Yearly Archives: 2022
ತುಮಕೂರಿನಲ್ಲಿ ಕೊರೊನಾ ಮಹಾಸ್ಫೋಟ
ತುಮಕೂರು: ಬುಧವಾರ ತುಮಕೂರಿನಲ್ಲಿ ಕೊರೊನಾ ಮಹಾ ಸ್ಪೋಟ ಆಗಿದೆ.ಒಟ್ಟಾರೆ 594 ಮಂದಿಗೆ ಒಂದೇ ದಿನ ಸೋಂಕು ತಗುಲಿ ಜನರಿಗೆ ಆತಂಕ ತರಿಸಿದೆ.ತುಮಕೂರು ನಗರದಲ್ಲಿ 288 ಜನರಿಗೆ ಸೋಂಕು ತಗುಲಿದ್ದು, ಅತಿ ಹೆಚ್ಚು ಜನರು...
ಯುವ ಜನತೆ ದಿನ: ಕವಿತೆ ಓದಿ- ಯೌವನ
ಯುವ ಜನತೆಯ ದಿನವನ್ನು ಆಚರಿಸುತ್ತಿರುವ
ಸಂಧರ್ಭದಲ್ಲಿ ಕ್ಷಣಿಕ ವಾದ ಯೌವ್ವನ ವಯಸ್ಸಾದ ಮೇಲೆ ಮಧುರ ನೆನಪು ಬರಬೇಕೆ ವಿನಹ ಪಶ್ಚಾತ್ತಾಪವಲ್ಲ ಎಂಬ ಅರ್ಥದಲ್ಲಿ ಶ್ರೀ ಸರೋಜಿನಿ ನಾಯ್ದು ಅವರ The youth ಕವನವನ್ನು ಅನುವಾದಿ...
ಕನ್ನಡ ಸಾಹಿತ್ಯದಲ್ಲಿ ಸುಗ್ಗಿ ಮಾಡಿದ ಚಂಪಾ ; ಪ್ರೊ. ಅಣ್ಣಮ್ಮ
Publicstoryತುಮಕೂರು: ಮನೆ ಮನೆಗಳಿಗೆ ಕನ್ನಡ ಪುಸ್ತಕದ ಸುಗ್ಗಿ ಮಾಡಿದ ಚಂಪಾ ಅವರ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಪಾರವಾದದ್ದು ಎಂದು ಡಾ. ಡಿ.ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷೆ ಪ್ರೊ. ಅಣ್ಣಮ್ಮ ಅಭಿಪ್ರಾಯ...
ಕವಿತೆ ಓದಿ: ದೃಢ ಸಂಕಲ್ಪ
ವೆನ್ನಲ ಕೃಷ್ಣಎಲ್ಲಾ ಶಕ್ತಿ ನನ್ನಲ್ಲಿಯೇ ಇದೆ
ಏನೂ ಬೇಕಾದರೂ ಮಾಡುವೆ
ಎಲ್ಲವನ್ನೂ ನಾನೇ ಮಾಡಬಲ್ಲೆ
ನಿಸ್ವಾರ್ಥದ ಸಂಕಲ್ಪ ತೊಟ್ಟು ನಡೆ
ದಾರಿ ತಾನೇ ತೆರೆದುಕೊಳ್ಳುವುದುತಾಮಸಿಕ ಗೊಡೆಯನ್ನು ಕೆಡವಿ
ರಾಜಸಿಕ ಬಯಲಿಂದ ಹೊರಬಂದು
ಸಾತ್ವಿಕ ಅರಮನೆಯನ್ನು ಕಟ್ಟಿಕೊ
ಸುರಾಜ್ಯ ಸ್ವರಾಜ್ಯ ನಿನ್ನದಾಗುವುದುಇಬ್ಬಗೆಯ ನಿರ್ಧಾರ ಬಿಡು
ಅತಂತ್ರನಾಗದೆ...
ಡಾ. ರಜನಿ ಕಣ್ಣಲ್ಲಿ ಕಲೀಲ್ ಗಿಬ್ರಾನ್ ಕವಿತೆ
ಚಳಿಗಾಲದಲ್ಲಿ ಎಲೆ ಉದುರಿ ಮತ್ತೆ ಚಿಗುರುವ ಮರ ,ಸಾಯುವ ಅಜ್ಜಿ
ಬೆಳೆಯುವ ಮೊಮ್ಮಗ ,ಜೀವನ ಚಕ್ರ.. ಇದು ಕಲೀಲ್ ಗಿಬ್ರಾನ್ ಅವರ ಎಲೆಗೆ ಸಂಬಂಧಪಟ್ಟ ಒಂದು ಎಳೆಯಿಂದ ಪ್ರೇರಿತರಾಗಿ ಕವನವಾಗಿಸಿದ್ದಾರೆ
ಡಾII ರಜನಿಎಲೆ
*************ಚಳಿಗೆ ಉದುರಿದ
ಎಲೆ..ಒಣಗಿದ ತರಗೆಲೆ
ಸಾಯುವ...
