Friday, February 7, 2025
Google search engine

Yearly Archives: 2019

ರೈತರ ಕೈ ಹಿಡಿಯುತ್ತಾ ತುಮಕೂರು ಸ್ಮಾರ್ಟ್ ಸಿಟಿ?

publicstory.in teamತುಮಕೂರು: ನಗರ ಜನರಿಗಷ್ಟೇ ಅಲ್ಲದೇ ರಾಜ್ಯದ ಅದರಲ್ಲೂ ಜಿಲ್ಲೆಯ ರೈತರಿಗೆ ಬೆನ್ನೆಲುಬಾಗಿ ನಿಲ್ಲುವತ್ತ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಹೆಜ್ಜೆ ಇಟ್ಟಿರುವುದು ಇಡೀ ದೇಶವೇ ಇತ್ತ ತಿರುಗಿ ನೋಡುವಂತಾಗಿದೆ. ಇದಕ್ಕಾಗಿ...

ತುಮಕೂರು ದಿಗಂಬರ ಜೈನ ಸಂಘ ಚುನಾವಣೆ: ಮುಂದುವರೆದ ತಡೆಯಾಜ್ಞೆ

ತುಮಕೂರು: ತುಮಕೂರು ಶ್ರೀ ದಿಗಂಬರ ಜೈನ ಶ್ರೀ ಪಾಶ್ವನಾಥ ಜಿನಮಂದಿರ ಸಂಘದ ಚುನಾವಣೆ ಫಲಿತಾಂಶ ಪ್ರಕಟಿಸಿದಂತೆ ನೀಡಿರುವ ತಾತ್ಕಾಲಿಕ ತಡೆಯಾಜ್ಞೆಯನ್ನು ಮುಂದುವರೆಸಿ ತುಮಕೂರು ಎರಡನೇ ಅಧಿಕ ಸಿವಿಲ್ ನ್ಯಾಯಾಲಯ ಸೋಮವಾರ ಆದೇಶಿಸಿತು.ಸಂಘಕ್ಕೆ ನಡೆದಿದ್ದ...

ಸ್ಕಂದ ಷಷ್ಠಿ; ನಾಗಲಮಡಿಕೆಯಲ್ಲಿ ವಿಶೇಷ ಪೂಜೆ

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲದಲ್ಲಿ ಸ್ಕಂದ ಷಷ್ಠಿ ಪ್ರಯುಕ್ತ ಸೋಮವಾರ ಅಲಂಕಾರಾದಿ ವಿಶೇಷ ಪೂಜೆ ಸಾಂಗೋಪಾಂಗವಾಗಿ ನಡೆಯಿತು.ಪಟ್ಟಣದ ಸಂತಾನ ವೇಣುಗೋಪಾಲಸ್ವಾಮಿ ದೇಗುಲದ ಆವರಣದಲ್ಲಿರುವ ಸುಬ್ರಹ್ಮಣ್ಯಸ್ವಾಮಿ ದೇಗುಲ, ತಾಲ್ಲೂಕಿನ...

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆ ಮತ್ತೊಂದು ಆಘಾತ

ಮುಂಬೈ: ಬಿಜೆಪಿ ಪಕ್ಷದ ಪ್ರಮುಖ ನಾಯಕಿ ಗೋಪಿನಾಥ ಮುಂಡೆ ಅವರ ಪುತ್ರಿ ಪಂಕಜಾ ಮುಂಡೆ ಅವರು ಬಿಜೆಪಿ ತೊರೆಯುವ ಮುನ್ಸೂಚನೆ ನೀಡಿರುವುದು ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಮತ್ತೊಂದು ಪೆಟ್ಟು ಬಿದ್ದಿದೆ.ಬಿಜೆಪಿ–ಶಿವಸೇನಾ ಸರ್ಕಾರದಲ್ಲಿ ಅವರು  ಮಂತ್ರಿಯಾಗಿದ್ದರು. ಪರ್ಲಿ...

ನಮಿತಾ ಮತ್ತೆ ಪಕ್ಷ ಬದಲಿಸಿದರಾ?

ಚೆನ್ನೈ: ದಕ್ಷಿಣ ಭಾರತದಪ್ರಮುಖ ಸಿನಿಮಾ ನಟಿ ನಮಿತಾ ಬಿಜೆಪಿಯ ಕಾರ್ಯಾಧ್ಯಕ್ಷ ಜೆ. ಪಿ. ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.ಸೇರಿದ ನಮಿತಾ ಕಳೆದೊಂದು ವರ್ಷದಿಂದ ಎಐಎಡಿಎಂಕೆ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಇದೀಗ ಆ ಪಕ್ಷವನ್ನು...

