Friday, May 9, 2025
Google search engine

Monthly Archives: January, 2020

ಮುಷ್ಕರಕ್ಕೆ ಬೆಂಬಲ; ತುಮಕೂರಿನಲ್ಲಿ ಕಾರ್ಮಿಕರ ಪ್ರತಿಭಟನೆ, ಬ್ಯಾಂಕ್ ಸ್ಥಬ್ದ

ತುಮಕೂರು: ದೇಶದ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿರುವ ಕೇಂದ್ರ ಸರ್ಕಾರದ ನೀತಿಗಳನ್ನು ಬದಲಿಸಬೇಕು. ಇಂತಹ ನೀತಿಗಳಿಂದ ಕೆಲಸ ಕಳೆದುಕೊಳ್ಳುತ್ತಿರುವ ಕಾರ್ಮಿಕರ, ಉದ್ಯಮಗಳ ರಕ್ಷಣೆಗೆ ಕೇಂದ್ರ ಸರ್ಕಾರ ಬರಬೇಕು. ಉದ್ಯೋಗ ಸೃಷ್ಟಿಗೆ ಪೂರಕ ನೀತಿ ಜಾರಿಗೊಳಿಸಬೇಕು...

1.5 ಲಕ್ಷ ರೂ ಮೌಲ್ಯದ ಸರ ಕದ್ದು ಪರಾರಿ

ಪಾವಗಡ: ಪಟ್ಟಣದ ಜಾಮಿಯಾ ಮಸೀದಿ ಬಳಿ ಮಹಿಳೆಯೋರ್ವರ ಚಿನ್ನದ ಮಾಂಗಲ್ಯದ ಸರವನ್ನು ಸೋಮವಾರ ರಾತ್ರಿ ಸರಗಳ್ಳನೋರ್ವ ಕದ್ದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ.ಪಟ್ಟಣದ ಶಿಲ್ಪ ಎಂಬುವರು ಆಸ್ಪತ್ರೆಯಿಂದ ಮನೆಗೆ ಹೋಗುತ್ತಿದ್ದಾಗ ಬಿಳಿಯ ಷರ್ಟ್ ಧರಿಸಿದ್ದ...

ತುಮಕೂರಿನಲ್ಲಿ ಮೂಡಲಪಾಯ ಯಕ್ಷಗಾನ ಸಮ್ಮೇಳನ

Publicstory. inತುಮಕೂರು: ಜ.9ರಂದು ಮೂಡಲಪಾಯ ಯಕ್ಷಗಾನ ಪರಂಪರೆ-ಸಮಾವೇಶ ಕನ್ನಡ ಭವನದಲ್ಲಿ ಜನವರಿ 9ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯಲಿದ್ದು, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಉದ್ಘಾಟಿಸಲಿದ್ದಾರೆ.ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ. ತಿಮ್ಮೇಗೌಡ...

ತುಮಕೂರು ಸ್ಕೂಲ್ ಆಫ್ ಮ್ಯೂಸಿಕ್ ಹಿಂದಿನ ಕತೆ ಗೊತ್ತಾ ನಿಮಗೆ ?

ಎಸ್. ತಾರಾನಾಥ್ ಭದ್ರಾವತಿಕುಣಿಗಲ್: ನೂರು ಜನ ಒಂದೇ ಹಾದಿಯಲ್ಲಿ ಹೋಗುತ್ತಿದ್ದರೆ ಕಣ್ಣು ಮುಚ್ಚಿಕೊಂಡು ನಾವು ಅತ್ತ ಹೋಗುತ್ತೀವಿ. ಬದಲಿಗೆ ಬೇರೆ ದಾರಿ ತುಳಿಯಬೇಕು. ಆಗ ನಮಗೆ ಹೊಚ್ಚ ಹೊಸ ಅನುಭವ, ಸಾಹಸ, ರೋಮಾಂಚನ...

ಈ ದೇವಸ್ಥಾನವೀಗ ಬರೀ ದೈವ ಕೇಂದ್ರವಾಗಿಲ್ಲ, ಜೊತೆಗೆ ಶಿಕ್ಷಣ ಕೇಂದ್ರವೂ ಹೌದು.

