Friday, October 18, 2024
Google search engine

Yearly Archives: 2020

ಚಿರತೆ ಹಾವಳಿಯಿಂದಾಗಿ ಕುರುಡಾದ ಅರಣ್ಯ ಇಲಾಖೆ ಕಣ್ಣು!

ವಿಶೇಷ ವರದಿ: M.N. ಚಿನ್ಮಯಿತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಚಿರತೆ, ಕರಡಿ, ಕಾಡುಹಂದಿಗಳ ಹಾವಳಿಯಿಂದಾಗಿ ಅರಣ್ಯ ಇಲಾಖೆಯ ಕಣ್ಣು ಕುರುಡಾಗಿರಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.ಮನುಷ್ಯರ ಮೇಲೆ ಈ ಕಾಡುಪ್ರಾಣಿಗಳು ದಾಳಿ ಮಾಡಿದಾಗ, ಸಾವಿಗೀಡಾದಾಗ, ಇಲ್ಲ...

ಗ್ರಾಹಕರಿಗೆ ಬಿಗ್ ಶಾಕ್ ಕೊಟ್ಟ SBI BANK

ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌.ಬಿ.ಐ. ತನ್ನ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಎಫ್‌ಡಿ ನಂತರ ಆರ್‌ಡಿಯ ಬಡ್ಡಿ ದರಗಳನ್ನುಇಳಿಸಿದೆ. ಒಂದು ವಾರದ ಹಿಂದಷ್ಟೆ ಎಸ್‌.ಬಿ.ಐ., ಎಫ್.ಡಿ. ಮೇಲಿನ ಬಡ್ಡಿ ದರವನ್ನು ಇಳಿಕೆ...

ಪೊಲೀಸ್ ಅಧಿಕಾರಿಗಳ ಗ್ರಾಮ ವಾಸ್ತವ್ಯ ಮುಂದುವರೆಯುವುದೆ?

ಕೆ.ಆರ್.ರಾಘವೇಂದ್ರತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಪೊನ್ನಸಮುದ್ರ ಗ್ರಾಮದಲ್ಲಿ ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಗ್ರಾಮವಾಸ್ತವ್ಯ ಮಾಡುವ ಮೂಲಕ ಗ್ರಾಮಸ್ಥರ ನಾಡಿ ಹಿಡಿಯುವ ಕೆಲಸ ಮಾಡಿದ್ದಾರೆ.ನಕ್ಸಲ್ ಪೀಡಿತ ಹಾಗೂ ಗಡಿ ತಾಲ್ಲೂಕಿನ ಗ್ರಾಮದಲ್ಲಿ ...

ಧನಗರ ಬಡಿದು ಜನ ಹೆಳವರಾದರೇ..?

ಡಾ.ಓ.ನಾಗರಾಜು.ಇತ್ತೀಚೆಗೆ ಅಷ್ಟೆ ಜನ ತಮ್ಮ ದುಡಿಮೆಯ ಆದಾಯ ತಮ್ಮ ಸಂಸಾರಕ್ಕೆ ಮೀಸಲು, ಮಾಡಿದ ಅಡುಗೆ ಮನೆ ಮಂದಿಗೆ ಮಾತ್ರ, ಕೊಂಡು ತಂದ ಅಥವಾ ಬೆಳೆದ ಯಾವುದೇ ಹಣ್ಣು ಹಂಪಲು ಮಡದಿ ಕಂದಗಳಿಗೆ ಎಂದು...

ರಚಿತ ರಾಮ್ ಕಾಣೆಯಾಗಿದ್ದಾರೆ!

Public Story ಬೆಂಗಳೂರು: ಚಿರಂಜೀವಿ ಸರ್ಜಾ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ 'ಏಪ್ರಿಲ್' ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದೆ.ರಚಿತ ರಾಮ್ ಕಾಣೆಯಾಗಿದ್ದಾರೆ ಎಂದು ಚಿರಂಜೀವಿ ಸರ್ಜಾ ಜಾಹೀರಾತು ಫಲಕ ಹಿಡಿದು ನಿಂತಿರುವ...

