Yearly Archives: 2021
ಕೊರೊನಾ: ಖಾಸಗಿ ಆಸ್ಪತ್ರೆಗಳ ಮನೆ ಆರೈಕೆ ಪ್ಯಾಕೇಜ್ ಗೆ ಕಡಿವಾಣ ಹಾಕುವವರೇ ಸಚಿವರು?
ಮಹೇಂದ್ರ ಕೃಷ್ಣಮೂರ್ತಿಬೆಂಗಳೂರು: ಕೊರೊನಾ ರೋಗಿಗಳಿಗೆ ಬೆಡ್, ಐಸಿಯು ಮೀಸಲಿಡುವ ವಿಷಯದಲ್ಲಿ ಸರ್ಕಾರಕ್ಕೆ ಚಳ್ಳೆಹಣ್ಣು ತಿನ್ನಿಸುತ್ತಾ ಸೆಡ್ಡುಹೊಡೆಯುತ್ತಿರುವ ಬೆಂಗಳೂರಿನ ಖಾಸಗಿ ಆಸ್ಪತ್ರೆಗಳು ಏಕಾಏಕಿ ಮನೆ ಆರೈಕೆ ಪ್ಯಾಕೇಜ್ ಘೋಷಣೆ ಮಾಡಿರುವುದು ಮಾತ್ರ ಹುಬ್ಬೇರುವಂತೆ ಮಾಡಿದೆ.
ಖಾಸಗಿ...
ಅಪ್ಪ ಮಗ ಅದೇನೋ ಚೀಲದಲ್ಲಿ ಇಟ್ಕಂಡು…
ಉಜ್ಜಜ್ಜಿರಾಜಣ್ಣಅಪ್ಪ ಮಗ ಅದೇನೋ ಚೀಲದಲ್ಲಿ ಇಟ್ಕಂಡು ಪಡು ಮಕನಾಗಿ ಹೋಗುವಾಗ ಬರ್ರಯ್ಯ ಅಂಗೆಯಾ ಟೀ ಕುಡ್ದು ಹೋಗಿ ಎಂದೆ.ಅತ್ತಲಿಂದ ಬರುವಾಗ ಬತ್ತೀವಿ ಅಂತಾ ಹೋದ ಅಲ್ಲಬಕಾಶ್ ಹಾಗೂ ಅವರ ಮಗ, ಆ ತಹಶಿಲ್ದಾರ್...
ಭಾನುವಾರದ ಕವಿತೆ “ತೊಟ್ಟು ತೊಟ್ಟು”
ಡಾಕ್ಟರ್ ರಜನಿ.ಮಾವಿನ ಮಿಡಿಯ
ಹಸಿರು ತೊಟ್ಟುತೊಟ್ಟಿನ ಬುಡ ಸಿಹಿತಾಯಿ ಜ್ವರ...ಮಗು
ಬಾಯಿಗೆ ಎದೆ ತೊಟ್ಟುಎಣ್ಣೆ ಬದನೆಕಾಯಿ.. ಇರಲಿ ತೊಟ್ಟುಸೀಬೆ ಹಣ್ಣು ಎರಡು ಎಲೆ ತೊಟ್ಟು ..ಸುಂದರನಿಲ್ಲುವ ನೀರು ...ಸಿಗಲಿಲ್ಲ ಎರಡು ತೊಟ್ಟುಮಲ್ಲಿಗೆ ದಂಡೆ ತೊಟ್ಟು ಕಟ್ಟು...
ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೊನಾ
ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೊನಾ ಸೋಂಕು ತಗುಲಿದೆ.ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೊರೊನಾ ಪಾಸಿಟಿವ್ ಬಂದಿರುವುದಾಗಿ ಹೇಳಿದ್ದಾರೆ. ಅವರ ತಂದೆ, ಮಾಜಿ ಪ್ರಧಾನಿ...
ಭಾನುವಾರದ ಕವಿತೆ ‘ಯುಗಾದಿ’
ಡಾ//ರಜನಿ. ಎಂಅಪ್ಪ ಎಡಗಾಲ ನೀಚಿ
ಮಾವಿನ ತೋರಣ ಕಟ್ಟಲು ಕುಳಿತರೆ
ಅಂಚಿಕಡ್ಡಿ... ಸುತ್ತಲಿ ದಾರ ಹಿಡಿದು ನಿಲ್ಲಬೇಕುಮನೆ ಬಾಗಿಲಲಿ ನಿಲ್ಲಿಸಿ ಹರಳೆಣ್ಣೆ
ತಿಕ್ಕಿ ಮೈಗೆ ..
