Monthly Archives: March, 2021
ಮಾಜಿ ಪ್ರಧಾನಿ ದೇವೇಗೌಡ ದಂಪತಿಗೆ ಕೊರೊನಾ
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಪತ್ನಿ ಚೆನ್ನಮ್ಮ ಅವರಿಗೆ ಕೊರೊನಾ ಸೋಂಕು ತಗುಲಿದೆ.ದೇವೇಗೌಡ ಅವರಿಗೆ ಕೆಲವು ದಿನಗಳಿಂದ ಶೀತದ ಲಕ್ಷಣವಿತ್ತು. ದೇವೇಗೌಡ ಹಾಗೂ ಚೆನ್ನಮ್ಮ ಅವರ ಗಂಟಲು...
ಪ್ರಾಣಿ, ಪಕ್ಷಿ ನಮ್ಮಂತೆ ಅಲ್ವಾ ಅಪ್ಪಾಜಿ…!
ತುಳಸೀತನಯಈಚೆಗೆ ಒಂದ್ಸಾರಿ ಹೀಗೆ ಶಯನಾ ಕೋಣೆಯಲ್ಲಿ ನಾನು ನನ್ನ ಮಗ ಹಿತವ್ ಆರ್ಯನ್ ಮಲಗಿದ್ದಾಗ ಇದ್ದಕ್ಕಿದ್ಹಾಗೆ ಅಪ್ಪಾಜಿ ಒಂದು ಪ್ರಶ್ನೆ ಕೇಳ್ತೀನಿ ಉತ್ತರ ಹೇಳ್ರಿ ಅಂದಾ.. ಆಯ್ತು ಹೇಳು ಕಂದಾ ಅಂತಾ ನಾನು...
ಶ್ಯಾಮಲಾ ಮಾಧವ ಆತ್ಮಕಥನ ಬಿಡುಗಡೆ: ಸಾಮರಸ್ಯದ ಮಹತ್ವ ತಿಳಿಸುವ ಕೃತಿ: ವಿವೇಕ ರೈ
PublicstoryBengalooru: ಮತಾಂತರವನ್ನು ದ್ವೇಷಿಸುವ ಈ ಕಾಲದಲ್ಲಿ ಶ್ಯಾಮಲಾ ಮಾಧವ ಅವರು ಕಟ್ಟಿಕೊಟ್ಟಿರುವ ಬದುಕು ಸಾಮರಸ್ಯದ ಮಹತ್ವವನ್ನು ಸಾರುತ್ತದೆ. ಸಾಮರಸ್ಯ ಜೀವನದ ಭಾಗವಾಗಿರುವುದನ್ನು ಎತ್ತಿ ತೋರಿಸುತ್ತದೆ ಎಂದು ಖ್ಯಾತ ವಿದ್ವಾಂಸ ಪ್ರೊ ಬಿ ಎ...
‘ಬಹುರೂಪಿ’ಯ ಮುಖಪುಟಕ್ಕೆ ಪ್ರತಿಷ್ಠಿತ ರಾಷ್ಟ್ರ ಮಟ್ಟದ ‘ಪಬ್ಲಿಶಿಂಗ್ ನೆಕ್ಸ್ಟ್’ ಪ್ರಶಸ್ತಿ
Publicstoryಬೆಂಗಳೂರು: ಪ್ರಕಾಶನ ರಂಗದ ಹಲವು ವಿಭಾಗಗಳ ಶ್ರೇಷ್ಠ ಸಾಧನೆಯನ್ನು ಗುರುತಿಸುವ ನಿಟ್ಟಿನಲ್ಲಿ ಆರಂಭಿಸಿರುವ ‘ಪಬ್ಲಿಶಿಂಗ್ ನೆಕ್ಸ್ಟ್’ ಇಂಡಸ್ಟ್ರಿ ಅವಾರ್ಡ್ಸ್ ೨೦೨೦ ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ.ಬಹುರೂಪಿ ಪ್ರಕಾಶನದ ‘ದುಪ್ಪಟ್ಟು’ ಕೃತಿಯ ಮುಖಪುಟ ವಿನ್ಯಾಸಕ್ಕಾಗಿ...
