Yearly Archives: 2022
ಹೊತ್ತು ಊಟಕ್ಕೂ ಪರದಾಡುತ್ತಿದ್ದೆ: ಸಿದ್ದರಾಮಯ್ಯ
ಹರೀಶ್ ಕಮ್ಮನಕೋಟೆತುಮಕೂರು: ನಮ್ಮ ಸರ್ಕಾರದ ಅವಧಿಯಲ್ಲಿ 165 ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಮಾಜಿ ಮುಖ್ಯಂಮತ್ರಿ ಸಿದ್ದರಾಮಯ್ಯ ತಿಳಿಸಿದರು.ನಗರದ ಬಾಲಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಿದ್ದರಾಮಯ್ಯ ಆಡಳಿತ: ಅಂತರಂಗ ಬಹಿರಂಗ...
ಸಾಧನ ಸೋಫಾನ’ ಗ್ರಂಥ ಬಿಡುಗಡೆ
ವರದಿ: ತುರುವೇಕೆರೆ ಪ್ರಸಾದ್ತುರುವೇಕೆರೆ: ಅಧ್ಯಯನಶೀಲತೆ ಮತ್ತು ಅಧ್ಯಾಪನ ಪ್ರವೃತ್ತಿ ಕ್ಷೀಣಿಸುತ್ತಿದ್ದು ಯುವ ಜನಾಂಗ ಅಂಧಾನುಕರಣೆಯ ಬೆನ್ನುಹತ್ತಿದ್ದಾರೆ. ಇದರಿಂದ ಸಾಂಸ್ಕೃತಿಕ ಪಲ್ಲಟ ಉಂಟಾಗಿದ್ದು ವ್ಯಕ್ತಿ ಪರಿಪೂರ್ಣತೆ, ಬದುಕಿನ ಸಾರ್ಥಕತೆ ಮತ್ತು ಲೋಕಕಲ್ಯಾಣದ ಉದ್ದೇಶಗಳು...
ಸಿದ್ದರಾಮಯ್ಯ ವಿಭಿನ್ನ ಮುಖ್ಯಮಂತ್ರಿ: ಜಾಫೆಟ್
ತುಮಕೂರು: ನಲವತ್ತು ವರ್ಷಗಳ ಸುಧೀರ್ಘ ರಾಜಕಾರಣದ ಅವಧಿಯಲ್ಲಿ ಹಿಂದಿನ ಮುಖ್ಯಮಂತ್ರಿ ಗಳಿಗೆ ಹೋಲಿಕೆ ಮಾಡಿದರೆ ಸಿದ್ದರಾಮಯ್ಯ ಅವರು ವಿಭಿನ್ನ ಮುಖ್ಯಮಂತ್ರಿ ಎಂದು ಬೆಂಗಳೂರು ವಿ.ವಿ. ವಿಶ್ರಾಂತ ಕುಲಪತಿ ಪ್ರೊ. ಜಾಫೆಟ್ ತಿಳಿಸಿದರು.ತುಮಕೂರು ನಗರದ...
ಸಿದ್ದರಾಮಯ್ಯ ಸಮೂಹದ ನಾಯಕ: ಬೂದಾಳ್
Publicstoryತುಮಕೂರು: ಒಬ್ಬಸಾಮಾನ್ಯ ವಿವೇಕಿ ಮನುಷ್ಯನಿಗಿರಬೇಕಾದ ನಿಲುವು.
ಸಮೂಹದ ಜೊತೆ ನಿಂತು ಕೆಲಸ ಮಾಡುವ ವ್ಯಕ್ತಿ ಸಿದ್ದರಾಮಯ್ಯ ಎಂದು ಸಾಹಿತಿ ಬೂದಾಳ್ ನಟರಾಜ್ ಬಣ್ಣಿಸಿದರು.ತುಮಕೂರಿನಲ್ಲಿ ಭಾನುವಾರ ಆಯೋಜಿಸಿದ್ದನಗರದ ಬಾಲಭವನದಲ್ಲಿ ಸಿದ್ದರಾಮಯ್ಯ ಆಡಳಿತ: ಅಂತರಂಗ ಬಹಿರಂಗ...
