Wednesday, February 12, 2025
Google search engine

Monthly Archives: May, 2022

ಅಪಘಾತದಲ್ಲಿ ಪ್ರಿಯಕರ ಸಾವು,   ಸಾವು ಹಿಂಬಾಲಿಸಿದ ಪ್ರಿಯತಮೆ

Publicstoryತುಮಕೂರು: ಪ್ರಿಯತಮನ ಸಾವು ಅರಗಿಸಿಕೊಳ್ಳಲಾಗದ ಪ್ರಿಯತಮೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ತಾಲ್ಲೂಕಿನಲ್ಲಿ ನಡೆದಿದೆ.ಅರೆಹಳ್ಳಿ ಗ್ರಾಮದ ಸುಷ್ಮಾ ಮತ್ತು ಮಸ್ಕಲ್ ಗ್ರಾಮದ ತನುಷ್ ಈ ದುರ್ದೈವಿ ಪ್ರೇಮಿಗಳು.ಸುಷ್ಮಾ , ಧನುಷ್ ಇಬ್ಬರೂ...

ಮದುವೆ ಸಿದ್ಧತೆಯಲ್ಲಿದ್ದ ಹುಡುಗಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

PublicstoryPavagada: ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.ಮೊದಲ ಬಿಕಾಂ ಓದುತ್ತಿದ್ದ ತೇಜ ಆತ್ಮಹತ್ಯೆ ಮಾಡಿಕೊಂಡ ಯುವತಿ. ಪಾವಗಡ ತಾಲೂಕಿನ ಪಲ್ಲವಳ್ಳಿ ಗ್ರಾಮದ ಇಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣ ತಿಳಿದು...

ನೋಡುನೋಡುತ್ತಲೇ 2 ಲಕ್ಷ ಮೌಲ್ಯದ ಹಸುಗಳ ಸಾವು

ಪಬ್ಲಿಕ್ ಸ್ಟೋರಿಗುಬ್ಬಿ: ಪಟ್ಟಣದಲ್ಲಿ 2ಲಕ್ಷ ಮೌಲ್ಯದ ವಸ್ತುಗಳು ನೋಡನೋಡುತ್ತಲೇ ಸಾವಿಗೀಡಾಗಿವೆ.ಗಟ್ಟಿ ಲೇಔಟ್ ನಲ್ಲಿ ಘಟನೆ ನಡೆದಿದ್ದು ಹಸುಗಳು ರೈತ ಶಿವಣ್ಣ ಎಂಬುವರಿಗೆ ಸೇರಿದ್ದಾಗಿದೆ.ಶಿವಣ್ಣ ಅವರು ನೋಡುನೋಡುತ್ತಲೇ ಹಳೆಯ ವಿದ್ಯುತ್ ತಂತಿ ಹಸುಗಳ...

ಗುಬ್ಬಿಯಲ್ಲಿ ರಾತ್ರೋ ರಾತ್ರಿ ಹೊತ್ತಿ ಉರಿದ ಗೌರಮ್ಮ ಹೋಟೆಲ್

Publicstoryಗುಬ್ಬಿ; ಇಲ್ಲಿನ ಹೋಟೆಲೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಇಡೀ ಹೋಟೆಲ್ ಭಸ್ಮವಾಗಿದೆ.ನಿನ್ನೆ ರಾತ್ರಿ ಮಳೆ ಗುಡುಗಿನಿಂದ ಕೂಡಿದ ವಾತಾವರಣವಿತ್ತು ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಹೊತ್ತಿಕೊಂಡಿದೆ...

ಕಲುಷಿತ ನೀರು ಕುಡಿದ ಜನ: ಸಚಿವ ಮಾಧುಸ್ವಾಮಿ ಗ್ರಾಮಕ್ಕೆ ದೌಡು

Publicstoryಚಿಕ್ಕನಾಯಕನಹಳ್ಳಿ: ಇಲ್ಲಿನ ಚಟ್ಟಸಂದ್ರದಲ್ಲಿ ಕಲುಷಿತ ನೀರು ಕುಡಿದ‌12 ಮಂದಿ ಬೇಧಿಯಿಂದ ಬಳಲಿದ್ದಾರೆ. ಎಲ್ಲರೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಗಂಭೀರ ಸ್ವರೂಪದ ಸಮಸ್ಯೆಗಳಾಗಿಲ್ಲ.ಸರ್ಕಾರಿ ವೈದ್ಯರು ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಆರೋಗ್ಯ ತಪಾಸಣೆ...

ತುಮಕೂರು; 169 ಪೊಕ್ಸೊ ಪ್ರಕರಣ ದಾಖಲು! ಏನಿದು ಪೊಕ್ಸೊ?

Public story.inತುಮಕೂರು; ,ಸಂಕಷ್ಟದಲ್ಲಿರುವ ಅಥವಾ ತೊಂದರೆಯಲ್ಲಿರುವ 18 ವರ್ಷದೊಳಗಿನ ಮಕ್ಕಳ ರಕ್ಷಣೆಗಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.169 ಪೊಕ್ಸೊ ಪ್ರಕರಣ ದಾಖಲು ಏಪ್ರಿಲ್ 2022 ರವರೆಗೆ ಬಾಲನ್ಯಾಯ...

