Yearly Archives: 2022
ತಿಪಟೂರಿಗೆ ಯೋಗೇಂದ್ರ ಯಾದವ್
ಪಬ್ಲಿಕ್ ಸ್ಟೋರಿತಿಪಟೂರು: ಸಂಯುಕ್ತ ಹೋರಾಟ - ತಿಪಟೂರು ಘಟಕವು
ತಿಪಟೂರಿನಲ್ಲಿ 13 ಏಪ್ರಿಲ್, 2022, ಬುಧವಾರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಯೋಗೇಂದ್ರ ಯಾದವ್ ಭಾಗವಹಿಸಲಿದ್ದಾರೆ.
ಕಲ್ಪತರು ಕಾಲೇಜು ಆಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಯಲಿದೆ.ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ...
ಬದುಕಿನ ಸಂಭ್ರಮ ಹೆಚ್ಚಿಸಿದ ಹೆಮ್ಮೆಗೆ ಸಾಕ್ಷಿಯಾದ ರೋಟೇರಿಯನ್ನರು…
ಪಬ್ಲಿಕ್ ಸ್ಟೋರಿತುರುವೇಕೆರೆ:, ಬದುಕಿನ ಸಂಭ್ರಮಗಳನ್ನು ಅಸಹಾಯಕರಿಗೆ, ದೀನದಲಿತರಿಗೆ ಸಹಾಯ ಹಸ್ತ ನೀಡುವ ಮೂಲಕ ಆಚರಿಸಿಕೊಂಡರೆ ಆ ಕ್ಷಣಗಳಿಗೆ ಸಾರ್ಥಕತೆ ಮೂಡುತ್ತದೆ ಎಂದು ಎಂದು ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಸಿದ್ಧಲಿಂಗಪ್ಪ ಅಭಿಪ್ರಾಯಪಟ್ಟರು.ರೋಟರಿ ಭವನದಲ್ಲಿ...
ಅಮ್ಮ ಸಾಯಲಿಲ್ಲ
ಡಾ. ರಜನಿ ಎಂನಾನು ಬಟ್ಟೆ ಮೇಲೆಬಿಡಿಸುವಬಣ್ಣದ ಚಿತ್ತಾರದಲ್ಲಿ..ಒಬ್ಬಟ್ಟಿನ ಹೂರಣಚೆನ್ನಾಗಿ ಹುರಿ … ಎಂದುಹೇಳುವಾಗ.ನಾನು ಹಾಕುವಕ್ರೋಶಾ ಕೈಚೀಲದಲ್ಲಿ..ಹಸಿರು ಮಸಾಲೆಯಮಟನ್ಚಾಪ್ಸಿನಲ್ಲಿ..ತುರುಬಿಗೆಚುಚ್ಚಿದಜಡೆಬಿಲ್ಲೆಯಲ್ಲಿ.ಹೇಳಿಕೊಟ್ಟಿದ್ದಕೃಷ್ಣನ ತೊಟ್ಟಿಲರಂಗೋಲಿಯಲ್ಲಿ..ಕೇಳುತ್ತಿದ್ದಪಿ.ಕಾಳಿಂಗರಾವ್ಹಾಡಿನಲ್ಲಿ..ವಿವಿಧಭಾರತಿಟ್ಯೂನ್ ನಲ್ಲಿ..ಕಲೆಸುತ್ತಿದ್ದ ತುಪ್ಪಬೇಳೆ ಸಾರಿನಹದದಲ್ಲಿ.ಹಣೆಯಶಿಂಗಾರ್ ಸ್ಟಿಕರ್ ನಲ್ಲಿಅವಲಕ್ಕಿ ಸರದಲ್ಲಿಹರಳು ಬಳೆಯಲ್ಲಿ.ಬೆಳ್ಳುಳ್ಳಿ ಸುಳಿಯಲುಬಿಡುತ್ತಿದ್ದ ಹೆಬ್ಬೆಟ್ಟುಉಗುರಿನಲ್ಲಿ…ಬಾ ಊಟಕ್ಕೆಎಂದು...
