Monthly Archives: October, 2022
ತುಮಕೂರು ಬಸ್ ನಿಲ್ದಾಣದಲ್ಲಿ ಭೀಕರ ಕೊಲೆ
Tumakuru: ತುಮಕೂರು ಖಾಸಗಿ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ.ಕೊಲೆಯಾದವನನ್ನು ಮುಬಾರಕ್ ಎಂದು ಗುರುತಿಸಲಾಗಿದೆ.ಈತ ತುಮಕೂರು ನಗರದವನೇ ಆಗಿದ್ದು, ಗುಬ್ಬಿ ಗೇಟ್ ಬಳಿ ಹಮಾಲಿ ಕೆಲಸ ಮಾಡುತ್ತಿದ್ದನು.ವೈಯಕ್ತಕ ಜಗಳ ಕೊಲೆಗೆ...
ರಾಜ್ಯದಲ್ಲಿ ಬರಲಿವೆ 438 ʼನಮ್ಮ ಕ್ಲಿನಿಕ್ʼ: ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು: ರಾಜ್ಯದಲ್ಲಿ 438 ʼನಮ್ಮ ಕ್ಲಿನಿಕ್ʼಗಳನ್ನು ನವೆಂಬರ್ ಅಂತ್ಯ ಅಥವಾ ಡಿಸೆಂಬರ್ 15 ರ ವೇಳೆಗೆ ಕಾರ್ಯಾರಂಭಿಸಲಾ ಗುವುದು. ಬಿಬಿಎಂಪಿ ವ್ಯಾಪ್ತಿಯಲ್ಲಿ 243 ಕ್ಲಿನಿಕ್‌ಗಳು ಆರಂಭವಾಗಲಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ...
ಯಲಚಗೆರೆ: ವಿಜೃಂಭಣೆಯ ವಿಜಯ ದಶಮಿ
ಯಲಚಗೆರೆ (ನೆಲಮಂಗಲ): ಇಲ್ಲಿಗೆ ಸಮೀಪದ ಯಲಚಗೆರೆ ಗ್ರಾಮದಲ್ಲಿ ವಿಜಯದಶಮಿ ಹಬ್ಬ ವಿಜೃಂಭಣೆಯಿಂದ ನೆರವೇರಿತು.
ಹಬ್ಬದ ಪ್ರಯುಕ್ತ ಗ್ರಾಮದ ಆಂಜನೇಯ ಸ್ವಾಮಿ, ಲಕ್ಷ್ಮೀ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.ದೇವರ ಮೆರವಣಿಗೆಯಲ್ಲಿ ಗ್ರಾಮಸ್ಥರು ಉತ್ಸಾಹದಿಂದ...
ಶತ್ರುಗಳನ್ನು ಅಹಿಂಸೆ ಮುಖಾಂತರವೂ ಸೋಲಿಸಬಹುದು : ಎಜಿಎಂ ರವಿ
Public storyತುಮಕೂರು : ರಕ್ತಕ್ರಾಂತಿಯಾಗದೆ ಯಾವುದೇ ದೇಶಕ್ಕೆ ಸ್ವಾತಂತ್ರ್ಯ ದೊರೆತ ಉದಾಹರಣೆಗಳಿಲ್ಲ. ಆದರೆ, ಶತ್ರುಗಳನ್ನು ಅಹಿಂಸೆ ಮುಖಾಂತರವೂ ಸೋಲಿಸ ಬಹುದು ಎನ್ನುವುದನ್ನು ಗಾಂಧೀಜಿ ಭಾರತದಲ್ಲಿ ತೋರಿಸಿಕೊಟ್ಟಿದ್ದರು ಎಂದು ತುಮಕೂರು ಕೆನರಾ ಬ್ಯಾಂಕ್ ಎಜಿಎಂ...
ಗಾಂಧಿ ಬಗ್ಗೆ ಲಾ ಪ್ರೊಫೆಸರ್ ಹೇಳಿದ ಮಾತುಗಳೇನು?
Publicstoryತುಮಕೂರು: ಮಹಾತ್ಮಗಾಂಧೀಜಿ ಅವರ ಚಿಂತನೆಗಳಲ್ಲೆ ಇಂದಿನ ಜಗತ್ತಿನ ಬಿಕ್ಕಟ್ಟಿಗೆ ಪರಿಹಾರ ಅಡಗಿದೆ. ಇದನ್ನು ಜಗತ್ತು ಮನಗಾಣಬೇಕಾಗಿದೆ ಎಂದು ಸುಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್.ರಮೇಶ್ ಹೇಳಿದರು.ಕಾಲೇಜಿನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ...