Yearly Archives: 2022
ಜನರಲ್ ಕೆ.ಎಸ್. ತಿಮ್ಮಯ್ಯ’ ನಗದು ಅನುದಾನಕ್ಕೆ ಅರ್ಜಿ
Publicstoryತುಮಕೂರು: 2021-22ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಯ ಸಾರ್ವತ್ರಿಕ ಪರೀಕ್ಷೆಗಳಲ್ಲಿ ಶೇ.60 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವ ಕರ್ನಾಟಕದ ಮಾಜಿ ಸೈನಿಕರ ಮಕ್ಕಳಿಗೆ ‘ಜನರಲ್ ಕೆ.ಎಸ್. ತಿಮ್ಮಯ್ಯ’ ನಗದು...
ಕವಿತೆ ಓದಿ: ನೆನೆಯುವುದೆಂದರೆ
ಜಡಿ ಮಳೆಯ
ನಂತರದ
ಬಿಸಿಲು ....ಧೋ ಎಂದು ಸುರಿದ
ಮಳೆ ನೀರಾಗಿ...
ನದಿಯಾಗಿ ಸಮುದ್ರ
ಸೇರುತ್ತದೆ...ಎಲ್ಲ ಕಷ್ಟಗಳೂ
ಒಂದು ದಿನ
ಹರಿಯುತ್ತವೆ....ದುಃಖ
ದುಮ್ಮಾನಗಳು
ಸರಿಯುತ್ತವೆ....ಕೋಪ
ತಾಪ, ಸೆಡವುಗಳು
ತಣ್ಣಗಾಗುತ್ತವೆ...ಮೌನ
ಮುನಿಸು
ಮಾತಾಗುತ್ತದೆ...ಮೋಹ , ಪ್ರೇಮ ,
ಪ್ರೀತಿ ..
ಹಣ್ಣಾಗುತ್ತದೆ...ಎಲ್ಲ
ಹೊಸದೂ
ಹಳೆಯದಾಗುತ್ತದೆ...ನೆನೆಯುವುದೆಂದರೆ
ಸುಮ್ಮನಲ್ಲ...
ತೋಯುವುದು...ಮಳೆ ನಂತರದ
ಬಿಸಿಲಲ್ಲಿ
ಎಲ್ಲ ನಿಚ್ಚಳವಾಗುತ್ತದೆ..ನಾನೇಕೆ
ಅದೇ ಮಳೆಗೆ
ಸಿಕ್ಕಿದೆ ಎಂದು...ನೆನೆದ ಮೈ,
ತಲೆ
ಒಣಗಿ ..ಮೊದಲಿಗಿಂತ
ಹಗುರ
ಎಂದು...ರಜನಿ.ಪ್ರತಿಯೊಂದು ಸಮಸ್ಯೆಗೆ ತನ್ನದೇ ಆದ ಪರಿಹಾರಗಳಿವೆ....
ಶಿರಾ ವಿದ್ಯಾರ್ಥಿಗಳಿಗೆ ನೋಟ್ ಬುಕ್
Publicstoryಶಿರಾ: ಗುರಿ ಮುಟ್ಟುವವರೆಗೂ ಕನಸುಗಳನ್ನು ತ್ಯಾಗ ಮಾಡದೆ ಮುನ್ನಡೆಯಿರಿ. ನೀವು ಇತರರಿಗೆ ಸ್ಪೂರ್ತಿಯಾಗಬೇಕು. ಸಮಾಜವನ್ನು ಕಟ್ಟುವ ಶಕ್ತಿಯಾಗಬೇಕು ಎಂದು ಯುವ ಬೆಂಗಳೂರು ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಕಿರಣ್ ಸಾಗರ್ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.ನಗರದ...
ದೊರೆ ಜಿಲ್ಲೆಯ ಚಳವಳಿಗಳ ಪ್ರತೀಕ
ತುಮಕೂರು: ಜಿಲ್ಲೆಯ ಚಳವಳಿಗಳ ಪ್ರತೀಕವಾಗಿ ದೊರೈರಾಜ್ ಅವರು ಇದ್ದಾರೆ ಎಂದು ಕಸಾಪ ನಿಕಟಪೂರ್ವ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಹೇಳಿದರು.ತುಮಕೂರು ನಾಗರಿಕ ವೇದಿಕೆ ಆಯೋಜಿಸಿದ್ದ ದೊರೈರಾಜ್, ಕೆ.ಎನ್.ಉಮೇಶ್ ಅವರ ಅಭಿನಂದನಾ ಸಮಾರಂಭ ಹಾಗೂ ಚಳವಳಿಗಳ ಕುರಿತ...
ಎಂ ಎಸ್ಸಿ ಯಲ್ಲಿ ಚಿನ್ನದ ಪದಕ ಪಡೆದ ಸೌಮ್ಯ
Publicstoryತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕು, ಬೆಳಗುಲಿ ಗ್ರಾಮದ B. A. ಉದಯಕುಮಾರ್ ಜೈನ್ ಹಾಗೂ ಯಶೋಧ ಇವರ ಮಗಳಾದ ಬಿ.ಯು. ಸೌಮ್ಯ ಇವರು ಎಂ.ಎಸ್ಸಿ (Organic Chemistry) ಅಂತಿಮ ವರ್ಷದ...
