Wednesday, January 21, 2026
Google search engine

Yearly Archives: 2022

ಬಡವರ ಹೆಣ್ಣುಮಗಳಿಗೆ ಬಿಎಸ್ಸಿ ಪದವಿಲ್ಲಿ ಒಲಿದು ಬಂದ ಚಿನ್ನದ ಗರಿ

ಪಾವಗಡ ಪಟ್ಟಣದ ಏಡಿ ಕಾಲೋನಿಯಲ್ಲಿ ಇರುವಂತಹ ವನಜ ಎನ್ನುವಂತಹ ಬಡ ಕುಟುಂಬಕ್ಕೆ ಸೇರಿದ ಹೆಣ್ಣು ಮಗಳಿಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬಿಎಸ್ಸಿ ಪದವಿಯಲ್ಲಿ ಮೊದಲನೇ ಸ್ಥಾನ ಪಡೆದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.ಇಂದು ಪಾವಗಡ ಪಟ್ಟಣದ...

ಶಾಲೆಗೆ ಅನುಮತಿ ನಿರಾಕರಣೆ; ದಾಖಲಾತಿಗೆ ಇಲಾಖೆ ಜವಾಬ್ದಾರಿಯಲ್ಲ

ತುಮಕೂರು: ನಗರದ ಶಿರಾಗೇಟ್, ಲಿಂಗಾಪುರ ಹಾಗೂ ತುಮಕೂರು ಇಲ್ಲಿ ಆರ್ಕಿಡ್ ಇಂಟರ್ ನ್ಯಾಶನಲ್ ಸ್ಕೂಲ್ ಎನ್ನುವ ಹೆಸರಿನಲ್ಲಿ ಖಾಸಗೀ ಶಾಲಾ ಆಡಳಿತ ಮಂಡಳಿಯಿಂದ ೨೦೨೨-೨೩ನೇ ಸಾಲಿನಲ್ಲಿ ಹೊಸದಾಗಿ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಲು ಪ್ರಸ್ತಾವನೆಯನ್ನು...

ಪ್ರಿಯತಮೆ ಅತ್ಮಹತ್ಯೆ: 6 ತಿಂಗಳ ನಂತರ ಪ್ರಿಯತಮನ ಅಸ್ಥಿಪಂಜರ ಪತ್ತೆ!

Publicstoryಕುಣಿಗಲ್: ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡ ನಂತರ ಬೇಸತ್ತ ಪ್ರಿಯತಮ ವಿಷಕುಡಿದು ಆತ್ಮಹತ್ಯೆ ಮಾಡಿಕೊಂಡ ಆರು ತಿಂಗಳ ನಂತರ ಅಸ್ಥಿಪಂಜರ ತಾಲ್ಲೂಕಿನ ಹುಲಿಯೂರುದುರ್ಗದಿಂದ ಮಾಗಡಿಗೆ ಹೋಗುವ ಮಾರ್ಗಮಧ್ಯದ ಕಾಡಿನಲ್ಲಿ ಪತ್ತೆ ಯಾಗಿದೆ.ಶುಕ್ರವಾರ ಸಂಜೆ ಕಾಡುಶನೇಶ್ವರ...

ಸ್ನೇಹಾಗೆ ಶುಭಾಶಯ ಕೋರಿದ ಶಾಸಕರು

ತುಮಕೂರು ನಗರದ ಬಾರ್ಲೈನ್ ರಸ್ತೆಯ ಪೊಲೀಸ್ ಕ್ವಾಟ್ರಾಸ್ನಲ್ಲಿರುವ ಹೆಡ್ ಕಾನ್ಸ್ಟೇಬಲ್ ಜಿ.ಆರ್ ರಾಜಕುಮಾರ್ಹಾಗೂ ಶ್ರೀಮತಿ ವಿಜಯಲಕ್ಷ್ಮೀ ರವರ ಪುತ್ರಿ ಜಿ.ಆರ್.ಸ್ನೇಹಾ ರವರು ವಿಜಯನಗರದಲ್ಲಿರುವ ಸೋಮೇಶ್ವರಬಾಲಕಿಯರ ಪ್ರೌಢಶಾಲೆಯಲ್ಲಿ 10ನೇ ತರಗತಿಯ ಪರೀಕ್ಷೆಯಲ್ಲಿ 625ಕ್ಕೆ 622...