ಮಾವು ಹಾಳಾಗುತ್ತಿದೆಯೇ? ಹೀಗೆ ಮಾಡಿ ನೋಡಿ….

Public story.inಮೇ ತಿಂಗಳ ಪ್ರಾರಂಭದಿಂದ ಮಾವು ಬೆಳೆಯುವ ಪ್ರದೇಶಗಳಲ್ಲಿ ಅಲ್ಲಲ್ಲಿ ಬಿರುಗಾಳಿ, ಆಲಿಕಲ್ಲು ಸಮೇತ ಬಿರುಸು ಮಳೆ ವರದಿಗಳು ದಾಖಲಾಗಿದ್ದು, ಕಟಾವಿಗೆ ಸಿದ್ಧವಾಗಿರುವ/ಬಲಿಯುತ್ತಿರುವ ಮಾವಿನ ಕಾಯಿಗಳಿಗೆ ಹೆಚ್ಚಿನ ಹಾನಿ ಆಗುತ್ತಿರುವುದು ವರದಿಯಾಗಿದ್ದು, ಮಾವು...

ಗುಬ್ಬಿಯಲ್ಲಿ ಭೀಕರ ಕೊಲೆ

ಗುಬ್ಬಿ: ತಾಲ್ಲೂಕಿನಲ್ಲಿ ಭೀಕರ ಕೊಲೆ ನಡೆದಿದ್ದು ಜನರನ್ನು ಬೆಚ್ಚಿ ಬೀಳಿಸಿದೆ.ತಾಲ್ಲೂಕಿನ ಕರಿಶೆಟ್ಟಿ ಹಟ್ಟಿ ಬಳಿ ರಸ್ತೆಯಲ್ಲಿ ಕೊಲೆ ಮಾಡಲಾಗಿದೆ.ಕೊಲೆಯಾದ ವ್ಯಕ್ತಿಯನ್ನು ಚೌಕೇನಹಳ್ಳಿ ಗ್ರಾಮದ ಮೂಡ್ಲಯ್ಯ ಎಂದು ಗುರುತಿಸಲಾಗಿದೆ.ಸೋಮವಾರ ರಾತ್ರಿ ತೋಟಕ್ಕೆ ಹೋಗಿ ಬರುವಾಗ...

ಎಲ್ಲರಲ್ಲೂ ಇರುವ ಏನಿದು ಆರನೇ ಇಂದ್ರಿಯ ?

ಪುಲಿ ಮಂಜುನಾಥ ಜೋಗಿಜಗತ್ತಿನ ಜೀವವಿರುವ ಪ್ರತಿ ಪ್ರಾಣಿ,ಪಕ್ಷಿ, ಕ್ರಿಮಿ,ಕೀಟ ಮನುಷ್ಯನಿಗೂ ಆರನೇ ಇಂದ್ರಿಯ ಅಥವಾ 'ಅಂತರಾತ್ಮ' ಇರುತ್ತದೆಯೇ? ಅಂತರಾತ್ಮ ಹೇಳುವುದನ್ನೇ "ಮನಸಾಕ್ಷಿ" ಎನ್ನುತ್ತಾರ?ಈ ಅಗೋಚರ ನಿಕ್ಷಿಪ್ತಶಕ್ತಿಯನ್ನ ಯಾಕೆ ಎಲ್ಲ ಗಮನಿಸುವುದಿಲ್ಲ? ಗಮನಿಸಿದರೂ ಸಹ ಗಣನೆಗೆ ತೆಗೆದುಕೊಳ್ಳುವುದಿಲ್ಲವೇಕೇ?ನೋಡಿ.., ನಾವು ಕೆಲವು...

ಮಳೆ: ಬಿದ್ದ ಮರ, ಸಿಡಿಲಿಗೆ 5 ಮೇಕೆ ಸಾವು

Publicstoryತುಮಕೂರು; ಜಿಲ್ಲೆಯಾದ್ಯಂತ ಭಾನುವಾರ ಮಳೆಯಾಗಿದೆ. ತೋವಿನಕೆರೆ ಕೊರಟಗೆರೆ ರಸ್ತೆಯಲ್ಲಿ ಮರ ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಸಿ.ಎಸ್.ಜಿ.ಪಾಳ್ಯದಲ್ಲಿ ಸಿಡಿಲಿಗೆ 5 ಮೇಕೆಗಳು ಸಾವಿಗೀಡಾಗಿವೆ. ಅಲ್ಲಲ್ಲಿ ಅಡಿಕೆ ಮರಗಳು ನೆಲಕ್ಕೆ ಉರುಳಿವೆ.ತೋವಿನಕೆರೆ ಆಸ್ಪತ್ರೆಯ ಅವರಣದಲ್ಲಿನ ಹಳೆಯ ಮರ ನೆಲಕ್ಕೆ...
- Advertisment -
Google search engine

Most Read