Sunday, March 15, 2026
Google search engine

Yearly Archives: 2020

ರಾಜ್ಯದಲ್ಲಿ 178 ಮಂದಿಗೆ ಕೋವಿಡ್

ರಾಜ್ಯದಲ್ಲಿ 178 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ-29 ಶುಕ್ರವಾರ ಮಧ್ಯಾಹ್ನ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ ತಿಳಿಸಿದೆ.ತುಮಕೂರಿನಲ್ಲಿ ಒಬ್ಬರಿಗು ಪಾಸಿಟಿವ್...

ಕೆ.ಜಿ.ಎಫ್ 2 ಚಿತ್ರದಲ್ಲಿ ಹಿರಿಯ ನಟಿ

ಬಹುತೇಕ ಚಿತ್ರೀಕರಣ ಮುಕ್ತಾಯದ ಹಂತಕ್ಕೆ ತಲುಪಿರುವ ಕೆಜಿಎಫ್-2 ಸಿನಿಮಾದಲ್ಲಿ ಬಹುಭಾಷಾ ಹಿರಿಯ ನಟಿಯೊಬ್ಬರು ಬಣ್ಣ ಹಚ್ಚಲಿದ್ದಾರೆ.ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿ ಜನರ ಹೃದಯದಲ್ಲಿ ಮನೆಮಾಡಿರುವ ಈಶ್ವರಿರಾವ್ ಕೆಜಿಎಫ್ 2 ಚಿತ್ರದಲ್ಲಿ ನಟಿಸುತ್ತಿರುವುದು...

ವಂಶಿ ಚಿತ್ರಕ್ಕೆ ಸೈ ಎನ್ನುವರೇ ಮಹೇಶ್ ಬಾಬು

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ‘ಮಹರ್ಷಿ’ ಸಿನಿಮಾ ನಂತರ ಇದೀಗ ನಿರ್ದೇಶಕ ವಂಶಿ ಪೈಡಿಪಲ್ಲಿ ಮಹೇಶ್ ಬಾಬು ಜೊತೆ ಮತ್ತೊಂದು ಸಿನಿಮಾ ಮಾಡುವುದು ಪಕ್ಕಾ ಆಗಿದೆ.ಮಹರ್ಷಿ ಸಿನಿಮಾ ರಿಲೀಸ್  ನಂತರ ಈ ವಿಷಯ...

ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಕೋರಿ ಮನವಿ

ಚಿತ್ರೀಕರಣಕ್ಕೆ ಅವಕಾಶ ಕೊಡಬೇಕು ಎಂದು ಚಿತ್ರ ರಂಗದ ಪ್ರಮುಖರು ಮುಖ್ಯಮಂತ್ರಿ ಯಡಯೂರಪ್ಪ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ಕೋವಿಡ್ 19 ಲಾಕ್ ಡೌನ್ ನಿಂದ ಸ್ಥಗಿತಗೊಂಡಿರುವ  ಚಿತ್ತರಂಗದ ಚಟುವಟಿಕೆಗಳನ್ರಂನು ಮತ್ತೆ ಆರಂಭಿಸಲು  ಅನುಮತಿ ನೀಡಬೇಕು...

‘ನೋಡಿ ನನ್ನ ಪುಟ್ಟ ಪಿಕಾಸೋಗಳು..’

ಜಿ ಎನ್ ಮೋಹನ್ನನ್ನ ಕಣ್ಣೇ ಹನಿಗೂಡಿತ್ತು, ಅವಳಿಗೂ ಮುಂಚೆ..‘ಪಪ್ಪಾ, ಯಾಕೆ ಅವರು ನಾನು ಬರೆದ ಚಿತ್ರ ಸರಿ ಇಲ್ಲ’ ಎನ್ನುತ್ತಾರೆ ಎಂದು ತನ್ನ ಪುಟ್ಟ ಬೆರಳಲ್ಲಿ ಕಣ್ಣೀರು ಒರೆಸಿಕೊಳ್ಳುತ್ತಾ ಅವಳು ಕೇಳಿದ್ದಳು.ಒಂದೆರಡು ಬಣ್ಣದ...

