Sunday, September 8, 2024
Google search engine

Monthly Archives: November, 2020

ಬಿಜೆಪಿಯ ಆಯರಹಳ್ಳಿಪಾಂಡು ಈಗ ಅಧ್ಯಕ್ಷರು

Publicstory.inತುರುವೇಕೆರೆ: ತಾಲೂಕಿನ ಡಿ.ಕಲ್ಕೆರೆ ಪ್ರಾಥಮಿಕ ಕೃಷಿ ಸಹಕಾರ ಸಂಘದ ಬಿಜೆಪಿ ಬೆಂಬಲಿತ ನೂತನ ಅದ್ಯಕ್ಷರಾಗಿ ಆಯರಹಳ್ಳಿಪಾಂಡು ಉಪಾಧ್ಯಕ್ಷರಾಗಿ ಜಿ.ವಿ.ಪ್ರಕಾಶ್ ಆವಿರೋಧವಾಗಿ ಆಯ್ಕೆಯಾಗಿದ್ದಾರೆ.13 ನಿರ್ದೇಶಕರ ಸ್ಥಾನಗಳನ್ನು ಹೊಂದಿರುವ ಸಹಕಾರ ಸಂಘದ ಅದ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ...

ಇಬ್ಬರು ಹೆಣ್ಣು ಮಕ್ಕಳ ಪ್ರಾಣ ಉಳಿಸಿದ ಹೊನ್ನವಳ್ಳಿಯ ಜಿಲಾನಿ…

ಅಲ್ಲಾಬಕಾಷ್ ಎಕಳೆದ ವಾರ ತಿಪಟೂರು ತಾಲ್ಲೂಕು ಹೊನ್ನವಳ್ಳಿ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ತಾಯಿ,ಇಬ್ಬರು ಹೆಣ್ಣು ಮಕ್ಕಳು ಬೆಂಕಿಯ ಕೆನ್ನಾಲಿಗೆ ಸಿಕ್ಕಿ ಹಾಕಿಕೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸ ಬೇಕಾದರೆ ಅದೇ...

ಹಸು ಸಾಕಣೆದಾರರಿಗೆ ಬಂದಿದೆ ಹೊಸ ಹಸಿರು ಮೇವು

ಚಿತ್ರ ಲೇಖನ: ಡಾ.ಐ.ಐ.ಹೂಗಾರಕ್ಯಾಕ್ಟಸ್ ಅದೇ ನಮ್ಗೆಲ್ಲ ಚಿರಪರಿಚಿತ ಪಾಪಸ್ಸುಕಳ್ಳಿ. ಮೂಗು ಮುರಿಯಬೇಡಿ. ಪೂರ್ತಿ ಲೇಖನ ಓದಿ. ಹಸು ಸಾಕಣಿದಾರರಿಗೆ ಇದು ಶುಭ ಸುದ್ದಿ. ಈ ಹೊಸ ಮೇವು ಬೆಳೆಯಬಹುದು.ರಸ್ತೆಗಳ ಅಕ್ಕ ಪಕ್ಕ ಕೊರಕಲು...

ಮೊಬೈಲ್ ಗೀಳು ಬಿಡಿ,‌ಓದುವುದನ್ನು ಕಲಿಯಿರಿ

Publicstory. inತುಮಕೂರು: ಯುವಜನತೆ ಮೊಬೈಲ್ ಗೀಳು ಬಿಟ್ಟು ವಿದ್ಯಾರ್ಥಿ ಜೀವನದಲ್ಲಿ ಓದುವ ಹವ್ಯಾಸ ರೂಡಿಸಿಕೊಂಡಾಗ ಮಾತ್ರ ಮಾನಸಿಕವಾಗಿ ಸಧೃಡವಾಗಲು ಸಾಧ್ಯ ಎಂದು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ.ಬಿ.ಕರಿಯಣ್ಣ ಅಭಿಪ್ರಾಯಪಟ್ಟರು.ನಗರ...

ಶಾಸಕ ಮಸಾಲ ಜಯರಾಂ ವಿರುದ್ಧ ಕೆಂಡಕಾರಿದ ಎಂ.ಟಿ.ಕೃಷ್ಣಪ್ಪ

Publicstory. inತುರುವೇಕೆರೆ: ಶಾಸಕ ಮಸಾಲಜಯರಾಂ ವಿರುದ್ಧ ಕೆಂಡ ಕಾರಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಶಾಸಕರು ಲ್ಯಾಂಡ್ ಆರ್ಮಿ ಕಂಪನಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಗೇಲಿ ಮಾಡಿದರು.ಸಿ.ಎಸ್.ಪುರ ಹೋಬಳಿಯಾದ್ಯಂತ ಹಲವು ಕಾಮಗಾರಿಗಳನ್ನು ಮಾಡಿದ್ದಾರೆ....

