Yearly Archives: 2022
ಇಬ್ಬರು ಪ್ರತ್ಯೇಕ ಕಾಣೆ; ಪ್ರಕರಣಗಳು ದಾಖಲು
Publicstory/prajayogaತುಮಕೂರು: ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಕಾಣೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.ಪ್ರಕರಣ-1: ಬಿ.ಸಿ.ಲೋಕೇಶ್ ಎಂಬ 42 ವರ್ಷದ ವ್ಯಕ್ತಿಯು ಕೆಸರಮಡು ಗ್ರಾಮದ ತನ್ನ ಮನೆಯಿಂದ...
ರೋಗಗಳು ಹರಡದಂತೆ ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ
Publicstory/prajayogaತುಮಕೂರು : ಜಿಲ್ಲೆಯಲ್ಲಿ ಡೆಂಗ್ಯೂ, ಚಿಕನ್ ಗುನ್ಯ ರೋಗಗಳು ಹರಡದಂತೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.ಡಿಸಿ ಕಚೇರಿಯ ನ್ಯಾಯಾಲಯದ ಸಭಾಂಗಣದಲ್ಲಿಂದು ಜಿಲ್ಲಾ ಸಮಗ್ರ ರೋಗಗಳ...
ಬರಗೂರು ಗ್ರಾಪಂ ಗೆ ದಿಢೀರ್ ಭೇಟಿ ; ಜಿಪಂ ಸಿಇಒ ಯಿಂದ ಪ್ರಶಂಸೆ ವ್ಯಕ್ತ
Publicstory/prajayogaಶಿರಾ: ತಾಲೂಕು ಬರಗೂರು ಗ್ರಾಪಂ ಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿದ್ಯಾಕುಮಾರಿ ದಿಢೀರ್ ಭೇಟಿ ನೀಡಿ ಅಮೃತ ಯೋಜನೆ ಹಾಗೂ ಇನ್ನಿತರ ಯೋಜನೆಯ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಮಂಗಳವಾರ ಬರಗೂರು ಗ್ರಾಮಪಂಚಾಯ್ತಿಗೆ ಭೇಟಿ ನೀಡಿ,...
ನೇಕಾರ ಸಮುದಾಯ ತಮ್ಮ ರಾಜಕೀಯ ಶಕ್ತಿ ಪ್ರದರ್ಶಿಸಲಿದೆ : ಧನಿಯಾಕುಮಾರ್
Publicstory/prajayogaತುಮಕೂರು: ನೇಕಾರರ ಸಮುದಾಯ ಶಿಕ್ಷಣ ಮತ್ತು ರಾಜಕಾರಣ ಕ್ಷೇತ್ರದಲ್ಲಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದು, ನೇಕಾರರ ಒಕ್ಕೂಟದ ಹೆಸರಿನಲ್ಲಿ ಒಂದಾಗಿರುವ ನೇಕಾರ ಸಮುದಾಯಗಳು ಮುಂದಿನ ದಿನಗಳಲ್ಲಿ ತಮ್ಮ ರಾಜಕೀಯ ಶಕ್ತಿ ಏನು ಎಂಬುದನ್ನು ತೋರಿಸಬೇಕಿದೆ...
ತುಮಕೂರು ವಿವಿಯಲ್ಲಿ ಆ.20 ರಂದು ಉದ್ಯೋಗ ಮೇಳ
Publicstory/prajayogaತುಮಕೂರು: ವಿಶ್ವವಿದ್ಯಾನಿಲಯದ ಎಂಬಿಎ ವಿಭಾಗದ ವತಿಯಿಂದ ಆ.20 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಉದ್ಯೋಗ ಮೇಳವನ್ನು ಹಮ್ಮಿಕೊಂಡಿರುವುದಾಗಿ ಎಂಬಿಎ ವಿಭಾಗದ ಮುಖ್ಯಸ್ಥೆ ನೂರ್ ಅಫ್ಸಾ ಅವರು ತಿಳಿಸಿದರು.ವಿ.ವಿ. ಆವರಣದ...