ಲಕ್ಷ್ಮೀಕಾಂತರಾಜು ಎಂಜಿಚೇಳೂರು: ಅದೊಂದು ಸುಂದರ‌ ಗುಡ್ಡ ಇರುವ ಪ್ರದೇಶ. ಗುಡ್ಡವೇರಿ ವೀಕ್ಷೀಸಿದರೆ ಎಳೆಂಟು ಕಿಮೀ ವ್ಯಾಸದ ಪ್ರಕೃತಿ ಕಣ್ಮನ ಸೆಳೆಯುತ್ತದೆ. ಇಂಥಹ ಸುಂದರ ತಾಣದಲ್ಲಿ ಶ್ರೀರಂಗನಾಥ ಸ್ವಾಮಿ ನೆಲೆಸಿ ಗುಡ್ಡದ ಶ್ರೀ ರಂಗನಾಥಸ್ವಾಮಿಯು...

ಫೆಬ್ರವರಿ 8ರಂದು ದೆಹಲಿ ಚುನಾವಣೆ

Publicstory. inತುಮಕೂರು: ಫೆಬ್ರವರಿ 8ರಂದು ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.[ಫೆಬ್ರವರಿ 11 ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆಗಾಗಿ ದೆಹಲಿಯಾದ್ಯಂತ 13 ಸಾವಿರ ಮತಕೇಂದ್ರಗಳನ್ನು ತೆರೆಯಲಾಗುವುದು ಎಂದು...

ತುಮಕೂರು ನ್ಯಾಯಾಲಯಕ್ಕೆ ಗದ್ದರ್ ಹಾಜರು

ತುಮಕೂರು: ಪಾವಗಡದ ವೆಂಕಟಮ್ಮನಹಳ್ಳಿಯಲ್ಲಿ ನಡೆದಿದ್ದ ನಕ್ಸಲ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಾಂತಿಕಾರಿ ಕವಿ, ಪ್ರಕರಣದಲ್ಲಿ ಆರೋಪಿಯಾಗಿರುವ ಗದ್ದರ್ ಸೋಮವಾರ ತುಮಕೂರು ನ್ಯಾಯಾಲಯಕ್ಕೆ ಹಾಜರಾದರು.ಪ್ರಕರಣಲ್ಲಿ ಆರೋಪಿಗಳಾಗಿದ್ದ 19 ಮಂದಿಯನ್ನು ...

ಏಕಾದಶಿ ಆಚರಣೆಗೆ ಕಾರಣವೆನೆಂಬ ಪುರಾಣ ಕಥೆ ಇದು ಓದಿ ತಿಳಿದುಕೊಳ್ಳಿ...ಮುರ ರಾಕ್ಷಸ: “ಮುರ” ಹೆಸರಿನ ರಾಕ್ಷಸನು ಧೇವತೆಗಳಿಗೆ ತೊಂದರೆ ಕೊಡುತ್ತಿರುತ್ತಾನೆ.ಆಗ ದೇವತೆಗಳು ವಿಷ್ಣುವಿಗೆ ಮುರ ರಾಕ್ಷಸನು ಕೊಡುತ್ತಿರುವ ತೊಂದರೆಯನ್ನು ತಿಳಿಸಿ ವಿಷ್ಣುವಿನ ಸಹಾಯವನ್ನು ಬೇಡುತ್ತಾರೆ.ಆಗ ಶ್ರೀ ವಿಷ್ಣು...

ವೈಕುಂಠ ಧ್ವಾರ ಪ್ರವೇಶ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಬಹುತೇಕ ವಿಷ್ಣು ದೇಗುಲಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ, ಹೋಮ ಹವನಾಧಿಗಳನ್ನು ಏರ್ಪಡಿಸಲಾಗಿತ್ತು.ಪಟ್ಟಣದ ಸಂತಾನ ವೆಣುಗೋಪಾಲಸ್ವಾಮಿ ದೇಗುಲವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ಅಭಿಷೇಕಾದಿ...

ವೈಕುಂಠ ದರ್ಶನ ಚಿತ್ರಾವಳಿ

ತುಮಕೂರು: ನಗರದ ಬಟವಾಡಿ ಮಹಾಲಕ್ಷ್ಮಿ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದ ವೈಕುಂಠ ದರ್ಶನದ ಚಿತ್ರಾವಳಿಯ ಒಂದು ಝಲಕ್.
- Advertisment -
Google search engine

Most Read