Monthly Archives: August, 2021
ರೈತರು ಸಾಲ ಸಹಾಯಧನವನ್ನು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಿಕೊಂಡು ಉನ್ನತಿ ಸಾಧಿಸಬೇಕು ಎಂದು ಶಾಸಕ ವೆಂಕಟರವಣಪ್ಪ ಹೇಳಿದರು
ಪಾವಗಡ: ಸಾಲ, ಸಹಾಯಧನವನ್ನು ರೈತರು ಕೃಷಿ ಚಟುವಟಿಕೆಗಳಿಗಾಗಿ ಉಪಯೋಗಿಸಿಕೊಂಡು ಆರ್ಥಿಕವಾಗಿ ಉನ್ನತಿ ಸಾಧಿಸಬೇಕು ಎಂದು ಶಾಸಕ ವೆಂಕಟರವಣಪ್ಪ ತಿಳಿಸಿದರು.
ಪಟ್ಟಣದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ಸೋಮವಾರ ಶೇ...
ದುಂಡ ಗ್ರಾಮ ಆದರ್ಶ ಗ್ರಾಮ ಮಾಡಲು ಪಣತೊಟ್ಟ ಭಾರತ ಜನ ಸೇವಾ ಪ್ರತಿಷ್ಠಾನ
Publicstoryತುರುವೇಕೆರೆ: ‘ದೇಶದ ಅಭಿವೃದ್ದಿ ಗ್ರಾಮಗಳ ಮೂಲಕವೇ ಆಗಬೇಕಿರುವುದರಿಂದ; ತಾಲ್ಲೂಕಿನ ದುಂಡ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಮಾಡಲು ಆಯ್ಕೆ ಮಾಡಿಕೊಳ್ಳಲಾಗಿದೆಂದು’ ಬೆಂಗಳೂರಿನ ಭಾರತ ಜನ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷೆ ಪ್ರೊ.ಮಮತಾ.ಡಿ.ಜಿ ಹೇಳಿದರು.
ತಾಲ್ಲೂಕಿನ ದಂಡ...
ಭಾನುವಾರದ ಕವಿತೆ: ಮೌನಿ
ಗಿರಿಜಾ ಕೆ.ಎಸ್ಸದ್ದಿಲ್ಲದೇ ಜಿನುಗುತ್ತಿದೆ
ಕಂಣಚ್ಚಿನಿಂದ ಕಂಬನಿ
ಯಾರಿಗೂ ಕಾಣದಂತೆ
ಮರೆಮಾಚಿ ಒರೆಸುತ್ತಾ
ಮುಗುಳ್ ನಗೆಯ ಬೀರಿದಳು
ಸದ್ದಿಲ್ಲದೇಕಳೆದು ಹೋದವು ಅದೆಷ್ಟೋ
ದಿನಗಳು ಹೀಗೇ...
ಯಾರ ಅರಿವಿಗೂ ಬರದೆ,...
ಸದ್ದಿಲ್ಲದೇತನ್ನ ಒಡಲಾಳದ ನೋವು
ಹೇಳದಾದಳು ಯಾರೊಂದಿಗೂ
ಕೊನೆಗೆ ಹಾಗೆಯೇ ಮರೆಯಾದಳು
ಸದ್ದಿಲ್ಲದೇ...ಡಾ. ಗಿರಿಜಾ ಕೆ.ಎಸ್ ಅವರು ತುಮಕೂರು
ವಿಶ್ವವಿದ್ಯಾಲಯದ ಕಲಾ...
ಭಾನುವಾರದ ಕವಿತೆ: ಬೆಟ್ಟ ಜಾರಿ
ಡಾ.ರಜನಿ ಅವರ ಈ ಕವನ ಈಚೆಗೆ ನಡೆದ ನೈಸರ್ಗಿಕ ವಿಕೋಪದ ಕುರಿತು ಕವನ ಹೇಳುತ್ತದೆ. ಪ್ರಕೃತಿ ಮುನಿದರೆ ಯಾರೂ ನಿಲ್ಲಲಾರರು. ಪ್ರಕೃತಿ ನೀಡಿರುವ ಸಹಜ ಜೀವನ ಯಾಕೆ ಮುಖ್ಯ ಎಂಬಾರ್ಥವೂ ಇದೆ....