Saturday, July 27, 2024
Google search engine

Monthly Archives: July, 2021

ಎಸ್. ರಮೇಶ್ ಗೆ ಕಾನೂನು ವಿಭಾಗದಲ್ಲಿ ಡಾಕ್ಟರೇಟ್ ಪದವಿ

Publicstoryತುಮಕೂರು: ನಗರದ ಸೂಫಿಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಸ್.ರಮೇಶ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್ ( Ph.d) ಪದವಿ ನೀಡಿದೆ.ಎ ಸ್ಟಡಿ ಆನ್ ಜ್ಯುಡಿಷಿಯಲ್ ಆಕ್ಟಿವಿಸಮ್ ವಿತ್ ಸ್ಪೆಷಲ್ ರೆಫರೆನ್ಸ್ ಟು ಕಾಂಟ್ರಿಬ್ಯೂಷನ್...

ಭಾನುವಾರದ ಕವಿತೆ :ಬಿಡುಗಡೆದಿನಾ ದಿನಾ ಕೂಡಿಟ್ಟಿದ್ದದುಃಖ ,ದುಮ್ಮಾನಗಳಿಗೆಬೇಸರಕ್ಕೆ ….ಆಡದೇ ಉಳಿದ ಮಾತುಗಳಿಗೆಕಳುಹಿಸಿದ್ದ ಮೇಸೇಜುಗಳಿಗೆಬಾಯಿ ಬಂದು…ಕಾಫಿ ಡೇಯ ಟೇಬಲ್ ಗೆಬಂದ ಕಾಫಿಯ ಒಳಗಿರುವ …ಹೃದಯಕ್ಕೆ ಬಾಣ ಬಿಡಲುಬ್ರಿಗೇಡ್ ರಸ್ತೆಯಲ್ಲಿವಿಂಡೋ ಶಾಪಿಂಗ್…ನೆಪದಲ್ಲಿ ಅಲೆಯುವುದಕ್ಕೆಮಾಲ್ ಗಳಲ್ಲಿ...

ಭಾನುವಾರದ ಕವಿತೆ: ಬಿಡುಗಡೆ

ಕೊರೋನಾ ಪೂರ್ತಿ ಬಿಡುಗಡೆ ಕೊಟ್ಟಿಲ್ಲ.ಭಾವನೆ ಬದಲಾಗುವುದಿಲ್ಲ. ಪ್ರೀತಿ ಸ್ಪರ್ಶ ಬದಲಾಗಲ್ಲ.ಗುಡಿಯ ದೇವರು ಕಲ್ಲು. ನಮ್ಮ ಹರಕೆಗಳು, ಬೇಡಿಕೆಗಳು, ನಿಂತ ದೇವರೇ ಉತ್ತರಿಸಬೇಕು. ಕೊರನಾದಂತ ಕಷ್ಟಕಾಲದಲ್ಲಿ , ಮಾನವ ದೇವರಾಗಬೇಕು. ದೇವರು ಮಾನವನಾಗಬೇಕು ಎಂಬುದು...

ತುಮಕೂರು ಜಿಲ್ಲಾ ಪಂಚಾಯತ್ ಮೀಸಲಾತಿ ಪಟ್ಟಿ ಪ್ರಕಟ

ತುಮಕೂರು : ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತ್ ಮೀಸಲಾತಿ ಪಟ್ಟಿ ಪ್ರಕಟಿಸಿದ್ದು ತುಮಕೂರು ಜಿಲ್ಲೆಯ ಜಿಲ್ಲಾ ಪಂಚಾಯತ್ ಮೀಸಲಾತಿ ಪಟ್ಟಿ ಇಂತಿದೆ 1)ಸಿದ್ದಗಂಗಾ ಮಠ (ಬೆಳಗುಂಬ) - ಸಾಮಾನ್ಯ ಮಹಿಳೆ 2)ಗೂಳೂರು ಸಾಮಾನ್ಯ ಮಹಿಳೆ...
- Advertisment -
Google search engine

Most Read