Yearly Archives: 2021
ಕಡಿಮೆ ಖರ್ಚಿನಲ್ಲಿ ಮೊಲದ ಬಿಸಿನೆಸ್
ಚಿತ್ರ, ಬರಹ : ಈರಪ್ಪ ನಾಯ್ಕರ್ಕಡಿಮೆ ಹೂಡಿಕೆಯೊಂದಿಗೆ ಹೆಚ್ಚು ಆದಾಯ ಗಳಿಸುವುದು ಹೊಸ ಟ್ರೆಂಡ್. ಹೆಚ್ಚು ರಿಸ್ಕ್ ತೆಗೆದುಕೊಳ್ಳದೇ ಸುರಕ್ಷಿತ ಆದಾಯಕ್ಕಾಗಿ ಜನರು ಯೋಜಿಸುತ್ತಾ ದಿನದಿಂದ ದಿನಕ್ಕೆ ಅಪ್ಡೇಟ್ ಆಗುತ್ತಿರುತ್ತಾರೆ.ನೀವು ಕಡಿಮೆ ಹೂಡಿಕೆ...
ಪದಗಾತಿ ಕರಿಯಮ್ಮ ಅವರ ಮೇಲೆ ಕೋತಿಗಳ ದಾಳಿ
ತುಮಕೂರು : ಜಿಲ್ಲೆಯ ಜಾನಪದ ಪದಗಾತಿ ದೊಡ್ಡ ಬಾಲದೇವರಹಟ್ಟಿ ಕರಿಯಮ್ಮ ನವರಿಗೆ ಇಂದು ಬೆಳಿಗ್ಗೆ ವನ್ಯಜೀವಿಗಳಾದ ಕೋತಿಗಳು ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿವೆ. ಗಾಯಾಳು ಕರಿಯಮ್ಮ ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ...
ಕಾಡು ಜಾಲಿಕಾಯಿ ತಿಂದು 40 ಕುರಿಗಳು ಸಾವು
ತುರುವೇಕೆರೆ : ಮೇಯಲು ಬಿಟ್ಟಿದ್ದ ಸುಮಾರು 40 ಕುರಿಗಳು ಹಠಾತ್ತನೆ ಸಾವನ್ನಪ್ಪಿರುವ ಹೃದಯ ಕಲಕುವ ಘಟನೆ ತಾಲ್ಲೂಕಿನ ಮಾಯಸಂದ್ರ ಹೋಬಳಿ ವಡವನಘಟ್ಟ ಸಮೀಪ ದೊಡ್ಡ ಮಲ್ಲಿಗೆರೆ ಗೇಟ್ ಬಳಿ ನಡೆದಿದೆ.ಶಿರಾ ಕಡೆಯ 6ಜನ...
ತಂದೆ ಗಂಡು ಮಕ್ಕಳಿಗೆ ವಿಲ್ ಮಾಡಬಹುದೇ? ಹೆಣ್ಣು ಮಕ್ಕಳಿಗೆ ಆಸ್ತಿ ಬರುವುದಿಲ್ಲವೇ?
ಮಹೇಂದ್ರ ಕೃಷ್ಣಮೂರ್ತಿ, ವಕೀಲರು* ನನ್ನ ತಂದೆಗೆ ಮೂವರು ಗಂಡು ಮಕ್ಕಳಿದ್ದು, ಇಬ್ಬರು ಹೆಣ್ಣು ಮಕ್ಕಳು ಇದ್ದೇವೆ. ಮನೆ ಹಾಗೂ ಹತ್ತು ಎಕರೆ ಪಿತ್ರಾರ್ಜಿತ ಆಸ್ತಿ ಇದೆ. ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ನಮ್ಮ ತಂದೆಯವರು...
ಕ್ರೌರ್ಯ, ಕ್ರೂರತೆಯನ್ನು ಪ್ರತ್ಯಕ್ಷವಾಗಿ ಜನಗಳ ಮೇಲೆ ತೋರಿಸಿದ ಬಜೆಟ್
PublicstoryTumkuru: ಭಾರತದ ಇತಿಹಾಸದಲ್ಲಿ ಕ್ರೌರ್ಯ & ಕ್ರೂರತೆಯನ್ನು ಪ್ರತ್ಯಕ್ಷವಾಗಿ ಜನಗಳ ಮೇಲೆ ತೋರಿಸಿದ ಬಜೆಟ್ ಎಂದರೇ ಕಳೆದ 7 ವರ್ಷಗಳ ಬಿಜೆಪಿ ಆಡಳಿತ ಸರ್ಕಾರದ ಬಜೆಟ್. ಜನಸಾಮಾನ್ಯರ, ನಿರ್ಗತಿಕರ, ದೀನದಲಿತರ ವರ್ಗವನ್ನು ಸಬಲೀಕರಣಗೊಳಿಸಲು...
