Daily Archives: Jun 29, 2023
ಕುರುಹಿನಶೆಟ್ಟಿ ನೇಕಾರರಿಗೆ ಶಾಸಕರು ಹೇಳಿದ ಗುಟ್ಟು
ಗುಬ್ಬಿ: ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಮುದಾಯವು ಮುಂದಾದಾಗ ಮಾತ್ರಮುಖ್ಯ ವಾಹಿನಿಯಲ್ಲಿ ತಮ್ಮ ನೆಲೆಯನ್ನು ಕಾಣಬಹುದು ಎಂದು ಶಾಸಕ ಎಸ್. ಆರ್ ಶ್ರೀನಿವಾಸ್ ತಿಳಿಸಿದರು.ಪಟ್ಟಣದಲ್ಲಿ ಕುರುಹಿನ ಶೆಟ್ಟಿ ನೇಕಾರರ ಸಂಘದ ವತಿಯಿಂದ ಏರ್ಪಡಿಸಿದ್ದ...

