Yearly Archives: 2022
ಶಿಕ್ಷಣ ಸಚಿವರ ತವರು ಕ್ಷೇತ್ರದಲ್ಲೇ ಹೊಸ ಪಠ್ಯಕ್ಕೆ ಭಾರೀ ವಿರೋಧ
ಮುಖ್ಯಮಂತ್ರಿ ಮಧ್ಯ ಪ್ರವೇಶಕ್ಕೆ ಅಗ್ರಹ
ಹೊಸ ಸಮಿತಿ ಬರ್ಖಾಸ್ತುಗೊಳಿಸಿ
ಹಳೆ ಪಠ್ಯವನ್ನೇ ಮುಂದುವರಿಸಿ
ಶಿಕ್ಷಣ ಸಚಿವರ ರಾಜೀನಾಮೆಗೆ ಅಗ್ರಹublicstoryTumakuru: ಹೊಸ ಪಠ್ಯಕ್ರಮಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ತವರು ಕ್ಷೇತ್ರದಲ್ಲೇ ವಿರೋಧ ವ್ಯಕ್ತವಾಗಿದ್ದು, ಭಾನುವಾರ ನಗರದಲ್ಲಿ ನಡೆದ...
ಗೋಮಾಂಸ ಮಾರಾಟ: ಬಂಧನ
Publicstoryಕೊರಟಗೆರೆ: ಪಟ್ಟಣದ ಮಖಬುಲ್ ಸರ್ಕಲ್ ನ ಚಿಕ್ಕ ಮಸೀದಿ ಬಳಿ ಖಸಾಯಿ ತೆರೆದು ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ಪೊಲೀಸರು ದಾಳಿ ನಡೆಸಿ ಆರು ಜನ ಆರೋಪಿಗಳ ವಿರುದ್ಧ ಕೇಸು...
ಭಾನುವಾರದ ಚುಟುಕು ಕವನಗಳು
ಡಾ. ರಜನಿ ಎಂಪೋನಿ ಟೇಲ್ನಿನ್ನ ಪೋನಿ ಟೇಲ್ಹಾಗೆ ಹೀಗೆತೂಗಾಡಿದ ಹಾಗೆನನ್ನ ಹೃದಯಹಾರಿ ಹಾರಿ ಕುಣಿಯುತ್ತಿತ್ತು.ಈಗ ನಿನ್ನಬಾಬ್ ಕಟ್ ನೋಡಿನನ್ನ ಹೃದಯಬಡಿಯುವುದುನಿಧಾನವಾಗಿದೆ.ಕಣ್ಣುಅವಳ ಕಣ್ಣುಕಂದು ಅಥವಾಕಡು ಕಪ್ಪು ?ನೋಡ ಲೆಂದುಕಣ್ಣಲ್ಲಿ ಕಣ್ಣಿಟ್ಟುನೋಡಿದೆ…ಬೆಕ್ಕಿನ ಹಾಗೆಎಗರಿದಳು ….ಅಟ್ಟಿಸಿಕೊಂಡು ಬಂದಳು...
ಬಾಲಕನಿಗೆ ಚೂರಿ ಇರಿತ
ತುಮಕೂರು: ಬಾಲಕನ್ನೊಬ್ಬನಿಗೆ ಚೂರಿಯಿಂದ ಇರಿದಿರುವ ಘಟನೆ ನಗರದಲ್ಲಿ ನಡೆದಿದೆ.ಚೂರಿ ಇರಿತಕ್ಕೆ ಒಳಗಾದ ಬಾಲಕನನ್ನು ವಿನೋದ್ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ.ಘಟನೆ ದಿಬ್ಬೂರಿನಲ್ಲಿ ನಡೆದಿದೆ. ಬಾಲಕನ ಸ್ನೇಹಿತ ಮಂಜುನಾಥ್ ಅವರನ್ನು ಮೂವರು ದುಷ್ಕರ್ಮಿಗಳು...
ಕಾನೂನು ಕ್ಷೇತ್ರದಲ್ಲಿ ಎರಡು ಸವಾಲುಗಳು: ಪ್ರೊ. ಕರಿಯಣ್ಣ
ಪಬ್ಲಿಕ್ ಸ್ಟೋರಿತುಮಕೂರು: ಪ್ರಾಧ್ಯಾಪಕರು, ಉಪನ್ಯಾಸಕರು ಪ್ರತಿ ದಿನವೂ ಓದಬೇಕು. ಅಪ್ ಡೇಟ್ ಆಗುತ್ತಿರಬೇಕು ಎಂದು ಚಿತ್ರದುರ್ಗ ಸರಸ್ವತಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಕರಿಯಣ್ಣ ತಿಳಿಸಿದರು.ತುಮಕೂರಿನಲ್ಲಿ ಈಚೆಗೆ ಅವರ ಸ್ನೇಹ ಬಳಗದ ವತಿಯಿಂದ...
