂದೆ ಪಿಯು ಕಾಲೇಜಿನ ಉಪನ್ಯಾಸಕರ ಹೆಗಲೇರಲಿದೆ.ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕಾರಣ, ಇನ್ನು...

ಸುರೇಶ ಗೌಡ ಅವರಿಗೆ ಒಲಿದ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ

Publicstory.inತುಮಕೂರು: ಪರಸ್ಪರ ಅಪನಂಬಿಕೆ, ಒಗ್ಗಟ್ಟು ಇಲ್ಲದೇ ಜರಡಿಯಂತಾಗಿರುವ ತುಮಕೂರು ಜಿಲ್ಲಾ ಬಿಜೆಪಿ ಘಟಕಕ್ಕೆ ಮಾಜಿ ಶಾಸಕ, ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ಸುರೇಶಗೌಡ ಅವರನ್ನು ಆಯ್ಕೆ ಮಾಡುವ ಮೂಲಕ ಬಿಜೆಪಿ ವರಿಷ್ಠರು ಹೊಸ ಸಂದೇಶ...

ಯಾಕೋ ಮನಸ್ಸು ತೀರಾ ಭಾರ

ಜಿ ಎನ್ ಮೋಹನ್ಯಾಕೋ ಮನಸ್ಸು ತೀರಾ ಭಾರಲಾಕ್ ಡೌನ್ ಕಾಲದ ಎಷ್ಟೋ ಕಥೆಗಳನ್ನು ಹುಡುಕುಡುಕಿ ಓದುತ್ತಿದ್ದ ನಾನು ಇದನ್ನು ಓದಿದವನೇ ಮಾತಿಲ್ಲದವನಾಗಿ ಹೋದೆ. ನನ್ನೊಳಗೆ ಇನ್ನಿಲ್ಲದ ದುಃಖ ಮಡುಗಟ್ಟಿತ್ತು.ಮುಂಬೈನಲ್ಲಿ ಸಂಬಂಧಿಕರ ಮದುವೆ. ತೆಲಂಗಾಣದಿಂದ...

ಎಕ್ಕುಂಡಿ ಎಂಬ ’ಕೇವಲ ಮನುಷ್ಯ’ನಿಗೆ ನಮಸ್ಕಾರ.

ಜಿ ಎನ್ ಮೋಹನ್ಕಣ್ಣು ಹಾಯಿಸಿದರೆ ಅನತಿ ದೂರದಲ್ಲಿ ಭೋರ್ಗರೆವ ಕಡಲು. ಗಾಳಿ ಬೀಸುವ ತೆಂಗಿನ ಚಾಮರಗಳು. ಕಾಲ ಕೆಳಗೆ ಅಷ್ಟಗಲಕ್ಕೂ ಹರಡಿಕೊಂಡ ನಗರಿ. ನಾವಿದ್ದದ್ದು ಮಂಗಳೂರ ನೆತ್ತಿಯೇನೋ ಅನ್ನುವ ಬಾವುಟ ಗುಡ್ಡೆಯಲ್ಲಿ.ಗುರುರಾಜ ಮಾರ್ಪಳ್ಳಿ...

ಗ್ರಹಣದ ಭಯ ಮನೆಗೂ ಮನುಷ್ಯನಿಗೂ ಮನಸ್ಸುಗಳಿಗೂ

ಶಿಲ್ಪಾ ತಾರೀಕಟ್ಟೆಗ್ರಹಣದ ಭಯ ಮನೆಗೂ ಮನುಷ್ಯನಿಗೂ ಮನಸ್ಸುಗಳಿಗೂ ಹಬ್ಬಿಸಿದವರೂ ಯಾರು ಅದೇ ವೇಷ ಹಾಕಿರುವ ಜ್ಯೊತಿಷಿಗಳು.ನಾವು ತುಂಬಾ...

ತುಮಕೂರು ಹಳ್ಳಿಗಳನ್ನು ಆವರಿಸುತ್ತಿದೆ ಕೊರೊನಾ: ಇನ್ಮುಂದೆ ಮಾಸ್ಕ್ ಹಾಕದರಿಗೆ ದಂಡ

ತುಮಕೂರು: ಜಿಲ್ಲೆಯಲ್ಲಿ ಹಳ್ಳಿಗತ್ತ ಕೊರೊನಾ ಸೋಂಕು ಹರಡುತ್ತಿದ್ದು, ಜನರು ತುಂಬಾ ಎಚ್ಚರಿಕೆಯಿಂದ ಇರಬೇಕಾಗಿದೆ.ಮಾತನಾಡುವಾಗ ಪರಸ್ಪರ ಮಾಸ್ಕ್ ಧರಿಸಬೇಕು ಹಾಗಾ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲೇಬೇಕಾಗಿದೆ.ಈ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ರಾಮೀಣ ಜನರಿಗೆ ಜಿ.ಪಂ‌. ಸಿಇಒ ಎಚ್ಚರಿಕೆಯ...
- Advertisment -
Google search engine

Most Read