ರಾಜ್ಯದಲ್ಲಿ 75 ಮಂದಿಗೆ ಕೊರೋನಾ

ರಾಜ್ಯದಲ್ಲಿ ಇಂದು 75 ಕೇಸ್ ಗಳು ದಾಖಲಾಗಿದೆ.ಒಟ್ಟು 2,493 ಕ್ಕೆ ಸೋಂಕಿತರ ಸಂಖ್ಯೆ ಏರಿದೆ. ಉಡುಪಿ 27, ಹಾಸನ 13, ಬೆಂಗಳೂರು 7, ಕಲಬುರಗಿ 3, ಚಿತ್ರದುರ್ಗ 6, ಚಿಕ್ಕಮಗಳೂರಲ್ಲಿ 2...

ಐ ಪಿ ಎಲ್ ಇದೇ ವರ್ಷ ನಡೆಯಲಿದೆಯೇ?

ಪಬ್ಲಿಕ್ ಸ್ಟೋರಿ: ಕೋವಿಡ್ 19 ಸಮಸ್ಯೆಯಿಂದಾಗಿ ಮುಂದೂಡಲಾಗಿದ್ದ  13 ನೇ ಆವೃತ್ತಿ ಐ ಪಿ ಎಲ್ ಈ ವರ್ಷ ನಡೆಯುವ ಬಗ್ಗೆ ಖಾತರಿಯಿಲ್ಲ.ಇದೇ  ವರ್ಷದ 29 ರಿಂದ ಐ ಪಿ ಎಲ್ ಕ್ರೀಡಾಕೂಟ...

ಸಿ.ಎಸ್.ಪುರ ಕೆರೆಗೆ ಹೇಮಾವತಿ

ವರದಿ; ನಾಗರಾಜ್ಸಿ.ಎಸ್.ಪುರ: ಸಿ.ಎಸ್.ಪುರ ಕೆರೆಗೆ ಹೇಮಾವತಿ ನೀರು ಹರಿಸುವಂತೆ ಹೋಬಳಿಯ ಜನರು ಒತ್ತಾಯಿಸಿದ್ದಾರೆ.ಕಳೆದ ಸಲ ನೀರು ನಿಟ್ಟಾಗ ಹಂಚಿಕೆಯಾಗಿರುವಷ್ಟು ನೀರನ್ನು ಕೆರೆಗೆ ಹರಿಸಲಿಲ್ಲ. ಏಕಾಏಕಿ ನೀರು ನಿಲ್ಲಿಸಲಾಯಿತು. ಈಗ ಕುಡಿಯುವ ನೀರಿಗಾಗಿ ನಾಲೆಯಲ್ಲಿ...

‘ಎಷ್ಟು ಕಾಂಡೋಮ್ ಬೇಕು ಗೊತ್ತಾ?’

ಜಿ ಎನ್ ಮೋಹನ್‘ಎಷ್ಟು ಕಾಂಡೋಮ್ ಬೇಕು ಗೊತ್ತಾ?’ ಅಂದಳುನಾನು ಒಂದು ಕ್ಷಣ ಗರಬಡಿದಂತಾದೆಹಾಗೆ ನನಗೆ ಕೇಳಿದ್ದು ಲೀಲಾ ಸಂಪಿಗೆ, ಡಾ ಲೀಲಾ ಸಂಪಿಗೆತುಮಕೂರಿನ ಸಂಪಿಗೆ ಗ್ರಾಮದ ಕಟ್ಟಾ ಸಂಪ್ರದಾಯಸ್ಥ ಮನೆಯ ಹುಡುಗಿ ನನಗೆ...

ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ; ಸಚಿವ ಈಶ್ವರಪ್ಪ ಅವರಿಗೆ ಹಿನ್ನಡೆ

ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಅವಧಿ ಮುಗಿದಿರುವ ಹಿನ್ನೆಲೆ ಚುನಾವಣೆ ನಡೆಯುವವರೆಗೆ ಆಡಳಿತಾಧಿಕಾರಿ ನೇಮಿಸಲು ಮುಖ್ಯಮಂತ್ರಿ ಯಡಯೂರಪ್ಪ ನಿರ್ಧರಿಸಿದ್ದಾರೆ ಎಂದು ಪಕ್ಷದ ವಿಶ್ವಾಸನೀಯ ಮೂಲಗಳು ತಿಳಿಸಿವೆ.ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತಿ ಪ್ರತಿನಿಧಿಗಳ ಅವಧಿ ಮುಕ್ತಾಯವಾದ ಹಿನ್ನೆಲೆ...
- Advertisment -
Google search engine

Most Read