Monthly Archives: June, 2020
ಸಿದ್ದಗಂಗಾ ಮಠದ ವಿದ್ಯಾರ್ಥಿಗೆ ಕೊರೊನಾ ಇಲ್ಲ
Publicstory.inTumkuru: ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯವನ್ನೇ ಭಯ ಪಡುವಂತೆ ಮಾಡಿದ ಸಿದ್ದಗಂಗಾ ಮಠದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗೆ ಕೊರೊನಾ ಸೋಂಕು ತಗುಲಿದೆ ಎಂಬ ವದಂತಿಗೆ ಕೊನೆಗೂ ತೆರೆ ಬಿದ್ದಿದೆ.ಮಠದ ವಿದ್ಯಾರ್ಥಿಗೆ...
ತುಮಕೂರು 3, ತಿಪಟೂರಿನಲ್ಲಿ ಒಬ್ಬರಿಗೆ ಕೊರೊನಾ: ವಿದೇಶದಿಂದ ಬಂದವನಿಗೂ ಸೋಂಕು
Publicstory.inತುಮಕೂರು: ಲಾಕ್ ಡೌನ್ ತೆರವಿನ ಬಳಿಕ ಜಿಲ್ಲೆಯಲ್ಲಿ ಕೊರೊನಾ ಸೋಕು ರುದ್ರತಾಂಡವ ಆಡುವ ಲಕ್ಷಣಗಳು ಕಾಣುತ್ತಿದ್ದು, ಶುಕ್ರವಾರ ಒಂದೇ ದಿನ ನಾಲ್ಕು ಮಂದಿಗೆ ಸೋಂಕು ತಗುಲಿದೆ.ತುಮಕೂರು ತಾಲ್ಲೂಕಿನಲ್ಲಿ ಎರಡು ಗ್ರಾಮಗಳಲ್ಲಿ ಇಬ್ಬರಿಗೆ ಹಾಗೂ...
ಒಗಟೊಂದು ಹೇಳತೀವಿ ಕೇಳಿರಣ್ಣಾ, ಕುಂತ ಮಂದಿ ಮನವಿಟ್ಟು ಹೇಳೀರಣ್ಣಾ..
ಜಿ ಎನ್ ಮೋಹನ್‘A.K.47 ಅಂದ್ರೇನು?’ ಅಂದೆ.ನನ್ನ ಎದುರು ಐದು ವಿಶ್ವವಿದ್ಯಾಲಯಗಳ ಸುಮಾರು 20 ಮಂದಿ ಕುಳಿತಿದ್ದರು.ಕಣ್ಣು ರೆಪ್ಪೆಮಿಟುಕಿಸುವುದರೊಳಗೆ ‘ಶಸ್ತ್ರಾಸ್ತ್ರ ಸಾರ್’ ಅಂತ ಒಕ್ಕೊರಲಿನಿಂದ ಗುಂಡೇಟು ಹೊಡೆದ ಹಾಗೇ ಉತ್ತರ ಕೊಟ್ಟರು. ‘ಇಷ್ಟೂ ಗೊತ್ತಿಲ್ವ’...
ತುಮಕೂರು: ಒಂದೇ ದಿನ ಮೂರು ತಾಲ್ಲೂಕುಗಳಿಗೆ ವಕ್ಕರಿಸಿದ ಕೊರೊನಾ
Publicstory. inTumkuru: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಮೂರು ತಾಲ್ಲೂಕುಗಳಿಗೆ ಕೊರೊನಾ ಸೋಂಕು ವಕ್ಕರಿಸಿದೆ.ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು ಮೂರು ತಾಲ್ಲೂಕುಗಳಲ್ಲಿ ಒಂದೊಂದು ಪ್ರಕರಣಗಳು ಕಂಡು ಬಂದಿವೆ.ಗುಬ್ಬಿ, ತಿಪಟೂರು ಪ್ರಕರಣಗಳಲ್ಲಿ ಸೋಂಕಿತರು ಯಾವುದೇ ಟ್ರಾವಲ್...
Sslc ಪರೀಕ್ಷೆ: ಬಸ್ ಇಲ್ಲದಿದ್ದರೆ ಇಲಾಖೆ ವಾಹನದಲ್ಲಿ ಮಕ್ಕಳನ್ನು ಕರೆತನ್ನಿ- ಸಚಿವ!
Publicstory.inತುಮಕೂರು: ಜಿಲ್ಲೆಯಲ್ಲಿ ಜೂನ್ 25 ರಿಂದ ಜುಲೈ 2ರವರೆಗೆ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಯಾವುದೇ ವಿದ್ಯಾರ್ಥಿಯು ಗೈರು ಹಾಜರಾಗದಂತೆ ಎಚ್ಚರವಹಿಸಬೇಕು ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ...