ಪಿ.ಸಾಯಿನಾಥ್ ಬಿಡುಗಡೆಗೊಳಿಸಿದ ಕನ್ನಡದ ಪುಸ್ತಕ!
ಪಿ.ಸಾಯಿನಾಥ್ ಅವರೊಂದಿಗೆ ಸಿ.ಕೆ.ಮಹೇಂದ್ರ ಮತ್ತು ನಾನು.ಡಾ.ಶ್ವೇತಾರಾಣಿTumkuru: ಇಂದು ಬೆಳ್ಳಂಬೆಳಗೆ ಪಿ. ಸಾಯಿನಾಥ್ ಮನೆಗೆ ಬಂದಿದ್ದರು.ಖ್ಯಾತ ಪತ್ರಕರ್ತರು ಆಗಿರುವ ಪಿ. ಸಾಯಿನಾಥ್ ಅವರ ಎವರಿಬಾಡಿ ಲವ್ಸ್ ಎ ಗುಡ್ ಡ್ರಾಟ್ ಪುಸ್ತಕ ಪತ್ರಿಕೋದ್ಯಮದ ಬೈಬಲ್...
ತುಮಕೂರಿನ ನ್ಯಾಯಾಲಯಗ ಳಲ್ಲಿ ಖಾಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
PublicstoryTumkuru: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸೇವಕ ಹುದ್ದೆಗಳಿಗೆ ಅರ್ಜಿ ಕರೆದಿದ್ದು, ಅಗತ್ಯ ಮಾಹಿತಿ ಇಲ್ಲಿದೆ. ಈ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಸೇವಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್...
ಪಠ್ಯ ಪುಸ್ತಕವೂ , ರಾಜ ಕಾರಣವೂ
ವಿದ್ಯಾರ್ಥಿಗಳು ಯಾವುದೇ ರಾಜಕೀಯ ಪಕ್ಷದಆಟದ ವಸ್ತುಗಳಲ್ಲ.ಅವರಲ್ಲಿ ವಸ್ತುನಿಷ್ಠವಾದ, ವೈಜ್ಞಾನಿಕವಾದ, ದೇಶ ಪ್ರೇಮದ ಚಿಂತನೆಗಳನ್ನು ಹಚ್ಚುವ ಕಿಚ್ಚು ಪಠ್ಯ ಪುಸ್ತಕಗಳಿಗೆ ಇರುತ್ತದೆ.ಉತ್ಕೃಷ್ಟ ಸಾಹಿತಿಗಳಿಗೆ ಕನ್ನಡದಲ್ಲಿ ಬರವಿಲ್ಲ.ಚರ್ಚೆಗೆ ಬಂದಿರುವ ಕವಿ, ಲೇಖಕರು ಬರೀಬೆರಳೆಣಿಕೆಯಷ್ಟು. ಪಠ್ಯ ಪರಿಷ್ಕರಣ...
ದಲಿತರಿಬ್ಬರ ಹತ್ಯೆ: ನ್ಯಾಯಕ್ಕಾಗಿ ಗುಬ್ಬಿಯಿಂದ ನಡೆದು ಬಂದ ಜನಸಮೂಹ
ವರದಿ: ಈ.ಶಿವಣ್ಣತುಮಕೂರು: ಗುಬ್ಬಿ ತಾಲೂಕಿನ ಪೆದ್ದನಹಳ್ಳಿಯಲ್ಲಿ ಅಮಾನವೀಯವಾಗಿ ನಡೆದ ಇಬ್ಬರು ದಲಿತ ಯುವಕರ ಹತ್ಯೆ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ನಡೆಸಬೇಕೆಂದು ಆಗ್ರಹಿಸಿ ವಿವಿಧ ದಲಿತ ಸಂಘಟನೆಗಳ ನೇತೃತ್ವದಲ್ಲಿ ಗುಬ್ಬಿಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ...
ಕ್ರಿಯಾಜನ್ ಅಗ್ರಿಬಯೋಟೆಕ್ ನಲ್ಲಿ ರೈತರಿಗೆ ಹೇಳಿದ್ದೇನು?
Publicstoryಗುಬ್ಬಿ: ರೈತರು ಕೃಷಿ ಮಾಡುವಲ್ಲಿ ರಸಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ಸಮಪ್ರಮಾಣದಲ್ಲಿ ಬಳಸುವುದರಿಂದ ಕೃಷಿಯಲ್ಲಿ ಹೆಚ್ಚು ಲಾಭ ಕಾಣಬಹುದು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಸ್.ರಮೇಶ್ ತಿಳಿಸಿದರು.ಪಟ್ಟಣದ ತಾಲ್ಲೂಕು ಕೃಷಿ ಉತ್ಪನ್ನಗಳ ಮಾರಾಟ ಸಹಕಾರ...