ಚಿಕ್ಕನಾಯಕನಹಳ್ಳಿ ಯಿಂದ ಸ್ಪರ್ಧೆ ಇಲ್ಲ : ಮಾಜಿ ಶಾಸಕ ಕೆ.ಷಡಕ್ಷರಿ ಸ್ಪಷ್ಟನೆ
Publicstory/prajayogaತಿಪಟೂರು: ನಾನು ಚಿಕ್ಕನಾಯಕನಹಳ್ಳಿಗೆ ಹೋಗುವುದಾಗಲೀ ಅಥವಾ ಮಾಧುಸ್ವಾಮಿ ತಿಪಟೂರಿಗೆ ಬಂದು ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ನಾವಿಬ್ಬರೂ ತೀರ್ಮಾನ ಮಾಡಿಕೊಂಡಿದ್ದೇವೆ. ನಾನು ಕಾಂಗ್ರಸ್ ಪಕ್ಷದ ಅಭ್ಯರ್ಥಿಯಾಗಿ ಐದು ಬಾರಿ ಸ್ಪರ್ಧಿಸಿ ಎರಡು ಸಾರಿ ಗೆದ್ದು,...
ಆರು ಪ್ರತ್ಯೇಕ ಕಾಣೆ ಪ್ರಕರಣ : ಠಾಣೆಯಲ್ಲಿ ದೂರು ದಾಖಲು
Publicstory/prajayogaತುಮಕೂರು: ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿವೇದಿತಾ(19), ಚಿಕ್ಕಗಂಗಯ್ಯ(43), ಪೈರೋಜ್(40), ಮಹದೇವ(38), ಗೀತಾ ಬಿ.ಎಲ್. (34), ತೇಜಸ್ವಿನಿ(22) ಎಂಬ 6 ಮಂದಿ ಕಾಣೆಯಾಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪ್ರಕರಣ :- 1 ನಿವೇದಿತಾ ಎಂಬ...
ದ್ವಿಚಕ್ರ ವಾಹನ ಅಪಘಾತ: ಸವಾರ ಸಾವು
Publicstory/prajayogaಪಾವಗಡ: ದ್ವಿಚಕ್ರ ವಾಹನದಲ್ಲಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಮುರಾರರಾಯನ ಹಳ್ಳಿ ಕೆರೆ ಬಳಿ ನಡೆದಿದೆ.ಮೃತ ವ್ಯಕ್ತಿ ಆಂಧ್ರದ ಪೆನುಗೊಂಡ ಬಳಿಯ ನಾಗಲೂರು ಗ್ರಾಮದ ಹಸೇನ್ ಸಾಬ್(55) ಎಂದು ತಿಳಿದು...
ಪೊಲೀಸ್ ಗೆ ಚಾಕು ಇರಿತ ; ಆರೋಪಿ ಬಂಧನ
Publicstory/prajayogaಬೆಂಗಳೂರು: ಮಹಿಳಾ ಕಾನ್ಸ್ಟೇಬಲ್‌ಗೆ ರೌಡಿಶೀಟರ್ ಒಬ್ಬ ಚಾಕು ಇರಿದು ಪರಾರಿಯಾಗಲು ಯತ್ನಿಸಿರುವ ಘಟನೆ ಬೆಂಗಳೂರಿನ ಎಚ್ಎಎಲ್ ಠಾಣಾ ವ್ಯಪ್ತಿಯ ಜ್ಯೋತಿ ನಗರದಲ್ಲಿ ನಡೆದಿದೆ.ಚಾಕು ಇರಿತಕ್ಕೊಳಗಾದ ಮಹಿಳಾ ಹೆಡ್ ಕಾನ್ಸ್ಟೇಬಲ್ ವಿನುತಾ ಎಂದು ತಿಳಿದು...
ಮಕ್ಕಳ ಕೈ ಹಿಡಿದ ಸಹಕಾರ ಫೌಂಡೇಶನ್
ತುಮಕೂರು; ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೋರ ಕ್ಲಸ್ಟರ್ ವ್ಯಾಪ್ತಿಯ ಜಿ.ಎಚ್.ಪಿ.ಎಸ್ ಕೆಂಪನ ದೊಡ್ಡೇರಿ ಹಾಗೂ ಜಿ. ಎಚ್.ಪಿ.ಎಸ್ ಕೆಸ್ತೂರು ಶಾಲೆಗಳಲ್ಲಿ ನಡೆದ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ತುಮಕೂರಿನ ಸಹಕಾರ ಫೌಂಡೇಶನ್'ನಿಂದ ಶಾಲಾ...