ಲಾಕ್ ಡೌನ್ ನಿಂದ 15 ಕೋಟಿ ಉದ್ಯೋಗ ನಷ್ಟ
Tumkuru: ದೇಶದಲ್ಲಿ ಕೊರೊನ ಲಾಕ್ ಡೌನ್ ಪರಿಣಾಮ 15 ಕೋಟಿ ಉದ್ಯೋಗಗಳು ನಷ್ಟವಾಗಿವೆ. ಐದು ಕೋಟಿಯಷ್ಟು ಯುವಜನತೆ ಉದ್ಯೋಗ ಕಳೆದುಕೊಂಡಿದ್ದಾರೆ.ಈ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದ ವಲಸೆ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ...
ಚಿ.ನಾ.ಹಳ್ಳಿಗೂ ಬಂತಲ್ಲ ಕೊರೊನಾ
Publicstory. inಚಿಕ್ಕನಾಯಕನಹಳ್ಳಿ : ತಾಲ್ಲೂಕಿನಲ್ಲಿ ಕೊರೋನಾ ಸೋಂಕು ತಗುಲಿದ್ದು, ಕೋರೋನ ರೋಗಿ ವಾಸಿಸುತ್ತಿರುವ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.ಪಟ್ಟಣದ ಹೊಸಬೀದಿ ಬಳಿ ಇರುವ ಹಿರಿಯಣ್ಣನಹಟ್ಟಿ ಪ್ರದೇಶದ ವಾಸವಿದ್ದ ಮಹಿಳೆಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ....
ಬ್ಯಾನ್ ಆದ ಪುಸ್ತಕಗಳಿಗೂ ಒಂದು ಹಬ್ಬ..
ಜಿ ಎನ್ ಮೋಹನ್ಜಿ ರಾಮಕೃಷ್ಣ ಅವರು ಮನೆಗೆ ಬಂದಿದ್ದರು.ಪುಸ್ತಕಗಳ ಕಪಾಟಿನ ನಡುವೆ ಕೈಯಾಡಿಸುತ್ತಾ ಇದ್ದ ಅವರು ಆಗ ತಾನೇ ನಾಲ್ಕನೇ ತರಗತಿಗೆ ಹೆಜ್ಜೆಯಿಡುತ್ತಿದ್ದ ನನ್ನ ಮಗಳನ್ನು ಕಂಡವರೇ ನೀನು 'ಹಕಲ್ ಬರಿ ಫಿನ್'...
ಕೇಂದ್ರದಿಂದ ಕೊಬ್ಬರಿಗೆ ₹10.300 ಬೆಂಬಲ ಬೆಲೆ: ಶಾಸಕ ಜಯರಾಂನಿಂದ ಅಭಿನಂದನೆನ
ತುರುವೇಕೆರೆ: ಪ್ರಧಾನಿ ನರೇಂದ್ರ ಮೋದಿಯವರು ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರ ಹಿತ ಕಾಪಾಡುವ ದೃಷ್ಟಿಯಿಂದ ಕೊಬ್ಬರಿಗೆ ₹10300 ರೂಪಾಯಿಗಳ ಬೆಂಬಲ ಬೆಲೆ ನೀಡುವುದಾಗಿ ಘೋಷಣೆ ಮಾಡಿರುವುದು ಸಂತೋಷದಾಯಕವಾಗಿದ್ದು; ಇದಕ್ಕೆ ತಾಲ್ಲೂಕಿನ ರೈತರ ಪರವಾಗಿ ಅಭಿನಂದನೆ...
ಎತ್ತಿನಹೊಳೆ ಕೆಲಸಗಾರನಿಗೆ ಕೊರೊನಾ
Publicstory.inTumkuru: ಎತ್ತಿನಹೊಳೆ ಕಾಮಗಾರಿ ಕೆಲಸಕ್ಕಾಗಿ ದೆಹಲಿಯಿಂದ ಬಂದಿದ್ದ ಕಾರ್ಮಿಕನೊಬ್ಬನಿಗೆ ಕೊರೊನಾ ಸೋಂಕು ತಗುಲಿದೆ.ದೆಹಲಿಯಿಂದ ಬಂದಿದ್ದ ಈತನನ್ನು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು.ಚೇಳೂರಿನಲ್ಲಿ ನಡೆಯುತ್ತಿರುವ ಕೆಲಸಕ್ಕಾಗಿ ಈತ ಬಂದಿದ್ದ. ಜೆಸಿಬಿ ಆಪರೇಟರ್ ಎಂದು ತಿಳಿದುಬಂದಿದೆ.ಇದರೊಂದಿಗೆ ಕೊರೊನಾ...