Friday, December 1, 2023
spot_img

Monthly Archives: August, 2021

ನೆಲಮಂಗಲ: ಕೊಳೆತು ನಾರುತಿದೆ ಬೆನಕ ಲೇಔಟ್

Public story ನೆಲಮಂಗಲ: ಇಲ್ಲಿನ ಪುರಸಭೆಗೆ ಸೇರಿರುವ ಬೆನಕ ಲೇಔಟ್ ಕೊಳೆತು ನಾರುತ್ತಿದ್ದರೂ ಕೇಳುವವರೇ ಇಲ್ಲವಾಗಿದ್ದಾರೆ. ಕೊರೊನಾ ಜತೆ ಮಳೆಗಾಲದ ಡೆಂಗಿ,‌ಚಿಕುನ್ ಗುನ್ಯಾ ಜ್ವರ ಮತ್ತಿತರ ಸಾಂಕ್ರಾಮಿಕ ರೋಗಗಳ ಕಾರಣ ನಗರ ಸ್ವಚ್ಛತೆ ಕಡೆಗೆ ಗಮನ...

ಭಾನುವಾರದ ಕವಿತೆ: ಆ ಬೆಟ್ಟದಲ್ಲಿ

(ಕವಿ ಡಾ.ಸಿದ್ದಲಿಂಗಯ್ಯ ಅವರ ಕವನ ಪ್ರೇರಿತ) ಧೀಮತಿ ಆ ಬೆಟ್ಟದಲ್ಲಿ.. ಹಸಿರು ಬೆಟ್ಟದ ತಪ್ಪಲಲ್ಲಿ ಸುಳಿದಾಡಬೇಡ ಗಳತಿ.. ಮುತ್ತುವುವು ತೋಳದ ಹಿಂಡು ಇಳಿಯಬೇಡ ನೀ ಕಣಿವೆಗೆ.. ಕಾದಿಹರು ಕಳ್ಳು ಕುಡಿದು ಮಲ್ಲಿಗೆಯ ನಿನ್ನ ಮೈಯ.. ಪರಚುವವರು ಇರಿದು ಇರಿದು ಹೂಮುತ್ತಿಗಾಗಿ ಕಾದು.. ಸಂಜೆ ಬೆಳಕಲ್ಲಿ ಅಹಾರವಾಗಬೇಡ.. ಹಸಿದ ನಾಯಿಗಳಿಗೆ ನೀ ನೆಡಲು ಪ್ರೀತಿ...

ಭಾನುವಾರದ ಕವಿತೆ: ದೀಪದ ಶಾಸ್ತ್ರ

ಸತೀಶ್ ಯಲಚಗೆರೆ ಇ‌ನ್ನೂ, ಇನ್ನೂ ಕಾಯಲಾಗದು ಇವರೇಕೆ ಇಷ್ಟು ತಡ ತಡಬಡ ಸದ್ದು ಹೂವು, ಹಣ್ಣುಗಳ ಸರಪರ ನನಗೋ ಕಾತರ! ದೀಪದ ಶಾಸ್ತ್ರ ಎಂದರೆ ಇದೇಕೋ ಇಷ್ಟು ತಡವೇ? ಎಲ್ಲ ಪಕ್ಕ ಕೂತು ಹರಟುವವರೇ? ನಮ್ಮಿಬ್ಬರನ್ನೂ ಬಿಟ್ಟರೆ! ಅಲ್ಲಿ ಹೊಸ್ತಿಲಿಗೆ ಪೂಜೆ ಐದೇ ಜನ ಸೇರಿ ಮಾಡಬೇಕಂತೆ ಆರು...

ಬ್ಯಾಂಕ್ ಗೆ ವಂಚನೆ: ಡಿಸಿಸಿ ಬ್ಯಾಂಕ್ ಸಿಬ್ಬಂದಿಗೆ 3 ವರ್ಷ ಜೈಲು ಶಿಕ್ಷೆ

Publicstory.in ತುಮಕೂರು: ಡಿಸಿಸಿ ಬ್ಯಾಂಕ್ ಗೆ 34‌ ಲಕ್ಷದ 85 ಸಾವಿರ ರೂಪಾಯಿ ವಂಚನೆ ಮಾಡಿದ ಡಿಸಿಸಿ ಬ್ಯಾಂಕ್ ಸಿಬ್ಬಂದಿ ಹಾಗೂ ಆತನ ಇಬ್ಬರು ಸ್ನೇಹಿತರಿಗೆ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಎರಡನೇ ಅಧಿಕ...

ಬಗೆದಷ್ಟೂ ಕಗ್ಗಂಟಾಗುತ್ತಿರುವ ; ಕರ್ದಾದಲ್ಲಿನ ಬೀಳು ,ಪಢಾ,ಬಂಜರು ಪ್ರಕರಣಗಳು.