ನೀಲಿಚುಕ್ಕಿಯ ನೆರಳು..
ಡಾ. ಶ್ವೇತಾರಾಣಿ. ಹೆಚ್ಕಾವ್ಯಕ್ಕೂ ನನಗೂ ಬಾಂಧವ್ಯ ಅಷ್ಟಕ್ಕಷ್ಟೇ.. ಕಾವ್ಯವೆನ್ನುವುದು ಪ್ರಸವ ವೇದನೆ ಇದ್ದಹಾಗೆ. ತೀವ್ರವಾಗಿದ್ದಾಗಲೇ ಹಡೆದು ಬಿಡಬೇಕು. ಎನ್ನುವುದು ನನ್ನ ಇಂಗಿತ ಯಾವಾಗಲಾದರೂ ಒಂದೊ ಎರಡೊ ಗೀಚುತ್ತೇನೆ ಆದರೂ ಈ ಕವಿತೆ ಅಪ್ಪ...
ಕವನ ಓದಿ: ಚೆರ್ರಿ ಹೂವಿನ ಪ್ರೇಮ…
ಜಪಾನ್‌ನಲ್ಲಿ ಚೆರ್ರಿ ಹೂವುಗಳು ಜೀವನದ ಭಾಗ . ಚೆರ್ರಿ ಹೂ ಗಳನ್ನು ಆಸ್ವಾದಿಸುವ ಬಗೆಯ ಬಗ್ಗೆ ಒಂದು ಸಂಪ್ರದಾಯವೇ ಇದೆ. ಜೊತೆಗೆ ಜೀವನದ ಅಲ್ಪಕಾಲಿಕ ಸ್ವಭಾವಕ್ಕೆ ನಿರಂತರ ರೂಪಕವಾಗಿದೆ,ಹೂವುಗಳ ಅಸ್ಥಿರತೆ, ಅಂದವಾದ ಸೌಂದರ್ಯ...
ವಸಂತ ಕಾಲ
ಡಾ. ರಜನಿ ಎಂಹಸಿರು ಹುಲ್ಲಹಾಸುಎಳೆ ಚಿಗುರುತಿಳಿ ಹಸಿರುಹೂಂಗೆ ಹೂವಘಾಟುಬಿದ್ದ ಹೊಂಗೆ ಹೂವುಜೇನ್ನೊಣಒಣ ಎಲೆಯ ಹಾಸಿನೊಳಗಿಂದನುಗ್ಗಿ ಸೂರ್ಯನನೋಡಲು ಬಂದ ಹುಲ್ಲುಚಿಲಿ ಪಿಲಿಯೋನಲ್ಲನ ಕೊಗುವ ಕರೆಯೋ..ಯಾರೂ ಭಾಷಾಂತರಿಗಳಿಲ್ಲ.ರಾಚುವ ಸೂರ್ಯನಿಗೂಸಡ್ಡು ಹೊಡೆಯುತ..ಮಿಂಚುವ ಹೊಂಗೆಎಲೆಯೋ.ಹುಟ್ಟಿದ ಮರುಗಳಿಗೆಯೇಹೆಚ್ಚುವ ಆಯಸ್ಸುಮರು ವಸಂತಕ್ಕೆ..ಸತ್ತು...
