Yearly Archives: 2020
ವೈದ್ಯಕೀಯ ಕೋರ್ಸ್ ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ
Publicstory. inತುಮಕೂರು: ನಗರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ವೈದ್ಯಕೀಯ ವ್ಯಾಸಂಗಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶೇಷಾದ್ರಿಪುರಂ ಶಿಕ್ಷಣ ದತ್ತಿಯ...
ಇಂದು ಶಶಿಕುಮಾರ್ ಗೆ ಕುಂಚ ಬ್ರಹ್ಮ ಪ್ರಶಸ್ತಿ ಪ್ರಧಾನ
ತುಮಕೂರು: ಸಿದ್ದಾರ್ಥ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಎಸ್ ಶಶಿಕುಮಾರ್ ರವರಿಗೆ ಕುಂಚಬ್ರಹ್ಮ ಪಿ.ಆರ್ ತಿಪ್ಪೇಸ್ವಾಮಿ ರವರ ಹೆಸರಿನಲ್ಲಿ ನೀಡುವ ಅತ್ಯುತ್ತಮ ಶಿಕ್ಷಕ ರತ್ನ 2021 ರ ಪ್ರಶಸ್ತಿಗೆ ಭಾಜನರಾಗಿದ್ದಾರೆ .ಪ್ರೊ.ಶಶಿಕುಮಾರ್ ರವರು ಜನಪದ...
ಕೊರಟಗೆರೆಯ ಈ ಅಭ್ಯರ್ಥಿಗೆ ಒಂದೂ ಮತವೂ ಬರಲಿಲ್ಲ!
Publicstory. inಕೊರಟಗೆರೆ: ತಾಲ್ಲೂಕಿನ ದೊಡ್ಡಸಾಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರಹಳ್ಳಿಯಲ್ಲಿ ಸ್ಪರ್ಧಿಸಿದ್ದ ಅಲ್ತಾಪ್ ಪಾಷಗೆ ಒಂದೂ ಮತವೂ ಬರಲಿಲ್ಲ. ಅವರ ಮತವನ್ನು ಅವರು ಹಾಕಿಕೊಂಡಿಲ್ಲ.ಇವರ ಎದುರು ಸ್ಪರ್ಧಿಸಿದ್ದ ಇವರ ಸಹೋದರ ಅಂಜತ್ ಪಾಷ...
ಮತ ಎಣಿಕಾ ಕೇಂದ್ರದಲ್ಲೇ ಚುನಾವಣಾ ಅಧಿಕಾರಿ ಸಾವು
Publicstory. inಮೈಸೂರು: ಮತ ಎಣಿಕಾ ಕೇಂದ್ರದಲ್ಲೇ ಚುನಾವಣಾ ಅಧಿಕಾರಿಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣದ ಪುಷ್ಪಕಾನ್ವೆಂಟ್ ಮತ ಎಣಿಕಾ ಕೇಂದ್ರದಲ್ಲಿ ನಡೆದಿದೆ.ಬೋರೇ ಗೌಡ (52)ಮೃತ ಅಧಿಕಾರಿ. ಇವರು ಎನ್ ಶೆಟ್ಟಿ ಹಳ್ಳಿಯ ಗ್ರಾಪಂ ಅಧಿಕಾರಿಯಾಗಿ ನೇಮಕಗೊಂಡಿದ್ದರು.
ತುಮಕೂರು: 1, 2 ಮತಗಳ ಅಂತರದಿಂದ ಗೆದ್ದು ಬೀಗಿದರು…
ತುಮಕೂರು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮಧುಗಿರಿ ತಾಲ್ಲೂಕಿನ ಬಿದರಕೆರೆ ಕಾವಲ್ ಕ್ಷೇತ್ರದಿಂದ ಗೌರಮ್ಮ ಅವರು ಒಂದು ಮತದಿಂದ ಗೆಲುವು ಸಾಧಿಸಿದರು.ಕುತೂಹಲಕ್ಕೆ ಎಡೆಮಾಡಿಕೊಟ್ಟ ಎಣಿಕೆಯು ಕೊನೆಯಲ್ಲಿ ಇಬ್ಬರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ಆದರೆ...
