Thursday, April 25, 2024
Google search engine

Monthly Archives: May, 2021

ಕೊರೊನಾ: ಮೊದಲು ಯಾರು ಬರಬೇಕು ಸಚಿವರೇ?

ಸತೀಶ್ಬೆಂಗಳೂರು: ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೇ ನಡೆದ ಮಾರಣ ಹೋಮದ ಘಟನೆಗೆ ಪ್ರತಿಕ್ರಿಯಿಸುತ್ತಾ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ‌ ಸುರೇಶಕುಮಾರ ಅವರು ಜನರು ಆಸ್ಪತ್ರೆಗೆ ಲೇಟಾಗಿ ಬಂದಿರುವುದೇ ಸಾವಿಗೆ ಕಾರಣ ಎಂದಿದ್ದಾರೆ.ಇನ್ನೂ...

ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡರಿಗೆ ಪ್ರತಿಷ್ಠಿತ ಎನ್ ಐ ಪಿಎಂ ಫೆಲೋಷಿಪ್

Publicstoryತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಕರ್ನಲ್ (ಪ್ರೊ.) ವೈ. ಎಸ್. ಸಿದ್ದೇಗೌಡ ಅವರು ರಾಷ್ಟ್ರೀಯ ಸಿಬ್ಬಂದಿ ನಿರ್ವಹಣಾ ಸಂಸ್ಥೆ (ಎನ್‌ಐಪಿಎಂ)ಯ ಪ್ರತಿಷ್ಠಿತ ಫೆಲೋಷಿಪ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.ಎನ್‌ಐಪಿಎಂಗೆ ಎರಡು ಬಾರಿ ಅಧ್ಯಕ್ಷರಾಗಿದ್ದ ಪ್ರೊ. ಸಿದ್ದೇಗೌಡ...

ಕೋವಿಡ್ ರೋಗಿಗಳ ಆರೋಗ್ಯ ವಿಚಾರಿಸಿದ ಸುರೇಶಗೌಡ

PublicstoryTumkuru: ತುಮಕೂರು ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಮಾಜಿ ಶಾಸಕ‌ ಬಿ.ಸುರೇಶಗೌಡ ಅವರು ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ರೋಗಿಗಳ ಯೋಗಕ್ಷೇಮ ವಿಚಾರಿಸಿ ಆತ್ಮವಿಶ್ವಾಸ ತುಂಬಿದರು.ಹಲವಾರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ...

ಸುಟ್ಟ ಹೆಣಗಳ ಕಪ್ಪು ಹೊಗೆ

ತಿಪಟೂರುಕೃಷ್ಣ.ಭುವಿಯಿಂದ ಮುಗಿಲೆತ್ತರಕ್ಕೆ ನರಳಿ ನರಳಿ ಹಾರುತ್ತಿದೆ ಸುಟ್ಟ ಹೆಣಗಳ ಕಪ್ಪು ಹೊಗೆಗಗನದುದ್ದಕ್ಕೂ ಹರಡುತ್ತಿದೆ ಬಂಧನಗಳ ಕಳೆದುಕೊಂಡ ಸತ್ತಾತ್ಮಗಳ ಕರಿ ನೆರಳು ಕೊಂದವರ ನಿಂದಿಸುತಾಅಮಾಯಕ ಜೀವಗಳ ಬಲಿಗೈದು ಮುಟ್ಟಿ ಮುಟ್ಟಿ ನೋಡುತ್ತಿದೆ ದುಷ್ಟತನದ ಕೆನ್ನಾಲಿಗೆಅಮ್ಮನೋ, ಅಕ್ಕನೋ, ಅಣ್ಣನೋ ತಮ್ಮನೋ, ಗಂಡನೋ ಉಸಿರು ನಿಂತ ಮುಗಿದ ಜೀವ ಕಮರುತ್ತಿದೆ ಬೆಂಕಿಯೊಳಗೆಬತ್ತಿದ...

ತುಮಕೂರು ಗ್ರಾಮಾಂತರಕ್ಕಾಗಿಯೇ ಕೋವಿಡ್ ಆಸ್ಪತ್ರೆ ತೆರೆದ ಶಾಸಕ ಗೌರಿಶಂಕರ್

ಹೆತ್ತೇನಹಳ್ಳಿ ಮಂಜುನಾಥ್ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಪ್ರತ್ಯೇಕ ಕೋವಿಡ್ ಆಸ್ಪತ್ರೆ ತೆರೆದಿರುವ ಶಾಸಕ ಡಿ.ಸಿ ಗೌರಿಶಂಕರ್ ಅವರು ಮಂಗಳವಾರ ಅಸ್ಪತ್ರೆ ಲೋಕಾರ್ಪಣೆಗೊಳಿಸುವುದಾಗಿ ತಿಳಿಸಿದರು.ಒಂದಿಲ್ಲೊಂದು ನಿರಂತರ ವೈಯಕ್ತಿಕ ಸೇವಾಕಾರ್ಯದಿಂದ ಜನಮಾನಸದಲ್ಲಿ ಅಚ್ಚಳಿಯದಂತೆ ಉಳಿಯುವ ಶಾಸಕರಾದ...

