Daily Archives: Mar 19, 2021
ಚಂದ್ರಶೇಖರ. ಚಿ.ತೋಟದ ಇನ್ನಿಲ್ಲ
ತುರುವೇಕೆರೆ, ಮಾರ್ಚ್-19; ಪಟ್ಟಣದ ಹಿರಿಯ ಸಾಹಿತಿ ಚಂದ್ರಶೇಖರ.ಚಿ.ತೋಟದ ಅಲ್ಪಕಾಲದ ಅಸ್ವಸ್ಥತೆಯಿಂದ ಇಂದು ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.ಶ್ರೀಯುತರು ಮೂಲತಃ ಗದಗ ಜಿಲ್ಲೆಯ ನರಗುಂದದವರಾಗಿದ್ದು ಕಳೆದ 25 ವರ್ಷಗಳಿಂದ ಪಟ್ಟಣದಲ್ಲೇ ನೆಲೆಸಿದ್ದರು....

