Monthly Archives: May, 2021
ಉಜ್ಜಜ್ಜಿ ರಾಜಣ್ಣ ಅವರ ಕತೆ: ಹೊಲಾದಿ
ಬಯಲುಸೀಮೆ, ಮಲೆನಾಡಿನ ಎರಡಡೂ ಸೀಮೆಗಳ ಮಿಶ್ರಣದ ಯ್ಯಾಸ ಭಾಷೆಯಲ್ಲಿನ ಉಜ್ಜಜ್ಜಿ ರಾಜಣ್ಣ ಅವರ ಹೊಲಾದಿ ಕತೆ ಕುತೂಹಲಭರಿತವಾಗಿದೆ.ಪರೂಡಿ ಜನ ದರೂಡಿ ಮ್ಯಾಲೆ ಬಂದು ಹೊಲ ಅಳಿತವುರೆ. ಅಳತೆ ಮಾಡಿ ಕತ್ರಸೋಕೇನು ಹೊಲ ತಾನೊಳುಗ್ಲು...
ಭಾನುವಾರದ ಕವಿತೆ: ಮಾಸ್ಕ್😷🎭
ಡಾ// ರಜನಿ ಎಂಕಣ್ಣು ಮಿನುಗಿಸಿ...😉
ಮೂತಿ ತಿರುಗಿಸಿ ಒಳಗೆ😏ನಿಜ ಭಾವನೆಗಳ
ಅಡಗಿಸಿ😐ಹುಬ್ಬು ಏರಿಸಿ
ತುಟಿ ಕಚ್ಚಿ...😉ಒಂದೇಕೆ?ಹಲವು ಮುಖವಾಡ
ಸಂದಭ೯ಕ್ಕೆ ತಕ್ಕ
ಹಾಗೆ..😑🙂ಒಂದು ಕಳಚಿ
ಒಂದು ಧರಿಸಿ😠🤐😕ಸಮಯ ಸರಿದು
ಬೀಸಿ ಒಗೆದು🤭ಅಳು ನುಂಗಿ😭
ಕಿವಿ ಕಟ್ಟಿ🤷ಕಣ್ಣ ಭಾವನೆ
ಹುಸಿ..🤗ನುಂಗಿದ ಉಗುಳು
ಬಿಸಿ ಉಸಿರು...ನೈಜ ಭಾವನೆಯ
ತೋರಲು🥰ಕಿತ್ತೊಗೆದು
ಮುಖವಾಡ🤩🎭ಬರುವುದು ಸುದಿನ...
ತುಟಿಯಂಚಲಿ ನಕ್ಕು😊ಮೂಗು ಕೊಂಕಿಸಿ..🤭
ಕೆಣಕಲು🥴ತೊಲಗಲಿ...
ತುರುವೇಕೆರೆಗೆ ಬಂತು ₹1 ಕೋಟಿ ವೆಚ್ಚದ ಆಕ್ಸಿಜನ್ ಪ್ಲಾಂಟ್
Publicstoryತುರುವೇಕೆರೆ:ತಾಲ್ಲೂಕಿನಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಪಣ ತೊಟ್ಟಿರುವ ಶಾಸಕ ಮಸಾಲ ಜಯರಾಮ್ ಅವರು ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿ ಒಂದು ಕೋಟಿ ವೆಚ್ಚ ರೂಪಾಯಿಯ ಆಕ್ಸಿಜನ್ ಘಟಕ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿದರು.ತಾಲ್ಲೂಕಿನ ಅಮ್ಮಸಂದ್ರದ...
ಇಬ್ಬರು ಸಾಕ್ಷಿಪ್ರಜ್ಞೆಗಳ ನಡುವೆ..
ಜಿ ಎನ್ ಮೋಹನ್'ನಾನು ಎಚ್ ಎಸ್ ದೊರೆಸ್ವಾಮಿ ಅವರನ್ನು ಭೇಟಿಯಾಗಬೇಕಲ್ಲಾ' ಎಂದು ಮುಂಬೈನಿಂದ ಕರೆ ಮಾಡಿದ್ದು ಪಿ ಸಾಯಿನಾಥ್. ನಾನು ವಿಜಯಮ್ಮನವರ ಕಡೆ ನೋಡಿದೆ. ಅವರು ಸಾಯಿನಾಥ್ ಬರುತ್ತಾರೆ ಎನ್ನುವುದನ್ನು ಸಂಭ್ರಮವಾಗಿಸಿಕೊಂಡು ದೊರೆಸ್ವಾಮಿ...