ಸೊಳ್ಳೆ ಸಾಕಿದವರಿಗೆ ದಂಡ

ಸೊಳ್ಳೆ ಉತ್ಪತ್ತಿ ತಾಣಗಳು: ದಂಡ ವಿಧಿಸಲು ಪಾಲಿಕೆ ನಿರ್ಧಾರತುಮಕೂರು :ಮೇ 20 ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಖಾಲಿ ನಿವೇಶನಗಳು ಅಥವಾ ಕಟ್ಟಡಗಳು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಕಂಡು ಬಂದಲ್ಲಿ ತುಮಕೂರು ಮಹಾನಗರ...

ಬೆಂಕಿ ಹಚ್ಚಿಕೊಂಡವ ಉಳಿಸಲು ಹೋದ ಪೊಲೀಸರಿಗೆ ಗಾಯ

Publicstoryತುಮಕೂರು: ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಲು ಹೋಗಿ ಇಬ್ಬರು ಪೋಲೀಸರು ಗಾಯಗೊಂಡಿರುವ ಘಟನೆ ಸೋರೆಕುಂಟೆ ಗ್ರಾಮದಲ್ಲಿ ನಡೆದಿದೆ.ಲಿಂಗದಹಳ್ಳಿ ಗ್ರಾಮದ ಗೋವಿಂದರಾಜು(40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸ್ತಳೀಯ ಬಾರ್ ಒಂದರಲ್ಲಿ ಕೆಲಸ...

ಎಸ್ಸೆಸ್ಸೆಲ್ಸಿ ಫಲಿತಾಂಶ: ತುಮಕೂರು ಜಿಲ್ಲೆ ಹದಿನೈದನೇ ಸ್ಥಾನ

ಎಸ್ಸೆಸ್ಸೆಲ್ಸಿ ಫಲಿತಾಂಶ ಹಾಸನ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಶೇಕಡಾ 95. 60 %ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದಿದೆ .ಮಧುಗಿರಿ ಜಿಲ್ಲೆಯ 94. 48 %ಶೇಕಡಾವಾರು ಅಂಕಗಳನ್ನು ಪಡೆಯುವ ಮೂಲಕ...

ಕೆನಡ ಸಂಸತ್ತಿನಲ್ಲಿ ಕನ್ನಡ ಕಲರವ

ಕೆನಡಾದ ಸಂಸತ್ತಿನಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಚಂದ್ರ ಆರ್ಯತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ಚಂದ್ರ ಆರ್ಯ ಅವರು ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎನ್ನುವ...

SSLC: ತುಮಕೂರಿನ ಹುಡುಗಿ ರಾಜ್ಯಕ್ಕೆ ಟಾಪರ್

Publicstoryಈ ಸಲದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತುಮಕೂರಿನ ಹುಳಿಯಾರು ಹೋಬಳಿ ಯಳನಡು ಗ್ರಾಮದ ಹುಡುಗಿ ರಾಜ್ಯಕ್ಕೆ ಟಾಪರ್ ಆಗಿದ್ದಾಳೆ. ಗ್ರಾಮದ ಸರ್ಕಾರಿ ಶಾಲೆಯ ಭೂಮಿಕಾ 625/625 ಅಂಕ ಗಳಿಸಿದ್ದಾಳೆ. ಬನ್ನಿಕೆರೆಯ ಶಿಕ್ಷಕ ರವೀಂದ್ರ...

ತುಮಕೂರು ಪಾಲಿಕೆ ಕಾರ್ಮಿಕರಿಗೆ ರೈನ್ ಕೋಟ್ ಬೇಡವೇ?

ತುಮಕೂರು: ತುಮಕೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಮತ್ತು ಆರೋಗ್ಯ ನಿರೀಕ್ಷಕರಿಗೆ ಮಳೆಗಾಲದಲ್ಲಿ ಕೆಲಸ ನಿರ್ವಹಿಸಲು ಒಂದು ಮಳೆಗಾಲ ರಕ್ಷಣೆ ಕವಚ ಅಂದರೆ ರೈನ್ ಕೋಟು ಮತ್ತು ಇನ್ನಿತರ ಸಲಕರಣೆಗಳನ್ನು ನೀಡಬೇಕು ಎಂದು...
- Advertisment -
Google search engine

Most Read