Daily Archives: Mar 22, 2021
ಗುಬ್ಬಿ
ಡಾ.ರಜನಿ ಎಂಗುಬ್ಬಿಕಡ್ಡಿ ಪಡ್ಡಿ
ಹೆಕ್ಕಿ
ನೇದ ಗೂಡುಗುಬ್ಬಿ ಗೂಡು
ಕಟ್ಟಿದರೆ ...ಮುಂಗಾರು
ನೋಡೂಗಂಡು ಹೆಕ್ಕಿದ ಕಡ್ಡಿ
ಹೆಣ್ಣು ಹೆಣೆದ
ಗುಬ್ಬಿ ಗೂಡುತೊಲೆಗಳಲ್ಲಿ
ರೆ೦ಬೆಗಳಲ್ಲಿ
ನೇತಾಡಿಅಂಗಳದಲ್ಲಿ
ಎದೆಯುಬ್ಬಿಸಿ
ಗಂಡು ನಲಿದು
ಒಲಿಸಿ ಕೊಂಡು ಹೆಣ್ಣುಕತ್ತು ಒನೆದು
ಆ ಕಡೆ ಈ ಕಡೆ
ನೋಡಿ
ಗುಬ್ಬಿ ಸ್ನಾನಪುಟ್ಟ ಪುಟ್ಟ
ಹೆಜ್ಜೆ ಇಕ್ಕಿ
ಕಾಳು ಹೆಕ್ಕಿ
ಹಾರಿ ಪುರ್ರನೆಹುಳ ಹಿಡಿದು ತಂದು
ತುರುಕಿ...

