Yearly Archives: 2022
ಗಣಪನ ಚತುರ್ಥಿ ; ಪರಿಸರದೊಂದಿಗೆ ಆಚರಿಸುವ ಸಂಕಲ್ಪ ಮಾಡೋಣ
Publicstory/prajayogaಲೇಖನ : ಮಂಜುನಾಥ್ ಅಮಲಗೊಂದಿಭಾರತದ ಕೆಲವು ಆಚರಣೆಗಳಲ್ಲಿ ಗಣಪತಿ ಚತುರ್ಥಿಯು ಅತೀ ಮುಖ್ಯವಾದ ಆಚರಣೆಯಾಗಿದೆ. ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಸಂಭ್ರಮದಿಂದ, ಸಂತೋಷದಿಂದ ಆಚರಿಸುವುದಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲ. ಗಣೇಶ ಚತುರ್ಥಿಯ ಆರಂಭವು...
ಮೈತ್ರಿ ಸರ್ಕಾರದ ದಂಧೆಯಲ್ಲಿ ಕಾಂಗ್ರೆಸ್ ಸಚಿವರು ಭಾಗಿಯಾಗಿಲ್ಲ : ಪರಂ
Publicstory/prajayogaತುಮಕೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಮೀಷನ್ ದಂಧೆ ನಡೆದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಕಾಂಗ್ರೆಸ್ ಸಚಿವರ್ಯಾರೂ ಕಮೀಷನ್ ದಂಧೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ....
ಡಿಜೆಗೆ ಆಸ್ಪದವಿಲ್ಲ- ಕಾನೂನು ಪರಿಪಾಲನೆಯೇ ಮುಖ್ಯ : ಎಸ್ಪಿ
Publicstory/prajayogaತುಮಕೂರು: ಗಣಪತಿ ಪೆಂಡಾಲ್ ನಲ್ಲಿ ಯಾವುದೇ ರೀತಿಯ ಡಿಜೆ ಬಳಸುವಂತಿಲ್ಲ ಹಾಗೂ ಫ್ಲೆಕ್ಸ್ ಬಳಸುವಂತಿದ್ದರೆ ಕಾರ್ಪೊರೇಶನ್ ಅವರ ಅನುಮತಿ ಪಡೆಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪುರವಾಡ್ ತಿಳಿಸಿದರು.ನಗರದ ಚಿಲುಮೆ ಪೊಲೀಸ್...
ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು : ಶಾಸಕ ಡಾ.ರಂಗನಾಥ್
Publicstory/prajayoga-ವರದಿ, ರಂಗನಾಥ್ ಕೆ.ಆರ್. ಕುಣಿಗಲ್ಕುಣಿಗಲ್ : ಯುವ ವಿದ್ಯಾರ್ಥಿಗಳ ಉತ್ತಮ ಆರೋಗ್ಯ, ದೈಹಿಕ ಬೆಳವಣಿಗೆಗೆ, ಕ್ರೀಡೆ ಅತ್ಯ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ, ಖುಷಿಯಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು. ಸೋಲು, ಗೆಲುವನ್ನು ಸಮಾನವಾಗಿ...
ಸಿದ್ದರಾಮೇಶ್ವರ ಸಹಕಾರ ಬ್ಯಾಂಕ್ ಕಚೇರಿ ಉದ್ಘಾಟನೆ
Publicstory/prajayogaಗುಬ್ಬಿ: ತಾಲೂಕಿನ ನಿಟ್ಟೂರು ಗ್ರಾಮದ ಮೈಸೂರು ರಸ್ತೆಯಲ್ಲಿ ನವೀಕರಣಗೊಂಡ ಶ್ರೀ ಸಿದ್ದರಾಮೇಶ್ವರ ಸಹಕಾರ ಬ್ಯಾಂಕ್ ಕಚೇರಿಯನ್ನು ಬ್ಯಾಂಕ್ ಅಧ್ಯಕ್ಷ ಜಿ.ಎಸ್.ರವಿಶಂಕರ್ ಉದ್ಘಾಟಿಸಿದರು.ಗ್ರಾಮೀಣ ಭಾಗದಲ್ಲಿ ರೈತರ ನೆರವಿಗೆ ನಿಂತ ಈ ಸಿದ್ದರಾಮೇಶ್ವರ ಬ್ಯಾಂಕ್ ಹಲವು...