ಡಾ. ರಜನಿ ಕವಿತೆ: ಮಳೆ
ಒಂದೊಂದೇ
ಹನಿ ಟಪ್ ಟಪ್...
ಮನೆಯ ಮಾಡು
ತಗಡಿನ ಶೀಟು .....ಟಿಪ್ ಟಿಪ್
ಮನೆಯೊಳಗಣ
ಈಜುಕೊಳ .....ಟಪ್ ಟಪ್
ಕೆಲಸಕ್ಕೆ ಹೊರಟ ಕಾರ್ಮಿಕ
ಹಿಡಿದ ಛತ್ರಿ ಮೇಲೆ
ಟಿಫಿನ್ ಬಾಕ್ಸ್ ಮೇಲೆ ....ಟಪ್ ಟಪ್
ರೈನ್ ಕೋಟ್
ಹಾಕಿದ ಶಾಲೆಗೆ ಹೊರಟ
ಮಗುವಿನ ತಲೆ ಮೇಲೆ....ಟಪ್ ಟಪ್
ಜುರ್ರೆಂದು ಓಡುತ್ತಿರುವ
ಕಾರಿನ...
ದೊರೈರಾಜ್, ಉಮೇಶ್ ಗೆ ಅಭಿನಂದನಾ ಸಮಾರಂಭ
Publicstoryತುಮಕೂರು: ರಾಜ್ಯದ ಜನಚಳವಳಿಗೆ ವಿಶಿಷ್ಟ ಕೊಡುಗೆ ನೀಡಿರುವ ಕೆ. ದೊರೈರಾಜ್ ಹಾಗೂ ಕೆ.ಎನ್. ಉಮೇಶ್ ಅವರಿಗೆ ಇದೇ ಭಾನುವಾರ ಜುಲೈ 10ರಂದು ಸಂಜೆ 4 ಗಂಟೆಗೆ ನಗರದ ಐಎಂಎ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ...
ಕೆಂಬಳಲು ಸೊಸೈಟಿ ಅಧ್ಯಕ್ಷರಾಗಿ ರಂಗರಾಮಯ್ಯ ಆಯ್ಕೆ
ಪಬ್ಲಿಕ್ ಸ್ಟೋರಿತುಮಕೂರು: ತಾಲ್ಲೂಕಿನ ರಾಯಪುರ ಕೃಷಿ ಪ್ರಾಥಮಿಕ ಸಹಕಾರ ಸಂಘದ ಕೆಂಬಳಲು ಕೇಂದ್ರ ಸ್ಥಾನ ಸಂಘಕ್ಕೆ ಅಧ್ಯಕ್ಷರಾಗಿ ರಂಗರಾಮಯ್ಯ ಹಾಗೂ ಉಪಾಧ್ಯಕ್ಷರಾಗಿ ಎಸ್.ಸತೀಶ್ ಆಯ್ಕೆಯಾಗಿದ್ದಾರೆ.ಅಧ್ಯಕ್ಷರು, ಉಪಾಧ್ಯಕ್ಷರ ಜತೆ ನಿರ್ದೇಶಕರು ಚಿತ್ರದಲ್ಲಿದ್ದಾರೆ.
ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಕಾರು ನಡುವೆ ಅಪಘಾತ – ಮೂವರ ಸಾವು
ತಿಪಟೂರು : ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಕಾರಿನ ನಡುವೆ ಅಪಘಾತದಲ್ಲಿ ಕಾರಿನಲ್ಲಿ ಇದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.ತಾಲ್ಲೂಕಿನ ತಿಮ್ಲಾಪುರ - ಮತ್ತೀಹಳ್ಳಿ ಗೇಟ್ ನಡುವೆ ಈ ಅಪಘಾತ ಸಂಭವಿಸಿದೆ.
ಬಸ್...
ದೇಶಾದ್ಯಂತ ಸಹಜ ಬೇಸಾಯ: ಕೆ.ಎನ್.ಗೋವಿಂದಾಚಾರ್ಯ ಕರೆ
Publicstoryತುಮಕೂರು: ನಿಸರ್ಗಾಧಾರಿತ ಕೃಷಿ ಪ್ರಯೋಗಗಳು ಹಾಗೂ ಜೀವ ಪರಿಸರವನ್ನೊಳಗೊಂಡ ಸಹಜಬೇಸಾಯ ಪದ್ಧತಿಯನ್ನು ದೇಶಾದ್ಯಂತ ಕೊಂಡೊಯ್ಯಬೇಕೆಂದು ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಸಂಸ್ಥಾಪಕ ಕೆ.ಎನ್.ಗೋವಿಂದಾಚಾರ್ಯ ಕರೆಕೊಟ್ಟರು.ಹೊನ್ನುಡಿಕೆ ಹ್ಯಾಂಡ್‌ಪೋಸ್ಟ್‌ನ ಗಾಂಧಿ ಸಹಜ ಬೇಸಾಯಾಶ್ರಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗಾಂಧೀ...