ಲಕ್ಷ್ಮೀಕಾಂತರಾಜು ಎಂಜಿ.   ಐಎಲ್,ಪಹಣಿ,ಆರ್ ಆರ್ ಸೇರಿದಂತೆ ಇನ್ನಿತರ ಕಂದಾಯ ಇಲಾಖೆಯ ದಾಖಲೆಗಳು ಇದ್ದ ಮಾತ್ರಕ್ಕೆ ಜಮೀನನ ಅಳತೆ ಕಾರ್ಯ ನಿರ್ವಹಿಸಲಾಗದು ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕರು ಸ್ಪಷ್ಠೀಕರಣ ನೀಡಿದ್ದಾರೆ‌. ಹೌದು,ಕರ್ದಾದಲ್ಲಿನ ಬೀಳು,ಫಡಾ,ಖರಾಬು,ಬಂಜರು...

ಮಕ್ಕಳಲ್ಲಿ ಪುಸ್ತಕ ಓದುವ ಅಭ್ಯಾಸ ಒಳ್ಳೆಯದು ಬರಹಗಾರ ತುರುವೇಕೆರೆ ಪ್ರಸಾದ್

ತುರುವೇಕೆರೆ-ಆಗಸ್ಟ್ 12 ಮಕ್ಕಳಲ್ಲಿ ಮತ್ತು ಯುವಕರಲ್ಲಿ ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸುವ ಮೂಲಕ ಅಕ್ಷರ ಹಾಗೂ ಪುಸ್ತಕ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವುದು ತುರ್ತು ಅಗತ್ಯವಾಗಿದೆ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು ಸ್ಥಳೀಯ ಗ್ರಂಥಾಲಯದಲ್ಲಿ...

ಜಗತ್ತಿನ ಶಕ್ತಿದೇವತೆಗಳ ಮಹಾಸಂಗಮ ಶಕ್ತಿಪೀಠಕ್ಕೆ ಶಿಲಾನ್ಯಾಸ‌ ನೆರವೇರಿಸಿದ ಶಾಸಕ ಜ್ಯೋತಿ ಗಣೇಶ್

Publicstory.in ಬಗ್ಗನಡು: ಶಕ್ತಿಪೀಠ ಕ್ಯಾಂಪಸ್ ವಿಶ್ವದ, ದೇಶದ, ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸುವ ಬುದ್ದಿಜೀವಿಗಳ ತಾಣವಾಗಲಿ ಎಂದು ತುಮಕೂರು ನಗರದ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಕರೆ ನೀಡಿದರು. ಅವರು ದಿನಾಂಕ:22.08.2021 ರಂದು ಶಕ್ತಿಪೀಠ...

ಬಾಣಸಂದ್ರ: ತೊಡೆ ತಟ್ಟಿದ ಕಾಂಗ್ರೆಸ್ !

Public story ತುರುವೇಕೆರೆ: ‘ಕಾಂಗ್ರೆಸ್ ಒಂದು ಕುಟುಂಬವಾಗಿದ್ದು, ಜಿಲ್ಲಾ ಹಾಗು ತಾಲ್ಲೂಕು ಪಂಚಾಯಿತಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಒಕ್ಕೊರಲಿನಿಂದ ಚುನಾವಣೆ ಎದುರಿಸಿ ಗೆಲುವು ಸಾದಿಸೋಣ’ ಎಂದು ಕೆ.ಪಿ.ಸಿ.ಸಿ ರಾಜ್ಯ ಹಿಂದುಳಿದ...

ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾಪಕ ಡಾ.ಕೆ.ಜಿ.ಪರಶುರಾಮ್ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ

Public story ತುಮಕೂರು: ವಿದ್ಯಾರ್ಥಿ ಸ್ನೇಹಿ ಪ್ರಾಧ್ಯಾಪಕ ತುಮಕೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಡಾ.ಕೆ.ಜಿ.ಪರಶುರಾಮ್ ಅವರಿಗೆ ನಾಡಧ್ವನಿ ಪತ್ರಿಕಾ ಮತ್ತು ಸಾಹಿತ್ಯ ಬಳಗದಿಂದ ರಾಜ್ಯ ಮಟ್ಟದ ಆದರ್ಶ...

ಭಾನುವಾರದ ಕವಿತೆ: ಸಾವು

ಆಗಸ್ಟ್ 17 ರಂದು ನಿಧನರಾದ ಖ್ಯಾತ ವೈದ್ಯೆ, ಸಾಹಿತ್ಯ ಲೇಖಕಿ ಡಾ. ಗಿರಿಜಮ್ಮ ಅವರಿ ಡಾ. ರಜನಿ ಅವರ ಕಾವ್ಯ ನಮನ. ಸಾವು ***** ಸಾವಿಗೆ ಕಣ್ಣಿಲ್ಲ ಹೃದಯ ಮೊದಲೇ ಇಲ್ಲ... ಸಾವಿಗೆ ಗೊತ್ತೆ? ಇದು ಹೃದಯವಂತಳಾಗಿದ್ದ ಡಾಕ್ಟರ್ ಎಂದು.. ಮಧ್ಯರಾತ್ರಿ ಮಂಚದಲ್ಲಿ...
- Advertisment -
Google search engine

Most Read