ಈಗ ಯೂಟ್ಯೂಬ್ ನಲ್ಲಿ: ಲಂಕೇಶರ “ಗುಣಮುಖ” ಸಾರ್ವಕಾಲಿಕ

ಲಾಕ್ ಡೌನ್ ಸಮಯವನ್ನು ಮನೆಯಲ್ಲಿ ಕಳೆಯುವುದು ಕೆಲವರಿಗೆ ತಲೆನೋವು, ಇನ್ನೂ ಕೆಲವರಿಗೆ ಹಿಂಸೆ, ಜುಗುಪ್ಸೆ. ಆದರೆ ಅದೊಂದು ಸುಸಮಯ ಹಳೆಯ ಸಿನಿಮಾ ನೋಡುತ್ತಾ ಮತ್ತು ಕೃತಿಗಳನ್ನು ಓದುತ್ತಾ ಕಾಲವನ್ನು ಸುಗಮವಾಗಿ ದೂಡಬಹುದು... ಬಿಡುವಾದಾಗ...

ಪುಸ್ತಕ ಪರಿಚಯ :ನೋವು ಇಲ್ಲಿ ವೇದ್ಯ

ನೋವು ಅಪಾತ್ರಕ್ಕೊಳಗಾಗುವ ಭಾವನೆ ಆದರೆ ರಂಗಮ್ಮಹೋದೆಕಲ್ ಅವರು ನೋವನ್ನು ಹೃದ್ಯವಾಗಿಸಬಹುದು ಎಂದಿದ್ದಾರೆ. ನೋವು ಇಲ್ಲಿ ವೇದ್ಯ ಎನ್ನುತ್ತಾರೆ. ಶ್ವೇತಾರಾಣಿ ಹೆಚ್ರಂಗಮ್ಮ ಹೊದೇಕಲ್ ಅವರ ನೋವು ಒಂದು ಹೃದ್ಯಕಾವ್ಯ ಹನಿಗವನಗಳ ಸಂಕಲನ. ಅದರ ಅಂದವಾದ...

ಭಾನುವಾರದ ಕವಿತೆ :ಕೋವಿಡ್ ಇಲ್ಲದ ಮನೆಯ ಸಾಸಿವೆ

ಡಾಕ್ಟರ್ ರಜನಿಕಿಸಾ ಗೌತಮಿಗೆ ಸಿಗಲಿಲ್ಲ ಸಾವಿಲ್ಲದ ಮನೆಯ ಸಾಸಿವೆ....ಕೋವಿಡ್ ಇಲ್ಲದ ಮನೆ ಎಲ್ಲರ ಆಸೆ....ಕೋವಿಡ್ ಇಲ್ಲದ ರಸ್ತೆ. ... ಊರು?ಊರು ನಿಂದಾದ ಮೇಲೆ ಸಾಸಿವೆ ಎಲ್ಲಿಂದ?ನರಳುತ ಜನ ಗಾಳಿಗಾಗಿ ಹಪಹಪಿಸುತಸಾವಿಲ್ಲದೆ ನೂರು ವರುಷ? ಕನಸು...ಸಾವಿಲ್ಲದ ಆಸ್ಪತ್ರೆ ಸಾವಿಲ್ಲದ ದಿನ ಕಾಯ್ದುಅವರ ಸಾವು... ನೋವು ನನ್ನದೇ...ಯಾರಿಗಿಲ್ಲ ಹತಾಷೆಸಾವೇ ಬಿಡುಗಡೆಯೆ? ಅಂತಿಮವೆ?ಆದರೂ ಸಿಗಲಿಕೋವಿಡ್...

ನೊಣವಿನಕೆರೆ, ಸಿ.ಎಸ್.ಪುರ ಸೇರಿ 67 ಗ್ರಾ.ಪಂ‌.ಗಳು ಕೊರೊನಾ ಹಾಟ್ಸ್ಪಾಟ್

Publicstoryತುಮಕೂರು: ನಗರದಲ್ಲಿ ಹಾಟ್ ಸ್ಪಾಟ್ ಪ್ರದೇಶಗಳನ್ನು ಗುರುತಿಸಿರುವ ಮಾದರಿಯಲ್ಲಿಯೇ ಹೆಚ್ಚು ಕೊರೋನಾ ಪ್ರಕರಣಗಳಿರುವ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯನ್ನು ಹಾಟ್ ಸ್ಪಾಟ್ ಪ್ರದೇಶಗಳನ್ನಾಗಿ ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿಯೂ ಕೊರೋನಾ ನಿಯಂತ್ರಣ ಸಂಬಂಧ ಹೆಚ್ಚಿನ ಕ್ರಮ ಕೈಗೊಳ್ಳಾಗಿದೆ...

ಕೊರೊನಾ: ಇಂಥ ಸೌಭಾಗ್ಯ ನಮ್ಗೂ ಕೊಡಿ ಡಾಕ್ಟರ್ ಸಚಿವರೇ

Publicstoryಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಕೋವಿಡ್ ರೋಗಿಗಳಿಗೆ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಡುವಂತೆ ಹೊರಡಿಸಿರುವ ಆದೇಶವನ್ನು ಇತರೆ ಸೆಟಲೈಟ್ ಸಿಟಿಗಳಿಗೂ ವಿಸ್ತರಿಸುವ ಕೆಲಸವನ್ನು ಆರೋಗ್ಯ ಸಚಿವ (ಡಾಕ್ಟರ್ ಸಚಿವ) ಡಾ. ಸುಧಾಕರ್...
- Advertisment -
Google search engine

Most Read