Sunday, December 22, 2024
Google search engine

Monthly Archives: April, 2023

ಬಿಜೆಪಿ ಟಿಕೆಟ್ ಪಟ್ಟಿ ರಿಲೀಸ್: 52 ಹೊಸಬರಿಗೆ ಮಣೆ

ದೆಹಲಿ: ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ರಾತ್ರಿ ಬಿಡುಗಡೆಗೊಳಿಸಿದ್ದು, 52 ಹೊಸ ಮುಖಗಳಿಗೆ ಮಣೆ ಹಾಕಿದೆ.ಒಟ್ಟು 189 ಸ್ಥಾನಗಳಿಗೆ ಟಿಕೆಟ್ ಘೋಷಣೆಯಾಗಿದೆ. ಇದರಲ್ಲಿ ವೈದ್ಯರು, ನಿವೃತ್ತ ಅಧಿಕಾರಿಗಳು, ಸ್ನಾತಕೋತ್ತರ ಪದವೀಧರರಿಗೆ ಮನ್ನಣೆ...

ಮಂಚಿಹಳ್ಳಿ ಜಾತ್ರೆ

ಗುಬ್ಬಿ : ತಾಲೂಕಿನ ಕಡಬ ಹೋಬಳಿ ಮಂಚಿಹಳ್ಳಿ ಗ್ರಾಮದಲ್ಲಿ ಶ್ರೀವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಸೋವವಾರ ಅದ್ದೂರಿಯಾಗಿ ನಡೆಯಿತು.ಜಾತ್ರೆಯ ಅಂಗವಾಗಿ ದೇವರ ಮೂರ್ತಿಯನ್ನು ವಿಶೇಷವಾಗಿ ಅಲಂಕಾರ ಮಾಡಲಾಯಿತು.ವೀರಭದ್ರಸ್ವಾಮಿಯ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ...

ನೋಡಬನ್ನಿ ಕೆಂಪಮ್ಮದೇವಿ ಜಾತ್ರೆ

ಗುಬ್ಬಿ: ತಾಲೂಕಿನ ಸಿಎಸ್ ಪುರ ಹೋಬಳಿ ಹಿಂಡಿಸಿಗೆರೆ ಗ್ರಾಮದ ಶ್ರೀ ಕೆಂಪಮ್ಮದೇವಿ ಹಾಗೂ ಪಾತರಾಜಸ್ವಾಮಿ ಜಾತ್ರಾ ಮಹೋತ್ಸವ ಏ.12 ರಿಂದ 15ರವರೆಗೆ ನಡೆಯುವುದು.ಹಿಂಡಿಸಿಗೆರೆಯ ಸುತ್ತಮುತ್ತಹಳ್ಳಿಗಳಾದ ಹರಿವೇಸಂದ್ರ, ವಿ.ಕೋಡಿಹಳ್ಳಿ, ತಿಮ್ಮಪ್ಪಗೌಡನಪಾಳ್ಯ, ಕಂಬಯ್ಯನಪಾಳ್ಯ, ಕೆಂಚವೀರನಹಳ್ಳಿ, ಕಂಬಸಂದ್ರ,...

ವೈದನ ಮೇಲೆ ದಾಳಿ ನಡೆಸಿದ ಆನೆ

ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಕೆಂಚಿಕೊಪ್ಪದ ಬಳಿ ಕಾಡಾನೆಯೊಂದು ವೈದಾಧಿಕಾರಿ ಮೇಲೆ ದಾಳಿ ನಡೆಸಿದೆ.ನ್ಯಾಮತಿ ತಾಲ್ಲೂಕಿನ ಸೋಮಲಾಪುರದ ಬಳಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದೆಯಷ್ಟೇ ಈ ಆನೆಯು ಕವನಾ ಎಂಬ ವಿದ್ಯಾರ್ಥಿಯನ್ನು ತುಳಿದು...