ಕಲ್ಲಲ್ಲಿ ಉಜ್ಜಿ ಗಸಗಸಬೆಲ್ಲ, ಬೇವಿನ ಚಿಗುರು ಹೂವು
ಹುಣಿಸೆ ಚಿಗುರು, ಮಾವಿನ ಮಿಡಿತೋತಾಪುರಿ...
ತುಮಕೂರು ಕಸಾಪ ಹೊಸ ಮೈಲುಗಲ್ಲು: ಕಿರುಚಿತ್ರಗಳ ಪ್ರದರ್ಶನಕ್ಕೆ ಹೊಸ ನಾಂದಿ
Publicstoryತುಮಕೂರು: ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ಕೊಡುತ್ತಾ ಬಂದಿದೆ. ಸಾಂಸ್ಕೃತಿಕತೆ ಸಾಹಿತ್ಯದ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಜಿಲ್ಲಾ ಕಸಾಪ...
ತಂಡಗ ಶಾಲಿವಾಹನ ಪ್ರೌಢಶಾಲೆಯಲ್ಲಿ, ಏ.8ಕ್ಕೆ ಕನ್ನಡ ಭಾಷಾ ಶಿಕ್ಷಕರುಗಳಿಗೆ ಕಾರ್ಯಾಗಾರ
Publicstoryತುರುವೇಕೆರೆ: ತಾಲ್ಲೂಕು ಕ್ಷೇತ್ರ ಶಿಕ್ಷಣ ಇಲಾಖೆ ಹಾಗು ತಾಲ್ಲೂಕು ಕನ್ನಡ ಭಾಷಾ ಬೋಧಕರ ಸಂಘದ ವತಿಯಿಂದ ಕನ್ನಡ ಭಾಷಾ ಶಿಕ್ಷಕರಿಗೆ ಕಾರ್ಯಗಾರವನ್ನು ತಾಲ್ಲೂಕಿನ ತಂಡಗ ಶಾಲಿವಾಹನ ಪ್ರೌಢಶಾಲೆಯಲ್ಲಿ ಏ.8ರಂದು ನಡೆಸಲಾಗುವುದೆಂದು ಸಂಘದ ಅಧ್ಯಕ್ಷ...
ಶಾಸಕರ ಕುಮ್ಮಕ್ಕಿನಿಂದ ಜೆಡಿಎಸ್ ಕಾರ್ಯಕರ್ತನಿಗೆ ಬಾಕುವಿನಿಂದ ಇರಿತ; ಮಾಜಿ ಶಾಸಕರ ಆರೋಪ
Publicstoryತುರುವೇಕರೆ: ಶಾಸಕ ಮಸಾಲಜಯರಾಂ, ಜಿಲ್ಲಾ ಪಂಚಾಯಿತಿ ಸದಸ್ಯೆ ಪತಿ ನಾಗರಾಜು ಅವರುಗಳ ಕುಮ್ಮಕ್ಕಿನಿಂದ ತಾಲ್ಲೂಕಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿ.ಎಸ್.ಪುರ ಹೋಬಳಿ ಇಡಗೂರಿನ ಜೆಡಿಎಸ್ ಕಾರ್ಯಕರ್ತ ಆನಂದನನ್ನು ಬಾಕುವಿನಿಂದ ಇರಿದು ಕೊಲೆಗೆ ಯತ್ನಿಸಲಾಗಿದೆಂದು...
ಶಾರದಾ ವಿದ್ಯಾಪೀಠ; ರಾಜ್ಯ ಮಟ್ಟಕ್ಕೆ ಆಯ್ಕೆ
ಪಾವಗಡ ಶಾರದಾ ವಿದ್ಯಾಪೀಠದಲ್ಲಿ ಇತ್ತೀಚೆಗೆ ವಿಜ್ಞಾನ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ವಿಜ್ಞಾನ ವಿಷಯದ ಮಾದರಿ ತಯಾರಿಕೆ, ಚಿತ್ರಗಳ ಪ್ರದರ್ಶನದಲ್ಲಿ 5 ನೇ ತರಗತಿ ವಿದ್ಯಾರ್ಥಿನಿ ಬರೀರಾ ಪರೋಸ್ ಪ್ರಥಮ ಸ್ಥಾನ ಪಡೆದಿದ್ದಾರೆ.ಬರೋರಾ ಪರೋಸ್ ...

