Thursday, January 29, 2026
Google search engine

Yearly Archives: 2019

ಕಚೇರಿ ಅಲೆದು ಬೇಸತ್ತು, ತಹಶೀಲ್ದಾರ್ ಗೆ ಬೆಂಕಿ ಇಟ್ಟ ಘಾತುಕ! ಮುಂದೇನಾಯಿತು?

ತೆಲಾಂಗಣ: ತಹಶೀಲ್ದಾರ್ ಮೇಲೆ ಪೆಟ್ರೋಲ್ ಸುರಿದು ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರಮೆಟ್​​ ನಲ್ಲಿ ಸೋಮವಾರ (ನ.4)ದಂದು ನಡೆದಿದೆ.ಅಬ್ದುಲ್ಲಾಪುರಮೆಟ್​​ ಈಚೆಗೆ ಮಂಡಲ್ ಆಗಿ ಪರಿವರ್ತೆನೆಯಾದ ನಂತರ ವಿಜಯಾರೆಡ್ಡಿ ಮೊದಲ...

ತಾಯಿಯಾಗುವರೇ ದೀಪಿಕಾ; ವೈರಲ್ ಆದ `ದೀಪಾವಳಿ ಬಳಿಕ ಸಂಭ್ರಮ’ ಪೋಸ್ಟ್

ಮುಂಬೈ: 'ದೀಪಾವಳಿ ಬಳಿಕ ಸಂಭ್ರಮ‘ ಎಂದು  ಜಾಲತಾಣದಲ್ಲಿ ದೀಪಿಕಾ ಪಡುಕೋಣೆ ಹಂಚಿಕೊಂಡಿರುವ ಸಂತಸಕ್ಕೆ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ!ನಟಿ ದೀಪಿಕಾ ಪಡುಕೋಣೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ದೀಪಿಕಾ ಈ ವಿಷಯವನ್ನು ಇನ್ನು...

ಚಿತ್ರ ನಟ ವಿ.ರವಿಚಂದ್ರನ್ ಇನ್ನು ಮುಂದೆ ಡಾಕ್ಟರ್

ಬೆಂಗಳೂರು: ಇಲ್ಲಿ ನಡೆದ ಸಿ.ಎಂ.ಆರ್ ವಿಶ್ವವಿದ್ಯಾಲಯದ 4ನೇ ಘಟಿಕೋತ್ಸವದಲ್ಲಿ ಉನ್ನತ ಶ್ರೇಣಿಯಲ್ಲಿ  ಉತ್ತೀರ್ಣರಾದ 17 ವಿದ್ಯಾರ್ಥಿಗಳು  18 ಚಿನ್ನದ ಪದಕಗಳನ್ನು ಪಡೆದರು.ಭಾನುವಾರ ನಡೆದ ಸಮಾರಂಭದಲ್ಲಿ ಎಂ.ಕಾಂ ವಿಭಾಗದಲ್ಲಿ ಉನ್ನತ ಶ್ರೇಣಿ ಪಡೆದ ಪ್ರಿಯಾದರ್ಶಿನಿ ಸಿ.ಎಂ.ಆರ್...

ಬೀದಿ ನಾಯಿಗಳ ದಾಳಿಗೆ ಬಾಲಕಿ ಸಾವು

ರಾಮನಗರ:  ಬೀದಿ ನಾಯಿಗಳ ದಾಳಿಗೆ ಮೋನಿಕಾ ಎಂಬ ಐದು ವರ್ಷದ ಬಾಲಕಿ ಬಿಡದಿ ಪಟ್ಟಣದ ಕೆಂಚನಕುಪ್ಪೆ ಜನತಾ ಕಾಲೊನಿಯಲ್ಲಿ ಮೃತಪಟ್ಟಿದ್ದಾಳೆ.ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿ  ಮೇಲೆ ಶನಿವಾರ ಸಂಜೆ  ನಾಯಿಗಳು ಏಕಾ ಏಕಿ ಎರಗಿ...

ಪಂತ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳ ಅಸಮಾಧಾನ; ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್

ನವದೆಹಲಿ: ಬಾಂಗ್ಲಾ ವಿರುದ್ಧ ಪಂತ್ ಮಾಡಿದ ಎಡವಟ್ಟುಗಳನ್ನು ಜೀರ್ಣಿಸಿಕೊಳ್ಳಲಾಗದ ಭಾರತದ ಕ್ರಿಕೆಟ್‌ ಅಭಿಮಾನಿಗಳು ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಮಾಡಿದ್ದಾರೆ.ಟಿ–20 ಮೊದಲ ಅಂತರರಾಷ್ಟ್ರೀಯ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಮೂರು...