ತುರುವೇಕೆರೆ ಸಾ.ಶಿ.ದೇವರಾಜ್ ಜಿಲ್ಲಾ ಕಸಾಪ ಚುನಾವಣೆಗೆ ಸ್ಪರ್ಧೆ
Publicstoryತುರುವೇಕೆರೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಸೇವೆ ಸಲ್ಲಿಸಲು ಸಾಹಿತಿಗಳೇತರರಿಗೂ ಅವಕಾಶ ಕಲ್ಪಿಸುವಂತಾಗ ಬೇಕು; ಆ ನಿಟ್ಟಿನಲ್ಲಿ ತಾಲ್ಲೂಕಿನ ಸಾ.ಶಿ.ದೇವರಾಜ್ ಅವರು ಕೂಡ ಜಿಲ್ಲಾ ಕಸಾಪ ಸ್ಥಾನಕ್ಕೆ ಸ್ಪರ್ಧಿಯಾಗಿದ್ದಾರೆಂದು ಎಪಿಎಂಸಿ ಮಾಜಿ ಅಧ್ಯಕ್ಷ...
ಸಣ್ಣ ಸೂಜಿ
ಡಾ// ರಜನಿ ಎಂಆಗಿಹಳು
ತಣ್ಣಗೆತುಂಟ ನಗುವಿಲ್ಲ
ಛೇಡಿಕೆ ಇಲ್ಲಬೇಗ ಹೋದಳೇನೋ
ಮುನಿಸಿ ಕೊಂಡು...ಉಹೂ .....
ಹುಸಿಮುನಿಸು
ಇರಬೇಕುಹೊಲಿದದ್ದು ಸಾಕು
ಅನಿಸಿರಬೇಕುಕತ್ತರಿಸಿಕೊಂಡು
ಬಂಧನಗಳಮಡಚಬೇಡ ಬಟ್ಟೆ
ಹಾಗೆ ...ಹೀಗೆ...ಕಾದಿಹಳು ಅಲ್ಲಿಂದಲೇ
ತನ್ನ ಸೂಜಿಗಣ್ಣಿಂದ...ಅಗೋ
ಮುಡಿದು
ಸೂಜಿಮಲ್ಲಿಗೆಕವಯತ್ರಿ ಲತಾ ಕುಲಕರ್ಣಿಯವರಿಗೆ ನಮನಗಳು. ವಿದಾಯ ಹೇಳುತ್ತಾ.... ಅವರ ಸ್ಮರಣೆಗಾಗಿ ಸಹೋದ್ಯೋಗಿ ರಜನಿ ಅವರ ಲೇಖನಿಯಿಂದ...
ಬಹುರೂಪಿ ಪುಸ್ತಕ ಮಳಿಗೆ ಉದ್ಘಾಟನೆಗೆ ಕ್ಷಣಗಣನೆ
Publicstoryಬೆಂಗಳೂರು: ಅತ್ಯಂತ ಕ್ಲುಪ್ತಕಾಲದಲ್ಲೇ ನಾಡಿನ ಜನಮನ ಸೂರೆಗೊಂಡಿರುವ ಬಹುರೂಪಿ ಪ್ರಕಾಶನದ ಪುಸ್ತಕ ಮಳಿಗೆ ಉದ್ಘಾಟನೆಗೆ ಕ್ಷಣಗಣೆ ಆರಂಭಗೊಂಡಿದೆ.ನಾದ ಗಾರುಡಿಗ, ನಾಕುತಂತಿಯ ದ.ರಾ.ಬೇಂದ್ರೆ ಅವರ ಜನ್ಮದಿನದ ಸಂಭ್ರಮವಾದ (ಜ.31 )ಭಾನುವಾರ ಬೆಳಿಗ್ಗೆ 10...
ರೈತರು, ದಕ್ಷಿಣ ಭಾರತವೇ ಅಲ್ಪಸಂಖ್ಯಾತ – ನಟರಾಜ್ ಬೂದಾಳ್
PublicstoryTumkuru: 'ಎರಡು ತಿಂಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ರೈತರ ನೆರವಿಗೆ ಶಕ್ತಿ ಬರುತ್ತಿಲ್ಲ. ಹೀಗಾಗಿ ರೈತರು, ಅಲೆಮಾರಿಗಳು, ಬುಡಕಟ್ಟುಗಳು, ಮಹಿಳೆಯರು ಮತ್ತು ಇಡೀ ದಕ್ಷಿಣ ಭಾರತವೇ ಅಲ್ಪಸಂಖ್ಯಾತವಾಗಿದ್ದು ಇವರ ನೆರವಿಗೆ ಯಾರೂ ಬರುತ್ತಿಲ್ಲ'...
ಬದಲಾವಣೆ ಏಕೆ ಸಾಧ್ಯವಿಲ್ಲ ಎಂದ ಪ್ರೊ.ಪರಶುರಾಮ್
Publicstoryತುಮಕೂರು: ಯುವಜನತೆ ಸ್ವಯಂ ಜಾಗೃತರಾದಾಗ ಮಾತ್ರ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲು ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಡಾ. ಕೆ.ಜಿ. ಪರಶುರಾಮ್
ಅಭಿಪ್ರಾಯಪಟ್ಟರು.ನಗರದ ಕನ್ನಡ ಭವನದಲ್ಲಿ...