‘ಮನಿ ಸೀಕ್ರೆಟ್ಸ್’ ಬಿಡುಗಡೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಹುರೂಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶರತ್ ಎಂ ಎಸ್ ಅವರ'ಮನಿ ಸೀಕ್ರೆಟ್ಸ್- ಸ್ಟಾಕ್ ಮಾರ್ಕೆಟ್ ಸೀಕ್ರೆಟ್ಸ್' ಕೃತಿಯನ್ನು ವಿಸ್ತಾರ ಚಾನಲ್ ನ ಸಿ ಇ ಒ ಹರಿಪ್ರಕಾಶ್...

ಸುಧಾಮೂರ್ತಿಅವರಿಗೆ ಪದ್ಮಭೂಷಣ ಪ್ರಶಸ್ತಿ

ಸುಧಾಮೂರ್ತಿ ಅವರ ಸಾಮಾಜಿಕ ಸೇವೆಯನ್ನು ಗೌರವಿಸಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಮಾನ್ಯ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮ ಅವರು ಸುಧಾಮೂರ್ತಿಯವರಿಗೆ ಪದ್ಮಭೂಷಣ ಪ್ರಶಸ್ತಿ ವಿತರಿಸಿದರು.

ಊರ್ಡಿಗೆರೆಗೆ ಕಾಲೇಜು, ದೇವರಾಯನದುರ್ಗಕ್ಕೆ ರೋಪ್ ವೇ

ತುಮಕೂರು; ಊರ್ಡಿಗೆರೆ ಹೋಬಳಿ ಸರ್ವತ್ತೋಮುಖ ಅಭಿವೃದ್ಧಿ ನನ್ನ ಮುಂದಿನ ಗುರಿಯಾಗಿದೆ. ಊರ್ಡಿಗೆರೆಗೆ ಪದವಿ ಕಾಲೇಜು ಹಾಗೂ ದೇವರಾಯನದುರ್ಗಕ್ಕೆ ರೋಪ್ ವೇ ಅಳವಡಿಸಿ ಪ್ರವಾಸೋದ್ಯಮ ಸ್ಥಳವಾಗಿ ಅಭಿವೃದ್ಧಿ ಪಡಿಸುವ ಭರವಸೆಯನ್ನು ಮಾಜಿ ಶಾಸಕ, ಬಿಜೆಪಿ...

ತುರುವೇಕೆರೆ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಎಫ್ ಐಆರ್

ತುರುವೇಕೆರೆ: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುವ  ಆರೋಪದ ಹಿನ್ನೆಯಲ್ಲಿ ತುರುವೇಕೆರೆ ಬ್ಲಾಕ್‍ ಕಾಂಗ್ರೆಸ್‍ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್ ವಿರುದ್ದ ಪಟ್ಟಣದ ಪೊಲೀಸ್‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಾಲ್ಲೂಕು ಬ್ಲಾಕ್‍ ಕಾಂಗ್ರೆಸ್‍...

ಅಮೆರಿಕದ ಮಾಜಿ ಅಧ್ಯಕ್ಷರ ಬಂಧನ

ನ್ಯೂಯಾರ್ಕ್: ನೀಲಿಚಿತ್ರ ತಾರೆಗೆ ಹಣ ,ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.ಈ ಪ್ರಕರಣ ಅನೇಕ ದಿನಗಳಿಂದ ಚರ್ಚೆಯಲ್ಲಿತ್ತು. ಇದು ಕ್ರಿಮಿನಲ್ ಪ್ರಕರಣವಾಗಿದ್ದು, ಟ್ರಂಪ್...

ಅಂಕಳಕೊಪ್ಪ ಜಾತ್ರೆ

ಗುಬ್ಬಿ : ತಾಲೂಕಿನ ಸಿಎಸ್ ಪುರ ಹೋಬಳಿ ಅಂಕಳಕೊಪ್ಪ ಮಜರೆ ವೀರಣ್ಣನಗುಡಿ ಗ್ರಾಮದಲ್ಲಿ ಶ್ರೀ ಭದ್ರಕಾಳಿ ವೀರಭದ್ರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಏ.6 ರಂದು ಮಧ್ಯಾಹ್ನ 1ಕ್ಕೆ ಅದ್ದೂರಿಯಾಗಿ ನಡೆಯುವುದು.ಇತಿಹಾಸ...
- Advertisment -
Google search engine

Most Read