ಕ್ವಿಂಟಲ್ ರಾಗಿಗೆ ₹ 3377: ಶಾಸಕ ಮಸಾಲ ಜಯರಾಮ್
Publicstoryತುರುವೇಕೆರೆ: ರೈತರು ಬೆವರು ಸುರಿಸಿ ಬೆಳೆದ ಬೆಳೆಯನ್ನು ಮಧ್ಯವರ್ತಿಗಳ ಕಿಸೆಗೆ ಹಾಕದಂತೆ ಮನವೊಲಿಸಿ ರೈತರೇ ನೇರವಾಗಿ ಎಪಿಎಂಸಿಗೆ ರಾಗಿ ಖರೀದಿ ಕೇಂದ್ರದಲ್ಲಿ ವ್ಯವಹರಿಸುವಂತೆ ಮಾಡಿ ಎಂದು ಅಧಿಕಾರಿಗಳಿಗೆ ಶಾಸಕ ಮಸಾಲ ಜಯರಾಂ ತಾಕೀತು...
ಪೂಜಾರಿಗಳಿಲ್ಲದೆ ವಿವಾಹಗಳನ್ನು ನಡೆಸಿ ಕ್ರಾಂತಿಗೆ ಮುನ್ನುಡಿ ಬರೆದರು…
Publicstoryಸಿರಾ: ಸತ್ಯಶೋಧಕ ಸಮಾಜದ ಅಧ್ಯಕ್ಷೆಯಾದ ಸಾವಿತ್ರಿಬಾ ಫುಲೆ ಪೂಜಾರಿಗಳಿಲ್ಲದೆ ವಿವಾಹಗಳನ್ನು ನಡೆಸಿ ಕ್ರಾಂತಿಗೆ ಮುನ್ನುಡಿ ಬರೆದರು. ಸಮಾಜದ ತಳ ವರ್ಗದ ಹೆಣ್ಣುಮಕ್ಕಳಿಗಾಗಿ ಶಾಲೆ, ಕೂಲಿ ಕಾರ್ಮಿಕರಿಗಾಗಿ ರಾತ್ರಿ ಪಾಳಿ ಶಾಲೆ, ದಲಿತರಿಗಾಗಿ ಕುಡಿಯುವ...
ಕುವೆಂಪು ದಿನಾಚರಣೆಯಲ್ಲಿ ಅನುರಣಣಿಸಿದ ತುಮಕೂರು ರೈತ ಹೋರಾಟದ ನೆನಪು
ಮಂಜುನಾಥ್ ತಿಪಟೂರುತಿಪಟೂರು; ಇಲ್ಲಿನ ಕಲ್ಪತರು ಕಾಲೇಜು ಆಡಿಟೋರಿಯಂನ #ಬೆನ್ನಾಯಕನಹಳ್ಳಿ_ದೇವರಾಜು_ವೇದಿಕೆಯಲ್ಲಿ #ಕುವೆಂಪು_ಯುವ_ಬಳಗದ ಕುವೆಂಪು ಯುವ ಬಳಗದ ವತಿಯಿಂದ 'ವಿಶ್ವಮಾನವ ದಿನಾಚರಣೆ ಯನ್ನು ಆಚರಿಸಲಾಯಿತು.ಪ್ರಾಸ್ತಾವಿಕ ನುಡಿಗಳ ನ್ನಾಡಿದ ಅಲ್ಲಾಬಕಾಷ್ ರವರು ಇಂದಿನ ಸಮಾರಂಭವನ್ನು ರೈತ ಹೋರಾಟಗಾರ...
ಇದು ನನ್ನ ಕೊನೆ ಚುನಾವಣೆ: ಎಂ.ಟಿ.ಕೃಷ್ಣಪ್ಪ
Publicstoryತುರುವೇಕೆರೆ: ‘ಕ್ಷೇತ್ರದ ಜನತೆ ಆಶೀರ್ವಾದದಿಂದ ಮೂರು ಬಾರಿ ಶಾಸಕನಾಗಿದ್ದು ಇದು ನನ್ನ ಕೊನೆಯ ವಿಧಾನಸಭಾ ಚುನಾವಣೆಯಾಗಿದ್ದು ಮುಸ್ಲಿಂ ಬಾಂಧವರು ಈ ಬಾರಿ ನನ್ನ ಗೆಲುವಿಗೆ ಕೈಹಿಡಿಯ ಬೇಕು’ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ...
ಕವನ: ಸವಿ ಹೂರಣ
ವೆನ್ನಲ ಕೃಷ್ಣಹೊಸ ವರ್ಷದ ಪ್ರತಿ ಕ್ಷಣ
ಆತ್ಮ ವಿಶ್ವಾಸವೆ ನೀನಿರುವೆ
ನೀ ಬರುವೆ ಜೊತೆ ಜೊತೆಗೆಏರು ಪೇರುಗಳನ್ನು ದಾಟಿ
ಜೀವ ನದಿ ನಮ್ಮ ಜೀವನದಿ
ಸಾಗುತ್ತಿದೆ ಹೊತ್ತು ಹೊತ್ತಿಗೆಮುಖ ಚಿತ್ರ ಬರೆದವರೊಬ್ಬರು
ಅಕ್ಷರಗಳ ಜೋಡಣೆಯೊಬ್ಬರು
ಒಳಗಿರುವುದು ನಮ್ಮ ಬರವಣಿಗೆಮುನ್ನುಡಿ ಬರೆದವರೊಬ್ಬರು
ಬೆನ್ನುಡಿ ಹಾರೈಸಿದವರೊಬ್ಬರು
ನಮ್ಮದೇ...