ಕವಿತಾ ಗೌಡ ‘ಗೋವಿಂದ ಗೋವಿಂದ’ ನಾಯಕಿ

Public Story: ತಿಲಕ್ ನಿರ್ದೇಶನದ ‘ಗೋವಿಂದ ಗೋವಿಂದ’ ಚಿತ್ರದ ನಾಯಕಿಯಾಗಿ ಕವಿತಾ ಗೌಡ ನಟಿಸಿದ್ದಾರೆ. ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ತಿಲಕ್ ಅವರಿಗೆ ಹಿರಿತೆರೆಯ ನಿರ್ದೇಶನ ಇದೇ...

ತುಮಕೂರಿನಲ್ಲಿ ಜೂಜುಕೋರರ ಉಪಟಳ : ರೌಡಿಶೀಟರ್ ಪಟ್ಟಿಗೆ ಜೂಜುಕೋರರು

ಪಬ್ಲಿಕ್ ಸ್ಟೋರಿ:ತುಮಕೂರು ಜಿಲ್ಲೆಯಾದ್ಯಂತ ಮಟ್ಕಾ ಜೂಜಾಟ ನಿಯಂತ್ರಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೆ 100 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. 10 ದಿನಗಳೊಳಗೆ ಎರಡಕ್ಕಿಂತ ಹೆಚ್ಚು ಪ್ರಕರಣಗಳಿರುವ ಜೂಜುಕೋರರ ವಿರುದ್ಧ ಕಠಿಣ ಕ್ರಮ...

ಲ್ಯಾಪ್ ಟಾಪ್ ವಿತರಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಪಬ್ಲಿಕ್ ಸ್ಟೋರಿ ಪಾವಗಡ: ಪದವಿ ಶಿಕ್ಷಣ ಪಡೆಯುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಬೇಕು ಎಂದು ಒತ್ತಾಯಿಸಿ ವೈ.ಇ.ಆರ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು. ಮೂರು ವರ್ಷಗಳ...

CAA, NCR ಸಂವಿಧಾನ ವಿರೋಧಿ: ಉಗ್ರಪ್ಪ

ತುಮಕೂರು: ಕೇಂದ್ರ ಸರ್ಕಾರ CAA ಮತ್ತು NCR ಜಾರಿಗೊಳಿಸಲು ಹೊರಟಿದ್ದು ಇದು ಸಂವಿಧಾನ ವಿರೋಧಿಯಾಗಿದೆ. ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಸಹ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಪೌರತ್ವ ನೋಂದಣಿ ಕಾಯ್ದೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ...

ಸುಂದರ ನಗರ: IAS ಅಧಿಕಾರಿ ಭೂಬಾಲನ್ ಏನ್ ಮಾಡ್ತಿದ್ದಾರೆ ಗೊತ್ತಾ?

ವಿಶೇಷ ವರದಿ : ಇಮ್ರಾನ್ ಪಾಷತುಮಕೂರು: ತುಮಕೂರು ನಗರ ಈಗ ಸ್ಮಾರ್ಟ್ ಸಿಟಿಯತ್ತ ಮುಖಮಾಡುತ್ತಿದೆ. ಸಾವಿರಾರು ಕೋಟಿ ಅನುದಾನದಲ್ಲಿ ನಗರ ಸ್ಮಾರ್ಟ್ ಸಿಟಿಯಾಗಿ ಬದಲಾಗುತ್ತಿದೆ.ಈ ಅನುದಾನವನ್ನು ಸಮರ್ಪಕವಾಗಿ ವಿನಿಯೋಗ ಮಾಡುವಲ್ಲಿ ದಕ್ಷ, ಪ್ರಾಮಾಣಿಕ...
- Advertisment -
Google search engine

Most Read