Yearly Archives: 2020
ಮಾಜಿ ಶಾಸಕ ಷಡಕ್ಷರಿಗೆ ಸೋಲು: ಕೃಷ್ಣಕುಮಾರ್ ಗೆ ಜಯ
Publicstory.inTumkuru: ಕರ್ನಾಟಕ ರಾಜ್ಯ ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ ಜೆ ಪಿ ಯ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದ ಕೃಷ್ಣಕುಮಾರ್ ಅವರು ಮಾಜಿ ಶಾಸಕ ಕೆ. ಷಡಾಕ್ಷರಿ ಅವರನ್ನು...
ಜೆಡಿಎಸ್ ಸೇರುವುದಾಗಿ ಕುಮಾರಸ್ವಾಮಿ ಬಳಿ ಹೇಳಿದ್ದ ಮಸಾಲಜಯರಾಂ: ಎಂ.ಟಿ.ಕೃಷ್ಣಪ್ಪ ಹೇಳಿಕೆ
ಸಂಗ್ರಹ ಚಿತ್ರPublicstory. inತುರುವೇಕೆರೆ : ಶಾಸಕ ಮಸಾಲಜಯರಾಂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಜೆಡಿಎಸ್ ಪಕ್ಷ ಸೇರುವುದಾಗಿ ಹೇಳಿಕೊಂಡು ಆರ್.ಡಿ.ಪಿ.ಆರ್ ನಿಂದ 12 ಕೋಟಿ ರೂಪಾಯಿಗಳ ಅನುದಾನ ತಂದಿದ್ದನ್ನು ಮರೆತುಬಿಟ್ಟರೆ ಎಂದು ಮಾಜಿ ಶಾಸಕ...
ತುರುವೇಕೆರೆಯಲ್ಲಿ ಮನೆ ಮಾತಾದ ಈ ಒಬ್ಬ ಮತದಾರ!
Publicstory. inತುರುವೇಕೆರೆ: ತಾಲ್ಲೂಕಿನ 2 ನೇ ಹಂತದ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆಯು ಭಾನುವಾರ ಶಾಂತಿಯುತವಾಗಿ ನಡೆದು ಶೇ.90.30ರಷ್ಟು ದಾಖಲೆಯ ಮತದಾನವಾಗಿದೆ.ಮತಗಟ್ಟೆಯೊಂದರಲ್ಲಿ ಕೋವಿಡ್ ಸೋಂಕಿತ ಮತದಾರರೊಬ್ಬರು ಪಿಪಿಇ ಕಿಟ್ ಧರಿಸಿಕೊಂಡು ಬಂದು ಮತ...
ಇಂದು ಹನಮಂತ ವ್ರತ; ಆರಾಧನೆ ಹೇಗೆ
ಭಕ್ತರಿಗೆ ಪ್ರಿಯವಾದ ವ್ರತಗಳಲ್ಲಿ ಹನುಮದ್ ವ್ರತವೂ ಒಂದು. ಮಾರ್ಗಶಿರ ಮಾಸದ ತ್ರಯೋದಶಿಯಂದು ಆಚರಿಸಬೇಕಾದ ವ್ರತ ಇದಾಗಿದೆ.ಭಾದ್ರಪದ ಶುದ್ಧ ಚತುರ್ದಶಿಯಂದು ಅನಂತವ್ರತ ಇದ್ದಂತೆ ಮಾರ್ಗಶಿರ ಶುಕ್ಲ ತ್ರಯೋದಶಿಯಂದು ಈ ಹನುಮದ್ ವ್ರತ.ಅದು ಅನಂತಪದ್ಮನಾಭನಾದ ಶ್ರೀಹರಿಯ...
ಆಡುಗಳ ಮೇಲೆ ದಾಳಿ ಮಾಡಿದ ಚಿರತೆ
Publicstory. inತುರುವೇಕೆರೆ: ಮಾಯಸಂದ್ರ ಹೋಬಳಿ ವಡವನಗಟ್ಟ ಸಮೀಪ ಕಪ್ಪೂರು ಗ್ರಾಮದ ಹೊರವಲಯದಲ್ಲಿ ಚಿರತೆಯೊಂದು ಇಂದು ಮಧ್ಯಾಹ್ನ ಮೇಯುತ್ತಿದ್ದ ಆಡುಗಳ ಮೇಲೆ ದಾಳಿ ಮಾಡಿದ ಪರಿಣಾಮ ಒಂದು ಆಡು ಸ್ಥಳದಲ್ಲೇ ಮೃತಪಟ್ಟಿದೆ.ಗ್ರಾಮದ ಭೈರಪ್ಪ ತಮ್ಮ...
ತುರುವೇಕೆರೆ: ಮತಗಟ್ಟೆಗೆ ತೆರಳಿದ ಸಿಬ್ಬಂದಿ
Publicstory. inತುರುವೇಕೆರೆ: ತಾಲ್ಲೂಕಿನ 2ನೇ ಹಂತದ ಸ್ಥಳೀಯ ಗ್ರಾಮ ಪಂಚಾಯಿತಿ ಚುನಾವಣೆಯು ಭಾನುವಾರ ನಡೆಯುವ ಹಿನ್ನೆಲೆಯಲ್ಲಿ ಚುನಾವಣೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಗಳು ಇಲ್ಲಿನ ಜಿಜೆಪಿ ಕಾಲೇಜಿನ ಮಸ್ಟರಿಂಗ್ ಕೇಂದ್ರದಿಂದ ಚುನಾವಣಾ ಸಾಮಗ್ರಿಗಳೊಂದಿಗೆ ತಮ್ಮ ಮತಗಟ್ಟೆ...
ನಿಡುವಳಲು: ವೈಕುಂಠದ ವೈಭವ
Publicstory. inತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿಯ ನಿಡುವಳಲು ಗ್ರಾಮದಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯವರಿಗೆ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಯಿತು.ಇದೇ ಸಂದರ್ಭದಲ್ಲಿ ಭಜನೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು.ಅನ್ನಸಂತರ್ಪಣೆ ಮಾಡಲಾಯಿತು. ಈ...
ಕೇಂದ್ರ ಸರ್ಕಾರ ಕೃಷಿ ಮಸೂದೆ ಕೈಬಿಡಬೇಕು: ನ್ಯಾ. ಹೆಚ್ ಎನ್ ನಾಗಮೋಹನ್ ದಾಸ್
Bengalooru: ಕೇಂದ್ರ ಸರ್ಕಾರ ಈ ಕೂಡಲೇ ಕೃಷಿ ಮಸೂದೆ ಜಾರಿ ಮಾಡುವ ಕ್ರಮದಿಂದ ಹಿಂದೆ ಸರಿಯಬೇಕು ಎಂದು ರಾಜ್ಯ ಹೈಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನ ದಾಸ್ ಅಭಿಪ್ರಾಯಪಟ್ಟರು.'ಅವಧಿ'...
ನಮ್ಗೂ ಭತ್ಯೆ ನೀಡಿ: ಆರೋಗ್ಯ ಸಿಬ್ಬಂದಿ ಹೊಸ ಬೇಡಿಕೆ
Publicstory. inGubbi: ಆರೋಗ್ಯ ಇಲಾಖೆಯ ಹಿರಿಯ ಮತ್ತು ಕಿರಿಯ ನೌಕರರಿಗೆ ವಿಶೇಷ ಭತ್ಯೆಯನ್ನು ನೀಡಲು ಒತ್ತಾಯ ಮಾಡಬೇಕು ಎಂದು ಅಧ್ಯಕ್ಷರಾದ ನಾರಾಯಣ್ ಅವರಿಗೆ ನೌಕರರ ಸಂಘದ ನಿರ್ದೇಶಕ ಗಂಗಾಧರ್ ಗಟ್ಟಿ ಮನವಿ ಸಲ್ಲಿಸಿದರು.ಗುಬ್ಬಿ...
ಹೆಬ್ಬೂರು ರೈತ ಉತ್ಪಾದಕರ ಕಂಪನಿ ಸಭೆ
Publicstory. inತುಮಕೂರು : ರೈತರು ತಮ್ಮ ಕೃಷಿ ಆದಾಯವನ್ನು ದ್ವಿಗುಣಗೊಳಿಸಲು ವಿವಿಧ ಬೆಳೆ ಹಾಗೂ ಇತರೆ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ತಮ ಅಧಿಕ ಇಳುವರಿ ಪಡೆದುಕೊಂಡು ನೇರ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿಕೊಂಡು ಹೆಚ್ಚು ಲಾಭಗಳಿಸಬೇಕು...