Friday, March 29, 2024
Google search engine

Monthly Archives: October, 2021

ನವರಾತ್ರಿ ಕವನಗಳು: ನೀಲಿ

ನವರಾತ್ರಿಯ ಏಳನೇಯ ದಿನ ಮಾತಾ ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಈ ಮಾತೆಗೆ ಪ್ರಿಯವಾದ ಬಣ್ಣ ನೀಲಿ. ನೀಲಿ ಬಣ್ಣದ ಪ್ರಸ್ತುತತೆ ಸಾರುವ ಕವಿತೆ ಇದಾಗಿದೆ. ನೀಲಿಯ ಜಗತ್ತು ಜೀವ ಜಗತ್ತಿನ ಜತೆ ಹಾಸು ಹೊಕ್ಕಾಗಿರುವುದನ್ನು...

ನವರಾತ್ರಿ ಕವನಗಳು: ನೀಲಿ

ನವರಾತ್ರಿಯ ಏಳನೇಯ ದಿನ ಮಾತಾ ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಈ ಮಾತೆಗೆ ಪ್ರಿಯವಾದ ಬಣ್ಣ ನೀಲಿ. ನೀಲಿ ಬಣ್ಣದ ಪ್ರಸ್ತುತತೆ ಸಾರುವ ಕವಿತೆ ಇದಾಗಿದೆ. ನೀಲಿಯ ಜಗತ್ತು ಜೀವ ಜಗತ್ತಿನ ಜತೆ ಹಾಸು ಹೊಕ್ಕಾಗಿರುವುದನ್ನು...

ನವರಾತ್ರಿ ಕವನ :ಕೆಂಪು

ಕೆಂಪು ಬಣ್ಣ ಪ್ರೀತಿಯ ಸಂಕೇತ. ಕೆಂಪು ಕಾತ್ಯಾಯನಿ ದೇವಿಗೆ ಪ್ರಿಯವಾದದ್ದು. ಕೆಂಪು ಬಣ್ಣದ ಕಂಪು ಹೇಗೆಲ್ಲಾ ಪಸರಿಸಿದೆ.ಸಂಸಾರದ ಜಂಜಾಟದಲ್ಲಿಬಡತನ, ಗಂಡನ ಕುಡಿತ, ಬಡಿತಬೆಳೆದ ಮಗಳು..ಅಸಹಾಯಕತೆಇವುಗಳನ್ನು ನೋಡಿಕೆಂಪು ಬಣ್ಣ ಬಡ ಸ್ತ್ರೀಗೆ ಹೇಗೆಕಾಡಿದೆ ಎನ್ನುವುದೇ...

ನವರಾತ್ರಿ ಕವನಗಳು: ಬಿಳಿ

ನವರಾತ್ರಿಯ ಐದನೇ ದಿನ ಅಂದರೆ, ಪಂಚಮಿಯಂದು ದೇವಿಯ ಅನುಗ್ರಹ, ಹಬ್ಬದ ಸಂಭ್ರಮಕ್ಕೆ ಬಿಳಿ ಬಣ್ಣದ ಉಡುಪು ಧರಿಸಬಹುದು. ಬಿಳಿ ಬಣ್ಣವು ಶುದ್ಧತೆ, ಪ್ರಾಮಾಣಿಕತೆಯನ್ನು ಸೂಚಿಸುತ್ತದೆ. ಈ ದಿನದಂದು ಸ್ಕಂದಮಾತಾ ದೇವರನ್ನು ಪೂಜೆ ಮಾಡಲಾಗುತ್ತದೆ....

ಭಾನುವಾರದ ಕವಿತೆ: ಕೇಳಿಸಲೇ ಇಲ್ಲ ನಿಮಗೆ ನಮ್ಮ ದನಿ

ಪ್ರೊ. ಗಿರಿಜಾಕೇಳಿಸಲೇ ಇಲ್ಲ ನಿಮಗೆ ನಮ್ಮ ದನಿಸಾಗರೋಪಾದಿಯಲ್ಲಿ ನಾವು ನಡೆದುಬಂದರೂ ಕೇಳಿಸಲೇ ಇಲ್ಲ ನಿಮಗೆ ನಮ್ಮ ದನಿಸಾವುನೋವುಗಳ ಕಂಡು ಹೈರಾಣರಾದ ನಾವು ನ್ಯಾಯ ಕೇಳಲು ಬಂದರೆ ತಿಳಿಯಲೇ ಇಲ್ಲ ನಿಮಗೆ ನಮ್ಮ ಅಳಲುನಮ್ಮ ದುಃಖ ದುಮ್ಮಾನಗಳ ಹತಾಶೆಯ ಬದಿಗೊತ್ತಿ ನೋವು ಸಂಕಟಗಳ ಮರೆತು ದನಿ ಎತ್ತಿ...

