Daily Archives: Sep 1, 2022
ಕಾಂಗ್ರೆಸ್ಗೆ ಮುದ್ದಹನುಮೇಗೌಡ ರಾಜೀನಾಮೆ!
Publicstory/Prajayogaಡಿಕೆಶಿ-ಸಿದ್ದು ಜತೆ ಮಾತುಕತೆ ನಡೆಸಿ ಮಹ್ವತ್ವದ ನಿರ್ಧಾರ ಪ್ರಕಟಿಸಿದ ಎಸ್ಪಿಎಂಬೆಂಗಳೂರು: ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಕುಣಿಗಲ್ ವಿಧಾನಸಭಾ ಕ್ಷೇತ್ರದ ಚುಣಾವಣಾ ಅಖಾಡ ರಂಗೇರುತ್ತಿದ್ದು,...
ಎತ್ತುಗಳ ಕಳ್ಳ ಸಾಗಾಣಿಕೆ; ಆರೋಪಿಗಳ ಬಂಧನ
Publicstory/Prajayoga- ವರದಿ, ಎ.ಶ್ರೀನಿವಾಸಲುಪಾವಗಡ: ಪಟ್ಟಣದ ತುಮಕೂರು ರಸ್ತೆಯಲ್ಲಿ ಬುಧವಾರ ರಾತ್ರಿ 9 ಗಂಟೆ ವೇಳೆಗೆ, ಅಕ್ರಮವಾಗಿ ಎತ್ತುಗಳನ್ನು ಸಾಗಾಟ ಮಾಡುತ್ತಿದ್ದವರನ್ನು ಹಿಂದೂಪರ ಸಂಘಟನೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.ಖಚಿತ ಮಾಹಿತಿಯ ಮೇರೆಗೆ...
ಸ್ವಾತಂತ್ರ್ಯಕ್ಕೆ ಕೊಡುಗೆ ನೀಡಿದ ಗಣೇಶೋತ್ಸವ : ಸಿದ್ದಲಿಂಗ ಶ್ರೀ
Publicstory/Prajayogaತುಮಕೂರು: ವಿನಾಯಕ ನಗರದಲ್ಲಿ ಶ್ರೀ ಸಿದ್ದಿವಿನಾಯಕ ಸೇವಾ ಮಂಡಳಿ ವತಿಯಿಂದ 46ನೇ ವರ್ಷದ 35 ದಿನಗಳ ಗಣೇಶೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.ಗಣೇಶೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ...
ಅವಳು ಶಿವೆ!
Publicstory/Prajayogaಡಾ.ವಡ್ಡಗೆರೆ ನಾಗರಾಜಯ್ಯ8722724174ಜಟಾಧರ ನೀಲಕಂಠನ ಮುಡಿಯಲ್ಲಿನಿಟ್ಟುಗಟ್ಟೆ ಕಟ್ಟಿದ ಗಂಗಮ್ಮ ಎಂಬಸವತಿಯ ಕೂಟೆ ಜಗಳ ಕಾಯ್ದವಳು!ಅಂಟು ಮುಟ್ಟಾಗಿಮುಟ್ಟಿನ ಕೋಡಿ ಹರಿದರೂನೀರಿಲ್ಲದ ಠಾವಿನಲ್ಲಿ ಮಡಿಬಟ್ಟೆಬಿಡಲಾಗದೆ ಚಡಪಡಿಸಿದವಳು!ತಾನೊಂದು ಚಮ್ಮಡದ ತುಂಡೆಂದುಅರಿಯುವ ಮುನ್ನ ಶಿವನುಟ್ಟಗಜಚರ್ಮಾಂಬರವ ಕಂಡು ಬೆಚ್ಚಿಬಿದ್ದವಳು!ಸುಡುಗಾಡು ಬಿಸಿಬೂದಿಯ ಭೂತನಾಥನರಕಪಾಲವ...