ಕವಿತೆ: ಸಣ್ಣ ಸೂಜಿ
ಈ ಕವಿತೆ ಈಚೆಗಷ್ಟೇ ನಿಧರಾದ ಲತಾ ಕುಲಕರ್ಣಿ ಅವರ ನೆನಪಿಗಾಗಿ ಕವಯತ್ರಿ ಡಾ. ರಜನಿ ಎಂ ಅವರು ಬರೆದಿರುವುದು. ಸಣ್ಣ ಸೂಜಿ ಹೆಸರಿನಲ್ಲೇ ಒಂದು ಕವನ ಬಂದಿದೆ. ಅದನ್ನು ಬರೆದಿದ್ದು ವೈದ್ಯಕೀಯ ಇಲಾಖೆಯಲ್ಲಿ...
‘ಆಧುನಿಕ ಅತ್ತಿಮಬ್ಬೆ’ ಶಾಂತಾ ಸನ್ಮತಿಕುಮಾರ್ ಇನ್ನಿಲ್ಲ
ಕೆ.ಎಸ್.ಸಿದ್ದಲಿಂಗಪ್ಪತುಮಕೂರು: ಹಿರಿಯ ಮಹಿಳಾ ಸಾಹಿತಿ, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷೆ ಶಾಂತಾ ಸನ್ಮತಿಕುಮಾರ್ ಭಾನುವಾರ ವಯೋಸಹಜದಿಂದ ನಿದಾನರಾಗಿದ್ದಾರೆ.81 ಸಂವತ್ಸರಗಳನ್ನು ಕಂಡ ಇವರು ತುಮಕೂರು ದಿಗಂಬರ ಜೈನ...
ಪುಸ್ತಕ ಪರಿಚಯ: ಎಸ್. ಗಂಗಾಧರಯ್ಯ ಅವರ ಮಣ್ಣಿನ ಮುಚ್ಚಳ
ಎಸ್. ಗಂಗಾಧರಯ್ಯ ಅವರು ನಾಡಿನ ಪ್ರಖ್ಯಾತ ಕತೆಗಾರರು. ಸಿಟಿಯ ಅವಕಾಶಗಳನ್ನು ನಿರಾಕರಿಸುತ್ತಾ ಹಳ್ಳಿಯಲ್ಲೇ ಉಳಿದ ಅವರು ಈ ಕಾಲದ ಹಳ್ಳಿಗಳ ಉಸಿರು, ನಿಟ್ಟುಸಿರು, ನಗು, ಅಳುವಿನ ದನಿ. ರೈತ ಹೋರಾಟಕ್ಕು ಅವರ ಕೊಡುಗೆ...
ಭಾನುವಾರದ ಕವಿತೆ :ಸಾವಿನ ಸನಿಹ
ಡಾ// ರಜನಿ ಎಂಸಾಯುವಷ್ಟು ಸುಸ್ತು....
ಎದುರಿಗೇ ಸತ್ತರುಯಾರ ಆಶೀರ್ವಾದವೋ
ಬೇಗ ಹುಷಾರಾಗಿ...ಬೆಳಗಿನ ಕಾಫಿ
ಬಲು ರುಚಿ..ಒಡವೆ ನಗಣ್ಯ
ಬೀರು ತುಂಬಾ ಸೀರೆ
ಬರುವುದು ...ನಗುಅಭಿಮಾನಿಗಳು ಕೊಟ್ಟ
ಬುಟ್ಟಿ ಬುಟ್ಟಿ ಮಾವು,ಬೇಲದ ಹಣ್ಣು
ಗೊನೆ ಬಾಳೆಘಮ ಘಮ ಕೈಮಾ ಉಂಡೆ
ತಲೆ ಕಾಲು ಸಾರುಬಿರಿಯಾನಿ
ಕಾಲು ಸೂಪುಕದ್ರಿ...
ಇನ್ಮೇಲೆ ಇಂಥ ಗ್ರಾಮಗಳು ರೆಡ್‌ಝೋನ್ ಗೆ
Publicstoryತುಮಕೂರು: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಗಣನೀಯವಾಗಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 20ಕ್ಕಿಂತ ಹೆಚ್ಚು ಹೆಚ್ಚು ಕೋವಿಡ್ ಸಕ್ರಿಯ ಸೋಂಕಿತರಿರುವ ಗ್ರಾಮಗಳನ್ನು ರೆಡ್ ಝೋನ್ ಎಂದು ಗುರುತಿಸಿ ಅಗತ್ಯ...
ಕೊರೊನಾ ಸೋಂಕು: ಗ್ರಾಮಗಳ ಸೀಲ್ಡ್ ಡೌನ್: ಜಿಲ್ಲಾ ಉಸ್ತುವಾರಿ ಸಚಿವ
Publicstoryತುಮಕೂರು: ಗ್ರಾಮಗಳು ಕೊರೋನಾ ಬಾಧಿತ ಪ್ರದೇಶಗಳಾಗದಂತೆ ಸೋಂಕಿನ ಸಂಪೂರ್ಣ ನಿಯಂತ್ರಣಕ್ಕೆ ಕಟ್ಟುನಿಟ್ಟಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ತಾಲೂಕು...