Yearly Archives: 2021
ಲೇಖಕಿ ಅನ್ನಪೂರ್ಣ ವೆಂಕಟನಂಜಪ್ಪ ಇನ್ನಿಲ್ಲ
ತುಮಕೂರು: ಲೇಖಕಿ,ಸಮಾಜ ಸೇವಕರಾದ ಶಅನ್ನಪೂರ್ಣ ವೆಂಕಟನಂಜಪ್ಪ ಅವರು ಹೃದಯಾಘಾತದಿಂದ ಮಂಗಳವಾರ ಬೆಳಗಿನ ಜಾವ 5ಗಂಟೆಗೆ ನಿಧನಹೊಂದಿದರು.ಅವರಿಗೆ 68ವರ್ಷ ವಯಸ್ಸಾಗಿತ್ತು.ಹಲವು ಸಾಹಿತ್ಯ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುತ್ತಿದ್ದರು. ತುಮಕೂರು ಜಿಲ್ಲಾ ಸಹಕಾರ ಬ್ಯಾಂಕ್ ನ...
ಹೊಟ್ಟೆಪಾಡಿಗಾಗಿ ಕಾವಿ ಧರಿಸಿರುವ ಸ್ವಾಮೀಜಿಗಳು: ಶಾಸಕ ಶ್ರೀನಿವಾಸ್ ಟೀಕೆ
Public storyಗುಬ್ಬಿ: ಕೇವಲ ಹೊಟ್ಟೆ ಪಾಡಿಗಾಗಿ ಕಾವಿ ಧರಿಸಿ ಸಮಾಜ ಹಾಳು ಮಾಡಲು ಹೊರಟಿರುವ ಈಗಿನ ಸ್ವಾಮಿಜೀಗಳಿಂದ ನಮ್ಮ ಸಮಾಜ ಯಾವ ಬದಲಾವಣೆಯನ್ನು ಬಯಸಲು ಸಾಧ್ಯವಿಲ್ಲ ಕಾವಿ ಬಿಚ್ಚಿಟ್ಟು ಖಾಧಿ ಧರಿಸಿ ಕೊಂಡು...
ಬಿ.ಎಸ್ ಯಡಿಯೂರಪ್ಪ ಮುಂದಿನ ನಡೆ ನಿಗೂಢ
ಬೆಂಗಳೂರು; ನಿರೀಕ್ಷೆಯಂತೆ ಬಿ.ಎಸ್ ಯಡಿಯೂರಪ್ಪ ಇಂದು ತಮ್ಮ ಮುುಖ್ಯ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ನಡೆ ನಿಗೂಢವಾಗಿದೆ.ಸಧ್ಯಕ್ಕೆ ಅವರು ಪಕ್ಷ ಕಟ್ಟುವ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಅವರನ್ನು ರಾಜ್ಯಪಾಲರಾಗಿ ಮಾಡಲಾಗುತ್ತದೆ ಎಂಬ...
ಕರೋನಾ ಅಟ್ಟಿದ ಗಟ್ಟಿಗರ ಕತೆಗಳು ಕೃತಿ ಬಿಡುಗಡೆ
Publicstory.inThuruvekere: ಬೇಂದ್ರೆ ಸಾಹಿತ್ಯ ಸೌಂದರ್ಯ ಮತ್ತು ವರ್ತಮಾನದ ಸಂಗತಿಗಳನ್ನು ತುಲನಾತ್ಮಕವಾಗಿ ವಿಮರ್ಶಿಸುವ ಮೂಲಕ ಅವರ ಸಾಹಿತ್ಯ ಸೌಂದರ್ಯದ ಶುಚಿತ್ವವನ್ನು ಅನಾವರಣಗೊಳಿಸಬಹುದು ಎಂದು ಬೆಂಗಳೂರು ಕ್ರಿಸ್ತು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಎ.ಕೆ.ರವಿಶಂಕರ್ ಅಭಿಪ್ರಾಯಪಟ್ಟರು.ಪಟ್ಟಣದ...
ಸಿಬ್ಬಂದಿ ಗೈರು, ಲಸಿಕೆಗಾಗಿ ಕಾದ ಜನತೆ
ಪಾವಗಡ: ಆಧಾರ್ ಮಾಹಿತಿ ಅಪ್ ಲೋಡ್ ಮಾಡುವ ಸಿಬ್ಬಂದಿ ಆಗಮಿಸದ ಕಾರಣ ಭಾನುವಾರ ಪಟ್ಟಣದ ಅಂಬೇಡ್ಕರ್ ಭವನದ ಬಳಿ ಲಸಿಕೆ ಹಾಕಿಸಿಕೊಳ್ಳಲು ಜನತೆ ಗಂಟೆ ಗಟ್ಟಲೆ ಕಾಯಬೇಕಾಯಿತು. .ಕೋವಿ ಶೀಲ್ಡ್ ಮೊದಲ ಡೋಸ್,...