ಬ್ಯಾಲದಲ್ಲಿ ಕನ್ನಡ ಕಲರವ

Public story.inಮಧುಗಿರಿ : ಕನ್ನಡದ ಬಗೆಗಿನ ಅಭಿಮಾನ ಮತ್ತು ಉತ್ಸಾಹವು ಕೇವಲ ಬಾಯಿ ಮಾತಿನದ್ದಾಗಿರಬಾರದು ದಿನನಿತ್ಯದ ನಡೆನುಡಿಯಲ್ಲಿ ನೈಜ ಕನ್ನಡತನ ಹೊರಹೊಮ್ಮಬೇಕು ಎಂದು ಹಿರಿಯ ಲೇಖಕಿ ಸಿ.ಎ.ಇಂದಿರಾ ತಿಳಿಸಿದರು.ತಾಲೂಕಿನ ಬ್ಯಾಲ್ಯ ಗ್ರಾಮದ ಸರ್ಕಾರಿ...

ಪುರವರದಲ್ಲಿ ಬಲಿಜ‌ ಸಂಘ ಅಸ್ತಿತ್ವಕ್ಕೆ

Publicstory.in ಮಧುಗಿರಿ ತಾಲ್ಲೂಕು ಬ್ಯಾಲ್ಯ ಗ್ರಾಮದಲ್ಲಿ ಶ್ರೀಯೋಗಿನಾರಾಯಣ ಯತೀಂದ್ರರ ಜಯಂತೋತ್ಸವದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತುಮಧುಗಿರಿ ;- ಹಿಂದುಳಿದ ವರ್ಗಗಳ ಸಣ್ಣ ಸಮುದಾಯಗಳು ಒಗ್ಗೂಡಿದರೆ ನಿರ್ಣಾಯಕವಾದ ಪಲಿತಾಂಶ ಹೊರತರಬಹುದು ಎಂದು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಟಿ.ಆರ್.ಅಂಜಿನಪ್ಪ...

ಆಂಜನೇಯ ಜನಿಸಿದ ಈ ಸ್ಥಳದಲ್ಲಿ ಈಗಲೂ ಹನುಮಂತ ಕಾಣಿಸಿಕೊಳ್ಳುತ್ತಾನೆ

ಸುಮಿತ್ರಾ ‌ವಿನಯ್ಇತಿಹಾಸ ಪ್ರಸಿದ್ಧ ಹಂಪಿ ನೋಡಿದವರು ಅಲ್ಲೇ ಸಮೀಪವಿರುವ ಆನೆಗೊಂದಿಗೂ ಹೋಗುವುದುಂಟು. ಕಾರಣ ಅಂಜನಾದ್ರಿ ಬೆಟ್ಟ.ಇದು ಹನುಮಂತನ ಜನ್ಮಸ್ಥಳ ಎನ್ನುವ ನಂಬಿಕೆ ಇದೆ. ಅಂಜನಾ ದೇವಿ ಇಲ್ಲಿ ವಾಸವಾಗಿದ್ದಳು. ವಾಯುವಿನ ಸಂಗ ಬೆಳೆಸಿ,...

ಮಧುಗಿರಿ: ಅಭಿವೃದ್ಧಿ ಗೆ ಹಕ್ಕೊತ್ತಾಯ

ತಾಲೂಕಿನ ಐಡಿಹಳ್ಳಿ ಗ್ರಾಮದಲ್ಲಿ ಮಯೂರ ಕನ್ನಡ ಅಭಿಮಾನಿಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 64 ವೈಭವದ ಗಡಿನಾಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜೆಎಸ್‍ಎನ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಂಗವಿಕಲರಿಗೆ ವೀಲ್ ಚೇರ್ ವಿತರಿಸಲಾಯಿತುಮಧುಗಿರಿ ;...

ತುಮಕೂರು‌ ನರ್ವ್ ಸೆಂಟರ್ ಗೆ ಪ್ರಶಸ್ತಿ ಗರಿ

ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ತುಮಕೂರು ನಗರದ ರೋಗಿಗಳ ತ್ವರಿತ ಸೇವೆಗಾಗಿ ಆರಂಭಿಸಲಾಗಿರುವ ಡಿಜಿಟಲ್ ನರ್ವ್ ಸೆಂಟರ್ (DiNC) Best Smart Health Initiative of the Year ಪ್ರಶಸ್ತಿಯ ಗರಿಯನ್ನು...
- Advertisment -
Google search engine

Most Read