ಯುಗಾದಿ ಸಂಭ್ರಮ
ಡಾ. ರಜನಿ ಎಂತಿಳಿ ಹಸಿರುಚಿಗುರುಮಾವುಬಾಲಚಂದಿರಹೊಸ ಬಟ್ಟೆಯಸರಬರಪೂಜೆ ರಂಗೋಲಿಯಸಡಗರಒಬ್ಬಟ್ಟಿನ ಮೇಲಿನಬಿಸಿ ತುಪ್ಪವರ್ಷದ ಪ್ರಾರಂಭಪೂರ್ತಿ ವರ್ಷಚೆನ್ನಾಗಿರಲಿ ಎಂದು ಬೇಡಿದಸಂತೃಪ್ತಿಯಾವ ಬಗೆಯಾದರೇನುಯಾವ ದೇವರಾದರೇನುಗುಡಿಯಲಿ ನಿದ್ರೆಬಂದರೆ ಸಾಕುಲೋಕ ಕಲ್ಯಾಣವಾದರೆಸಾಕುಮನೆ ದೇವರ ಬೇಡಿಒಳ್ಳೆ ಸೆಲ್ಫಿಕ್ಲಿಕ್ಕಿಸಿಹಂಚಿಕೊಳ್ಳಲುವಾರೆ ವ್ಹಾ…ಎನ್ನಲು ಗೆಳತಿಯರಿದ್ದರೆ ಸಾಕು.ಯುಗಾದಿಪರೇಲ್ ಬಿದ್ದ...
ರಾಜಕೀಯ, ಧರ್ಮದ ಹುಚ್ಚಾಟಕ್ಕೆ ಹಿಜಾಬು, ಶಾಲೂ ಬಳಕೆ: ಒಂದು ದುರಂತ
ಶಿಲ್ಪ ಎಂಎಷ್ಟು ಚೆನ್ನಾಗಿ ಬದುಕಬೇಕು? ಎಷ್ಟು ಚೆನ್ನಾಗಿ ಕೊಡಬಹುದು ನಮ್ಮ ಕ್ಯಾಂಟ್ರಬ್ಯೂಷನ್? ಮಾನವೀಯತೆ ಹೇಗಿರಬೇಕು? ನಾವು ಸಮಾಜಕ್ಕೆ ಏನು ಒಳ್ಳೆಯದನ್ನು ನೀಡಬಹುದು ? ಇವುಗಳು ಯಾರಿಗೂ ಬೇಕಿದ್ದಂಗೆ ಕಾಣುತ್ತಿಲ್ಲ.ಧರ್ಮ,...
ಹಾವುಗಳ ಬಗ್ಗೆ ನಮಗೆಷ್ಟು ಗೊತ್ತು ?
ಹಾವುಗಳು ಎಂದರೆ ಮಾನವನಿಗೆ ಸಹಜವಾಗಿ ಭಯ. ಈ ಭಯ ತಲತಲಾಂತರದಿಂದ ಮುಂದುವರೆದಿದೆ ಆದರೆ ಈ ಜೀವಿಗಳು ಬಹಳ ನಿರುಪದ್ರವಿಗಳಾಗಿ ಇರುತ್ತವೆ.ನಾನು ಕಂಡ ಹಾಗೆ ಮಲೆನಾಡಿನ ಪ್ರಾಂತ್ಯಗಳಲ್ಲಿ ಹಾವುಗಳು ಮನೆಯ ಒಳಗೆ...
ಬಹುರೂಪಿ’ಗೆ ಎರಡು ರಾಷ್ಟ್ರೀಯ ಪ್ರಶಸ್ತಿಯ ಗರಿ
ಕೃಪೆ ಅವಧಿಬಹುರೂಪಿ ಪ್ರಕಾಶನದ ಹೆಮ್ಮೆಯ 'ಅಕ್ಕಯ್' ಕೃತಿಗೆ 'ಪ್ರಕಟಣೆಯ ಉತ್ಕೃಷ್ಟತೆ'ಗಾಗಿ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.ಪ್ರಕಟಣಾ ಪ್ರಪಂಚದ ಮಹತ್ವದ ಸಂಸ್ಥೆಯಾದ 'ಪಬ್ಲಿಷಿಂಗ್ ನೆಕ್ಸ್ಟ್' ಆಯೋಜಿಸಿದ್ದ ವಾರ್ಷಿಕ ಸ್ಪರ್ಧೆಯಲ್ಲಿ 'ಬಹುರೂಪಿ ಪ್ರಕಾಶನ'ದ 'ಅಕ್ಕಯ್'...