Friday, March 6, 2026
Google search engine

Daily Archives: Mar 21, 2021

ಕವಿತೆಯಾಗದೇ ಉಳಿದ ಅನೇಕ ಭಾವ

ಡಾ//ರಜನಿ ಎಂಹೃದಯದಲ್ಲಿ ಮೂಡಿ...ಕವಿತೆಯಾಗದೇ ಉಳಿದ ಅನೇಕ ಭಾವಹೇಳಲಾಗದ ಮಾತುಗಳು ಕವಿತೆಗಳಾಗುತ್ತವೆ ಅವರವರ ಭಾವಕ್ಕೆಭಾಷೆಯ ಭಗೆಯಿಲ್ಲ ಛಂದಸ್ಸಿನ ಗೋಜಿಲ್ಲಕಾಲದ ಹ೦ಗಿಲ್ಲ ಹಾಡಬೇಕಾದ ಹಸಿವಿಲ್ಲಕಣ್ಣ ಒದ್ದೆ ತುಟಿಯ ಮೃದು ತುಂಟ ನೆನಪುಕವಿಯದೋ ನಿನ್ನದೋ?ಕವಿತೆಯಲಿ ಅಡಗಿಸಿಯೂಹೇಳಲಾಗದ ಮಧುರ ಮೆಲುಕುಅಧರದ ಮೇಲಿನ ಗುಲಾಬಿ ಪಕಳೆನಿನ್ನದೇ ಸೆ೦ಟಿನ ಕರ್ಚಿಫುಅದೇ ಹಾಡು.. ಮಿಡಿದು ನಿನ್ನ ಕವನನನ್ನ ಹೃದಯದಲಿಮಾರ್ಚ್ 21 ವಿಶ್ವ ಕವಿತೆಯ...

ಕವಿತೆಯಾಗದೇ ಉಳಿದ ಅನೇಕ ಭಾವ

ಡಾ//.ರಜನಿ ಎಂಹೃದಯದಲ್ಲಿಮೂಡಿ...ಕವಿತೆಯಾಗದೇ ಉಳಿದಅನೇಕ ಭಾವಹೇಳಲಾಗದ ಮಾತುಗಳುಕವಿತೆಗಳಾಗುತ್ತವೆಅವರವರ ಭಾವಕ್ಕೆಭಾಷೆಯ ಭಗೆಯಿಲ್ಲಛಂದಸ್ಸಿನ ಗೋಜಿಲ್ಲಕಾಲದ ಹ೦ಗಿಲ್ಲಹಾಡಬೇಕಾದ ಹಸಿವಿಲ್ಲಕಣ್ಣ ಒದ್ದೆತುಟಿಯ ಮೃದುತುಂಟ ನೆನಪುಕವಿಯದೋನಿನ್ನದೋ?ಕವಿತೆಯಲಿಅಡಗಿಸಿಯೂಹೇಳಲಾಗದಮಧುರ ನೆನಪುಅಧರದ ಮೇಲಿನಗುಲಾಬಿ ಪಕಳೆನಿನ್ನದೇ ಸೆ೦ಟಿನಕರ್ಚಿಫುಅದೇ ಹಾಡು..ಮಿಡಿದು ನಿನ್ನ ಕವನನನ್ನ ಹೃದಯದಲಿ
- Advertisment -
Google search engine

Most Read