ನವರಾತ್ರಿ ಕವನಗಳು: ಕಿತ್ತಳೆ

ಇಂದು ನವರಾತ್ರಿಯ ನಾಲ್ಕನೇ ದಿನ. ನವರಾತ್ರಿ ಎಂದರೆ ನವ ದುರ್ಗೆಯರ ಹಬ್ಬ. ಒಬ್ಬೊಬ್ಬ ದುರ್ಗೆಯೂ ಒಂದೊಂದು ಬಣ್ಣದ ಸಂಕೇತ. ಒಂದೊಂದು ಬಣ್ಣವೂ ಒದೊಂದರ ಸಂಕೇತ. ಹೀಗೆ ಬಣ್ಣಗಳ, ಮಾತೆಯರ ಸಂಕೇತವನ್ನು ಪ್ರಕೃತಿ, ಮಾನವನ...

ನವರಾತ್ರಿ ಕವನಗಳು: ಊದಾ ಬಣ್ಣ

ನವರಾತ್ರಿಯ ಈ ದಿನ ಚಂದ್ರಘಟ್ಟಾ ದೇವಿಯ ದಿನವಾಗಿದೆ. ಚಂದ್ರಘಟ್ಟಾ ದೇವಿಯು ಕಂದು‌ ಬಣ್ಣದ ಪ್ರತೀಕವಾಗಿದೆ. ಕಷ್ಟಗಳನ್ನು ನಿವಾರಿಸುವ ದೇವತೆ. ಊದಾ ಬಣ್ಣದ ಪ್ರತೀಕವೇ ಶ್ರಮ ಜೀವಿಗಳು. ಶ್ರಮಜೀವಿಗಳ ಬದುಕನ್ನು ದೇವಿಯೊಂದಿಗೆ ಸಮೀಕರಿಸಿದ್ದಾರೆ ಈ...

ನವರಾತ್ರಿ ಕವನಗಳು: ಹಸುರು

ನವರಾತ್ರಿಯ ಮೊದಲ ದಿನ ಹಳದಿ ಆಗಿದೆ. ಪ್ರಕೃತಿ, ಹಳದಿ ಬಣ್ಣದ ಜೀವ ಸೆಲೆಯನ್ನು ಎಲ್ಲೆಲ್ಲಿ ಇಟ್ಟಿದೆ ಎಂಬುದನ್ನು ಸಾಂಕೇತಿಕವಾಗಿ ಕವನದಲ್ಲಿ ಡಾ. ರಜನಿ ಹೇಳಿದ್ದಾರೆ. ಆಡು ಭಾಷೆ ಸೊಗಡಿನ ಈ ಕವನವು ಪ್ರಕೃತಿಯು ಎಲ್ಲೆಲ್ಲಿ...

ನವರಾತ್ರಿ ಕವನಗಳು: ಹಳದಿ

ನವರಾತ್ರಿಯ ಎರಡನೇ ದಿನ ಹಸಿರು ಆಗಿದೆ. ಪ್ರಕೃತಿ, ಹಸಿರು ಬಣ್ಣದ ಜೀವ ಸೆಲೆಯನ್ನು ಎಲ್ಲೆಲ್ಲಿ ಇಟ್ಟಿದೆ ಎಂಬುದನ್ನು ಸಾಂಕೇತಿಕವಾಗಿ ಕವನದಲ್ಲಿ ಡಾ. ರಜನಿ ಹೇಳಿದ್ದಾರೆ. ಆಡು ಭಾಷೆ ಸೊಗಡಿನ ಈ ಕವನವು ಪ್ರಕೃತಿಯು ಎಲ್ಲೆಲ್ಲಿ...

ಅಮ್ಮನ ಚಿತ್ರಾನ್ನ

ಡಾII ರಜನಿ ಎಂಚಿತ್ರಾನ್ನ ತಿಳಿ ಹಳದಿಇರಬೇಕು …ಕಡ್ಲೆಬೇಳೆ ಹಸಿಯೂಇರಬಾರದೂಸೀಯಲೂ ಬಾರದುತಿಂದರೆ ಬಾಯಿಗೆಹುಳಿ ಹೊಡೆಯಬಾರದುತಿಂದಾದ ಮೇಲೆಕಾರದ ತೇಗು ಬರಬಾರದುಈರುಳ್ಳಿ ಹೆಚ್ಚಾಗಿಮಧ್ಯಾಹ್ನ ವಾಸನೆ ಬರಬಾರದುಹಸೀ ಕೊತ್ತಂಬರಿಮೇಲೆ ಉದುರಿಸಬಾರದುಹಬ್ಬದ ದಿನದ ಚಿತ್ರಾನ್ನದಿನದ ತಿಂಡಿಗಿಂತ...
- Advertisment -
Google search engine

Most Read