105 ಮತಗಳ ಅಂತರದಿಂದ ಗೆಲುವು ಸಾಧಿಸಿದ ಛಾಯಾ
ತುರುವೇಕೆರೆ; ತಾಲ್ಲೂಕಿನ ಕಸಬಾ ಹೋಬಳಿ ಲೋಕಮ್ಮನಹಳ್ಳಿ ಪಂಚಾಯತಿಯ ನೀರಗುಂದ ಗ್ರಾಮದ ಛಾಯ ಎನ್ನುವರು 258 ಮತ ಪಡೆದು ಆಯ್ಕೆಯಾಗಿದ್ದಾರೆ.ಎದುರಾಳಿ ಅಭ್ಯರ್ಥಿ ಸುಧಾ 153 ಮತ ಪಡೆದರು. 105 ಮತಗಳ ಅಂತರದಿಂದ ಛಾಯಾ...
ಹೆಣ್ಣಿನ ಒಳತೋಟಿ,ಉದಾತ್ತತೆ ಚಿತ್ರಿಸಿದ ಕುವೆಂಪು
Publicstory. inತುರುವೇಕೆರೆ: ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪಂಪನಿಂದ-ಕುವೆಂಪು ಸಾಹಿತ್ಯದ ಹೆಣ್ಣಿನ ಒಳತೋಟಿ, ಉದಾತ್ತತೆ ಚಿತ್ರಿಸಿದ ಕುವೆಂಪು ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.ಪ್ರಕೃತಿಯನ್ನು ತನ್ನೆಲ್ಲ ಸ್ಥರದ ಬರಹಗಳಲ್ಲಿ ಮೇಳೈಸಿ, ದೇವರಂತೆ ಕಂಡ ಮೇರು...
ಶಾಲಾ- ಕಾಲೇಜು ಆರಂಭ: ಸಭೆ ನಡೆಸಿದ ಜಿಲ್ಲಾಧಿಕಾರಿ
Tumkuru: 10ನೇ ಮತ್ತು 12ನೇ ತರಗತಿಗಳನ್ನು ಜನವರಿ 1ರಿಂದ ಪ್ರಾರಂಭ ಮಾಡಬೇಕೆಂದು ಡಿಡಿಪಿಐ ಹಾಗೂ ಬಿಇಓಗಳಿಗೆ ಜಿಲ್ಲಾಧಿಕಾರಿ ಡಾ, ಕೆ.ರಾಕೇಶ್‌ಕುಮಾರ್ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಶಾಲಾ ತರಗತಿಗಳ ಪ್ರಾರಂಭಕ್ಕೆ...
ಏತನೀರಾವರಿ ಪೈಪ್ ಲೈನ್ ಕಾಮಗಾರಿ ಸ್ಥಳಾಂತರಿಸುವಂತೆ ತಹಶೀಲ್ದಾರ್ ಗೆ ಮನವಿ
Publicstory. inತುರುವೇಕೆರೆ: ತಾಲ್ಲೂಕಿನ ಎ.ಹೊಸಹಳ್ಳಿ ಕಾಲೋನಿ ಮೂಲಕ ಹಾಯ್ದು ಹೋಗುವ ಏತನೀರಾವರಿ ಪೈಪ್ ಲೈನ್ ಅಳವಡಿಸುವ ಕಾಮಗಾರಿಯನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಎ.ಹೊಸಹಳ್ಳಿ ಕಾಲೋನಿಯ ಗ್ರಾಮಸ್ಥರು ತಹಶೀಲ್ದಾರ್ ಆರ್.ನಯಿಂಉನ್ನೀಸಾ ಅವರಿಗೆ ಮನವಿ ಪತ್ರ...