ಅಳವಂಡಿ ಕಟ್ಟಿದ ಆ ಹುಡುಗನ ಬದುಕು…

ತುಮಕೂರು: ರಾಮರಡ್ಡಿ ಅಳವಂಡಿ ಅವರ ಹೆಸರು ಪ್ರಜಾವಾಣಿ ಪತ್ರಿಕೆಯ ಓದುಗರಿಗಲ್ಲದೇ ಇತರರಿಗೂ  ಚಿರಪರಿಚಿತ. ಇವರನ್ನು ನೋಡಿದವರು ಕಡಿಮೆ ಇರಬಹುದು. ಆದರೆ  ಅವರು ಹೆಸರನ್ನು ಹೆಚ್ಚು ಜನರು ಕೇಳಿದ್ದಾರೆ.ತುಮಕೂರು ಜಿಲ್ಲೆಯ ಪ್ರಜಾವಾಣಿ ವರದಿಗಾರರಾಗಿ ಐದು...

ತುಮಕೂರು: ಭೀಕರ ಅಪಘಾತ: ಸಾವು

ತುಮಕೂರು: ಭಾನುವಾರ ಮುಂಜಾನೆ ತುಮಕೂರು ಹೊರವಲಯದ NH 4 ನಲ್ಲಿ ರಂಗಾಪುರ ಮಾಜಿ ಸಚಿವ ಸೂಗಡು ಶಿವಣ್ಣರವರ ಮನೆ ಹತ್ತಿರ ಬೀಕರ ರಸ್ತೆ ಅಪಘಾತದಲ್ಲಿ ಲಾರಿ ಮತ್ತು ಬಸ್  ಮಧ್ಯದಲ್ಲಿ 3 ಜನ...

ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು

ರೌಡಿಶೀಟರ್ ಚೊಟ್ಠಕುಮಾರ್ ಹತ್ಯೆ ಮಾಡಿದ ಆರೋಪಿ ಪಂಟರ್ ರಾಜನ ಮೇಲೆ ಪೋಲೀಸರು ಗುಂಡು ಹಾರಿಸಿದ್ದಾರೆ.ತುಮಕೂರು ಸಮೀಪದ ವಡ್ಡರಹಳ್ಳಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳುತ್ತಿದ್ದಾಗ  ಕ್ಯಾತ್ಸಂದ್ರ ಪೋಲಿಸ್ ಇನ್ಸ್ಪೆಕ್ಟರ್ ಶ್ರೀಧರ್‌   ಗುಂಡು ಹಾರಿಸಿದ್ದಾರೆ....

ಜಾನುವಾರುಗಳ ಹಬ್ಬ; ಹೀಗೆ ಮಾಡಿದರೆ ರೋಗ ಬರುವುದಿಲ್ಲವಂತೆ

ಲೇಖಕರುಸ್ಫೂರ್ತಿ ಹೊಸಕೋಟೆ, ವೈ.ಎನ್.ಹೊಸಕೋಟೆತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಯಲ್ಲಪ್ಪನಾಯಕನ ಹೊಸಕೋಟೆ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ರೈತಾಪಿವರ್ಗ ದೀಪಾವಳಿ ಹಬ್ಬದ ಸಮಯದಲ್ಲಿ ಗೋವಿನ ಹಬ್ಬ ಆಚರಿಸುವುದು ಈ ಪ್ರದೇಶದ ಸಂಪ್ರದಾಯವಾಗಿದೆ. ಉತ್ತಮ...

ತುಮಕೂರು ರೈಲುಗಳ ಹಿಂದೆ ಓಡಿದ ‘ಯುವಕನಿಗೆ ರಾಜ್ಯೋತ್ಸವ’ ಗರಿ

ಸಿ.ಕೆ.ಮಹೇಂದ್ರ ಕೃಷ್ಣಮೂರ್ತಿಇವರು ಬಹುತೇಕ ಜನರಿಗೆ ಗೊತ್ತಿಲ್ಲ. ಮೊನ್ನೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಾಗ  ಯಾರಿವರು ಎಂದವರೇ ಹೆಚ್ಚು ಜನರು. ಮುಖವಂತೂ ಸಾಕಷ್ಟು ಜನರಿಗೆ ಗೊತ್ತೇ ಇಲ್ಲ ಬಿಡಿ. ಇವರನ್ನು ತುಮಕೂರು ರೈಲುಗಳ ಹಿಂದೆ...
- Advertisment -
Google search engine

Most Read