ಬಹುರೂಪಿ’ಯ ಮುಖಪುಟಕ್ಕೆ ಪ್ರತಿಷ್ಠಿತ ರಾಷ್ಟ್ರ ಮಟ್ಟದ ‘ಪಬ್ಲಿಶಿಂಗ್ ನೆಕ್ಸ್ಟ್’ ಪ್ರಶಸ್ತಿ
ಪ್ರಕಾಶನ ರಂಗದ ಹಲವು ವಿಭಾಗಗಳ ಶ್ರೇಷ್ಠ ಸಾಧನೆಯನ್ನು ಗುರುತಿಸುವ ನಿಟ್ಟಿನಲ್ಲಿ ಆರಂಭಿಸಿರುವ ‘ಪಬ್ಲಿಶಿಂಗ್ ನೆಕ್ಸ್ಟ್’ ಇಂಡಸ್ಟ್ರಿ ಅವಾರ್ಡ್ಸ್ ೨೦೨೦ ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದೆ.ಬಹುರೂಪಿ ಪ್ರಕಾಶನದ ‘ದುಪ್ಪಟ್ಟು’ ಕೃತಿಯ ಮುಖಪುಟ ವಿನ್ಯಾಸಕ್ಕಾಗಿ ಎಂ...
ಚೆಕ್ ಬೌನ್ಸ್ : ಆರೋಪಿಗೆ ಆರು ತಿಂಗಳು ಸಜೆ
Publicstoryತುಮಕೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ತುಮಕೂರಿನ ಎರಡನೇ ಅಧಿಕ ಸಿವಿಲ್ ನ್ಯಾಯಾಲಯ ತೀರ್ಪು ನೀಡಿದೆ.ಪ್ರಕರಣದಲ್ಲಿ ಗುಬ್ಬಿ ತಾಲ್ಲೂಕಿನ ಲಕ್ಕೇನ ಹಳ್ಳಿಯ ಕೆ.ಜೆ.ತಿಮಯ್ಯ ಎಂಬುವವರು ತಮ್ಮ ಸಂಬಂಧಿ ತುಮಕೂರಿನ...
ಗಮಕ ಸಾಹಿತಿ ತುಮಕೂರು ಸುನಂದಮ್ಮ ಇನ್ನಿಲ್ಲ…
ತುಮಕೂರು ಜಿಲ್ಲೆಯಲ್ಲಿ ಗಮಕ ಕಲೆಯನ್ನು ಜೀವಂತವಾಗಿ ಇಟ್ಟಿದ್ದ ಗಮಕ ಸಾಹಿತಿ ತುಮಕೂರು ಸುನಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ವಿಧಿವಶರಾದರು.ಲೇಖಕಿಯರ ಸಂಘದ ಹಿರಿಯ ಸದಸ್ಯರೂ ,ಗಮಕಿ ,ವೀಣಾ ವಾದಕಿ ,ಇತಿಹಾಸ ಉಪನ್ಯಾಸಕಿ, ಲೇಖಕಿ...
ಗುಬ್ಬಿ
ಡಾ.ರಜನಿ ಎಂಗುಬ್ಬಿಕಡ್ಡಿ ಪಡ್ಡಿ
ಹೆಕ್ಕಿ
ನೇದ ಗೂಡುಗುಬ್ಬಿ ಗೂಡು
ಕಟ್ಟಿದರೆ ...ಮುಂಗಾರು
ನೋಡೂಗಂಡು ಹೆಕ್ಕಿದ ಕಡ್ಡಿ
ಹೆಣ್ಣು ಹೆಣೆದ
ಗುಬ್ಬಿ ಗೂಡುತೊಲೆಗಳಲ್ಲಿ
ರೆ೦ಬೆಗಳಲ್ಲಿ
ನೇತಾಡಿಅಂಗಳದಲ್ಲಿ
ಎದೆಯುಬ್ಬಿಸಿ
ಗಂಡು ನಲಿದು
ಒಲಿಸಿ ಕೊಂಡು ಹೆಣ್ಣುಕತ್ತು ಒನೆದು
ಆ ಕಡೆ ಈ ಕಡೆ
ನೋಡಿ
ಗುಬ್ಬಿ ಸ್ನಾನಪುಟ್ಟ ಪುಟ್ಟ
ಹೆಜ್ಜೆ ಇಕ್ಕಿ
ಕಾಳು ಹೆಕ್ಕಿ
ಹಾರಿ ಪುರ್ರನೆಹುಳ ಹಿಡಿದು ತಂದು
ತುರುಕಿ...