ಹಣ ಲಪಟಾಯಿಸಿದ್ದ ಖದೀಮರು ಅಂದರ್ : ಪ್ರಶಂಸೆಗೆ ಪಾತ್ರವಾದ ಗುಬ್ಬಿ ಪೊಲೀಸರು
Publicstory/prajayogaವರದಿ, ದೇವರಾಜು.ಎಂ.ಎಸ್ಗುಬ್ಬಿ: ನೂರು ರೂ ಮುಖಬೆಲೆಯ ಹಳೇ ನೋಟುಗಳನ್ನು ಎರಡು ಪಟ್ಟು ನೀಡುವ ಆಸೆ ತೋರಿಸಿ ಮಹಿಳೆಗೆ ವಂಚಿಸಿ 9.60 ಲಕ್ಷ ರೂಗಳನ್ನು ಲಪಟಾಯಿಸಿದ್ದ ಐದು ಜನರ ಖದೀಮರ ತಂಡವನ್ನು ಬಂಧಿಸಿದ ರೋಚಕ...
ಕಲೋತ್ಸವದಲ್ಲಿ ಮಿಂದೆದ್ದ ಮಕ್ಕಳು
Publicstoryತುರುವೇಕೆರೆ: ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗು ಬಸವೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯ ಹುಲ್ಲೇಕೆರೆ ಇವುಗಳ ವತಿಯಿಂದ 2022-23ನೇ ಸಾಲಿನ ದಂಡಿನಶಿವರ ಹೋಬಳಿ ಮಟ್ಟದ ಪ್ರತಿಭಾಕಾರಂಜಿ-ಕಲೋತ್ಸವ ಕಾರ್ಯಕ್ರಮವು ಶುಕ್ರವಾರ ಜರುಗಿತು.ಕ್ಷೇತ್ರ ಶಿಕ್ಷಣಾಧಿಕಾರಿ...
ವಿಷಪೂರಿತ ಎಲೆ ತಿಂದು 11ಕುರಿಗಳ ಸಾವು ; 15 ಕುರಿಗಳು ಚಿಂತಾಜನಕ
Publicstory/prajayogaಬ್ರೇಕಿಂಗ್ ನ್ಯೂಸ್ತುರುವೇಕೆರೆ: ವಿಷಪೂರಿತ ಸಸ್ಯದ ಎಲೆ ತಿಂದು ಸ್ಥಳದಲ್ಲೇ 11 ಕುರಿಗಳು ಮೃತಪಟ್ಟಿರುವ ಘಟನೆ ಪಟ್ಟಣದ ದೇವೇಗೌಡ ಬಡಾವಣೆಯಲ್ಲಿ ನಡೆದಿದೆ.ಶಿರಾ ಮೂಲದ ಲೋಕೇಶ್ ಎಂಬುವರು ಪಟ್ಟಣದಲ್ಲಿ ಕುರಿ ಮಂದೆಯೊಂದಿಗೆ ಬೀಡು ಬಿಟ್ಟಿದ್ದರು. ಇಂದು...
ತುಮಕೂರು ವಿವಿಯಲ್ಲಿ ತಿಗಳ ಸಂಶೋಧನಾ ಕೇಂದ್ರ : ಸಿಎಂ ಭರವಸೆ
Publicstory/prajayogaತುಮಕೂರು: ತಿಗಳರ ಇತಿಹಾಸ, ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹೆಚ್ಚಿನ ಅಧ್ಯಯನ ಕೈಗೊಳ್ಳಲು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ಕೇಂದ್ರ ತೆರೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ನಗರದ ಅಮಾನಿಕೆರೆಯ ಗಾಜಿನ ಮನೆಯಲ್ಲಿ...
ನೋವಿಗೆ ಮಿಡಿಯುವ ಪೊಲೀಸ್ ವರಿಷ್ಠಾಧಿಕಾರಿ : ಫೋಟೋ ವೈರಲ್
Publicstory/prajayogaತುಮಕೂರು: ಶಿರಾ ರಸ್ತೆಯಲ್ಲಿ ಗುರುವಾರ ಬೆಳಗಿನ ಜಾವ ನಡೆದ ಭೀಕರ ರಸ್ತೆ ಅಪಘಾತದಲ್ಲಿ ವೀವ್ರವಾಗಿ ಗಾಯಗೊಂಡವರನ್ನು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಮುಂದಾಳತ್ವದಲ್ಲಿ ಸಾರ್ವಜನಿಕ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಈ ವೇಳೆ ಜಿಲ್ಲಾ ಪೊಲೀಸ್...