ಆದರ್ಶದ ಅಫಿಡವಿಟ್ಟು,ಹೋಯಿತಲ್ಲ ಲೋಕಬಿಟ್ಟು!

ತುರುವೇಕೆರೆ ಪ್ರಸಾದ್ಪ್ರಿಯ ರವಿ ಬೆಳಗೆರೆ ಸರ್, ನೀವು ಇಷ್ಟು ಬೇಗ ನಮ್ಮನ್ನೆಲ್ಲಾ ಬಿಟ್ಟು ಹೋಗುತ್ತೀರಿ ಎಂದು ಅಂದುಕೊಂಡೇ ಇರಲಿಲ್ಲ, ನೀವು ಹೀಗೆ ಕಾರಣ ಹೇಳದೆ ದಿಢೀರನೆ ಎದ್ದು ಹೋಗಿದ್ದು ದೊಡ್ಡ ಆಘಾತವನ್ನೇ ಉಂಟು ಮಾಡಿದೆ.ಇದು...

ವಿದ್ಯಾರಣ್ಯಸಂಸ್ಥೆ ಕಾರ್ಯದರ್ಶಿ ನೇಮಕದ ವಿರುದ್ಧ ದೂರು: ಅಡವೀಶಯ್ಯ

ತುರುವೇಕೆರೆ: ತಾಲ್ಲೂಕಿನ ವಿದ್ಯಾರಣ್ಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರನ್ನು ಕಡೆಗಣಿಸಿ ನೂತನ ಕಾರ್ಯದರ್ಶಿಯನ್ನು ಅಕ್ರಮವಾಗಿ ನೇಮಿಸಿದ್ದು ಈ ಕುರಿತು ಸಹಕಾರ ಸಂಘಗಳ ನಿಬಂಧಕರಿಗೆ ದೂರು ನೀಡಲಾಗಿದೆ ಎಂದು ಸದಸ್ಯ ತೋವಿನಕೆರೆಅಡವೀಶಯ್ಯ ದೂರಿದರು.ಪಟ್ಟಣದ ಅಂಬೇಡ್ಕರ್...

ತುಮಕೂರು ಗ್ರಾಮಾಂತರ ಕ್ಷೇತ್ರ: ಇಂದಿನಿಂದ ಪ್ರಚಾರಾಂದೋಲನ

Publicstory. inತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜನಪ್ರಿಯ ಶಾಸಕರಾದ ಡಿ.ಸಿ.ಗೌರಿಶಂಕರ್ರವರ ನೇತೃತ್ವದಲ್ಲಿ ನಡೆಯುತ್ತಿರುವ ಬಹುಮುಖ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ತುಮಕೂರು ಗ್ರಾಮಾಂತರ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ...

ಹಿಂದೆ ಉಳಿದ ಟಿಬಿಜೆ, BJp ಮುನ್ನಡೆ

ತುಮಕೂರು: ತೀವ್ರ ಕುತೂಹಲ ಕೆರಳಿಸಿರುವ ಶಿರಾ ಉಪ‌ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ ಗೌಡ ಹನ್ನೆರಡನೇ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದಾರೆ.ಶಿರಾ 12ನೇ ಸುತ್ತಿನ ವಿವರ:ರಾಜೇಶ್ ಗೌಡ ಬಿಜೆಪಿ:37,808ಟಿ.ಬಿ.ಜಯಚಂದ್ರ ಕಾಂಗ್ರೆಸ್ :29,338ಅಮ್ಮಾಜಮ್ಮ ಬಿ ಸತ್ಯನಾರಾಯಣ ಜೆಡಿಎಸ್:19,522ಬಿಜೆಪಿಯ...

ಶಿರಾ ಉಪ ಚುನಾವಣೆ ಬಿಜೆಪಿ ಮುನ್ನಡೆ

Publicstory. inತುಮಕೂರು: ತೀವ್ರ ಕುತೂಹಲ ಕೆರಳಿಸಿರುವ ಶಿರಾ ಉಪ‌ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ ಗೌಡ ಎರಡೂ ಸುತ್ತಿನಲ್ಲೂ ಮುನ್ನಡೆ ಸಾಧಿಸಿದ್ದಾರೆ. ಪಡೆದ ಮತಗಳ ವಿವರ ಕೊನೆಯಲ್ಲಿದೆ.ಜೆಡಿಎಸ್ ನಲ್ಲಿ ರಾಜೇಶ್ ಗೌಡ ಅವರನ್ನು...
- Advertisment -
Google search engine

Most Read