ಕಿರಿಕ್ ಪಾರ್ಟಿಗಳೊಂದಿಗೆ ವ್ಯವಹರಿಸೋದ್ ಹೇಗೆ ?
ಪುಲಿ ಮಂಜುನಾಥಜೋಗಿಹಿಂದೊಮ್ಮೆ ಬಹುಷಃ 1997-98 ರಲ್ಲಿ ನಾನು ಬೆಂಗಳೂರು ವಿಶ್ವ ವಿದ್ಯಾಲಯಲ್ಲಿ ರಾಜ್ಯಶಾಸ್ತ್ರ ಸ್ನಾತಕ್ಕೋತ್ತರ ಪದವಿಯನ್ನ ಓದುತ್ತಿರುವ ಸಂದರ್ಭದಲ್ಲಿ ಮೆಜೆಸ್ಟಿಕ್ನಿಂದ ಕೆಂಗೇರಿಯ ಬೆಂಗಳೂರು ಜ್ಞಾನ ಭಾರತೀ ವಿ.ವಿ.ಯ ಕಡೆ ಸಂಪೂರ್ಣ ಭರ್ತಿ ಆಗಿದ್ದ...
ಬಡವರ ಭವಿಷ್ಯದ ಜತೆ ಚೆಲ್ಲಾಟ ಆಡದಿರಲಿ ಸರ್ಕಾರ
ಚಂದ್ರು ಸಿ.ಜೆ, ಗೌಡನಕುಂಟೆಇತ್ತೀಚಿಗೆ ನಡೆದ ಹಲವು ಪರೀಕ್ಷಾ ಹಗರಣಗಳು ಸ್ಪರ್ಧಾರ್ಥಿಗಳ ಆತ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸುವಂತೆ ಮಾಡಿದೆ.ಲಕ್ಷಾಂತರ ಸ್ಪರ್ಧಾರ್ಥಿಗಳು ಕಷ್ಟಪಟ್ಟು ಹಗಲು ರಾತ್ರಿ ಎನ್ನದೆ ಊಟ, ನೀರು, ನಿದ್ದೆಯನ್ನೂ ತ್ಯಜಿಸಿ ಸಿದ್ಧತೆ ನಡೆಸಿಕೊಂಡು ಪರಿಕ್ಷೆಗಳನ್ನು...
ಬಡವರ ಹೆಣ್ಣುಮಗಳಿಗೆ ಬಿಎಸ್ಸಿ ಪದವಿಯಲ್ಲಿ ಒಲಿದು ಬಂದ ಚಿನ್ನದ ಗರಿ
ಪಾವಗಡ ಪಟ್ಟಣದ ಕಾಲೋನಿಯಲ್ಲಿ ಇರುವಂತಹ ವನಜ ಎನ್ನುವಂತಹ ಬಡ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳಿಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ಪದವಿಯಲ್ಲಿ ಮೊದಲನೇ ಸ್ಥಾನ ಪಡೆದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.ಇಂದು ಪಾವಗಡ ಪಟ್ಟಣದ...
ಬಡವರ ಹೆಣ್ಣುಮಗಳಿಗೆ ಬಿಎಸ್ಸಿ ಪದವಿಲ್ಲಿ ಒಲಿದು ಬಂದ ಚಿನ್ನದ ಗರಿ
ಪಾವಗಡ ಪಟ್ಟಣದ ಏಡಿ ಕಾಲೋನಿಯಲ್ಲಿ ಇರುವಂತಹ ವನಜ ಎನ್ನುವಂತಹ ಬಡ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳಿಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ಪದವಿಯಲ್ಲಿ ಮೊದಲನೇ ಸ್ಥಾನ ಪಡೆದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.ಇಂದು ಪಾವಗಡ ಪಟ್ಟಣದ...