ಭಾನುವಾರದ ಕವಿತೆ : ಮೋಡ
ಡಾII ರಜನಿ.ಎಂಕಪ್ಪು ಮೋಡದಹಿಂದೆ ಉರಿಯುವ ಸೂರ್ಯ..ಅವನೊಂದಿಗಿನ ದುಗುಡ ಹರಿದುನೀರಾಗಿ ತುಂತುರುಜಡಿ ಜಿಟಿ ಜಿಟಿ..ಜಗಳ ತಾರಕಕ್ಕೇರಿ ಗುಡುಗು ಸಿಡಿಲುಎಲ್ಲೋ ಒಮ್ಮೊಮ್ಮೆ ಮಿಂಚುಹುಯ್ದು ಹುಯ್ದು ಬರಿದಾಗಿ..ದಿನ ದಿನ ಕಳೆದು ಬಿಳಿಯಾಗಿಹಗುರಾಗಿ ಟಪಟಪನೆಬೀಳುವ ಹನಿ ಒಂದೊಂದು ಥರಾ..ಬಿದ್ದಾಗಲೇ...
ರಾಜಕಿಯ ವಿಚಾರದಲ್ಲಿ ಸ್ವಾಮಿಜಿಗಳು ಪ್ರವೇಶ ಸರಿಯಲ್ಲ ಎಂದು ಸಿ.ಕೆ.ಪ್ರಕಾಶ್ ಹೇಳಿಕೆ.
ಗುಬ್ಬಿ :ರಾಜ್ಯದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರ ಅವರ ಪಕ್ಷಕ್ಕೆ,ವರಿಷ್ಠರಿಗೆ ಬಿಟ್ಟ ವಿಚಾರ ಇದರಲ್ಲಿ ಸ್ವಾಮಿಜಿಗಳು ಮಧ್ಯಪ್ರವೇಶ ಮಾಡುತ್ತಿರುವುದುಮಠ ಹಾಗೂ ಸ್ವಾಮೀಜಿಗಳ ಮೇಲೆ ಅಪಾರವಾದ ಗೌರವ ಮತ್ತು ಭಕ್ತಿಇಟ್ಟುಕೊಂಡಿರುವ ಭಕ್ತರ ಮನಸ್ಸಿಗೆ ಬಹಳ...
ಭಕ್ತರಿಗೆ ಬೇಸರ ತರಿಸಿದ ಸ್ವಾಮೀಜಿ ನಡೆ
Public storyಗುಬ್ಬಿ : ರಾಜ್ಯದಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಬದಲವಣೆ ವಿಚಾರ ಅವರ ಪಕ್ಷಕ್ಕೆ,
ವರಿಷ್ಠರಿಗೆ ಬಿಟ್ಟ ವಿಚಾರ ಇದರಲ್ಲಿ ಸ್ವಾಮೀಜಿಗಳು ಮಧ್ಯಪ್ರವೇಶ ಮಾಡುತ್ತಿರುವುದು
ಮಠ ಹಾಗೂ ಸ್ವಾಮೀಜಿಗಳ ಮೇಲೆ ಅಪಾರವಾದ ಗೌರವ ಮತ್ತು ಭಕ್ತಿ
ಇಟ್ಟುಕೊಂಡಿರುವ ಭಕ್ತರ...
ಟೊಕಿಯೊ ಒಲಿಂಪಿಕ್ಸ್ ವರ್ಣರಂಜಿತ ಪ್ರಾರಂಭ
ಟೋಕಿಯೊದಲ್ಲಿ ಶುಕ್ರವಾರ ನೆಡೆದ ಒಲಿಂಪಿಕ್ಸ್ ಉದ್ಘಾಟನೆ ಸಮಾರಂಭದ ಪಥಸಂಚಲನದಲ್ಲಿ ಪಾಲುಗೊಂಡಿದ್ದ ಭಾರತ ತಂಡದ ಮನ್‌ಪ್ರೀತ್ ಸಿಂಗ್ ಮತ್ತು ಮೇರಿ ಕೋಮ್ ಅವರು ತ್ರಿವರ್ಣ ಧ್ವಜ ಹಿಡಿದು ಮುನ್ನಡೆಸಿದರು .ಟೋಕಿಯೊ (ಪಿಟಿಐ): ಕೋವಿಡ್ ಕಾಲ...
ಮದ್ಯಂತರ ಚುನಾವಣೆ ಸೂಚನೆ, ರಾಜ್ಯ ಕಾಂಗ್ರೆಸ್ ನಾಯಕರು ತುಮಕೂರಲ್ಲಿ ಸಭೆ
ತುಮಕೂರು:ನಗರದಲ್ಲಿ ಶನಿವಾರ ಐದು ಜಿಲ್ಲೆಗಳ ಕಾಂಗ್ರೆಸ್ ಮುಖಂಡರ ಸಭೆ ಆರಂಭವಾಗಿದೆ.ಕೆಪಿಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ವಿಧಾನ ಪರಿಷತ್ ಚುನಾವಣೆಗೆ...

