Monthly Archives: April, 2020
ಜರ್ಮನಿಯಿಂದ ಬಂದ ತೇಜಸ್ವಿ
ಜಿ ಎನ್ ಮೋಹನ್ತೇಜಸ್ವಿ ಎಂದ ತಕ್ಷಣ ನಾನು ಆ ಪುಸ್ತಕವನ್ನು ಒಂದೇ ಏಟಿಗೆ ಬಾಚಿಕೊಂಡೆಆದರೆ ನೀವು ನಂಬಬೇಕು ಮೊದಲ ಬಾರಿಗೆ, ಮೊತ್ತ ಮೊದಲ ಬಾರಿಗೆ ತೇಜಸ್ವಿ ಬರೆದ ಒಂದಕ್ಷರವೂ ಅರ್ಥವಾಗಲಿಲ್ಲಆಶ್ಚರ್ಯ ಆದರೂ ನಿಜಅದಕ್ಕೆ...
ಲಾಕ್ ಡೌನ್ ಸಂಕಷ್ಟ: ಬಾಳೆಗೊನೆ ಖರೀದಿಸಿ ಬಡವರಿಗೆ ಹಂಚಿದ ಗೌರಿಶಂಕರ್
ಮಂಜುನಾಥ್ಕರೋನ ವೈರಸ್ ನಿಂದ ರೈತ ಬಾಂದವರಿಗೆ ನಷ್ಟ ವಾಗಬಾರದೆಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಡಿ.ಸಿ.ಗೌರಿಶಂಕರ್ ರವರು ಬುಧವಾರ ಬಾಳೆ ಬೆಳೆದು ನಷ್ಟದಲ್ಲಿದ್ದ ರೈತರ ತೋಟಕ್ಕೆ ಭೇಟಿ ನೀಡಿ ಬಾಳೆಗೊನೆಗಳನ್ನು ಖರೀದಿ ಮಾಡಿ...
ನಾನು ಕವಿತೆ
ದೇವರಹಳ್ಳಿ ಧನಂಜಯನಾನು ಕವಿತೆ .
ಕಾಯುತ್ತಿದ್ದೇನೆ.
ಅಕ್ಷರದಾಚೆಗೆ ಚಾಚಿಕೊಳ್ಳಲು.
ಜಗದ ಪ್ರೀತಿಯ ಬಾಚಿಕೊಳ್ಳಲು.ಮುಟ್ಟಲಾಗದ ಭಾವವಾ ಮುಟ್ಟಿ
ಹೊಸ ಹುಟ್ಟಿಗೆ
ಮುಟ್ಟಾಗಲು.
ಮುಟ್ಟ ಸಂಕಟಕೆ ರಟ್ಟಾಗಲು.ಹುಣಸೆಹಣ್ಣಿಗೆ ಬೀಸಿದ ಕೋಲು
ಗುಬ್ಬಿ ಗೂಡಿಗೆ ತಾಕಿ,
ಹೊಡೆದ ತತ್ತಿಯ ಮುಂದೆ
ತಾಯ ಎದೆ ತತ್ತರಿಸಿದೆ.ಮರೆಯಲ್ಲಿ ನಿಂತು,
ಹುಳಿ ಮಾವಿಗೆ ಬೀಸಿದ
ಕವಣೆ ಕಲ್ಲು,ಕೊಲ್ಲುತ್ತಿದೆ
ಜಗದ...
ತುಮಕೂರು ಗ್ರಾಮಾಂತರದಲ್ಲಿ ಸದ್ದಿಲ್ಲದೆ ನಡೆದಿದೆ ನೆರವಿನ ಕೆಲಸ…
Publicstory.inತುಮಕೂರು: ಕರೊನಾ,ಲಾಕ್ ಡೌನ್ ಕಾರಣದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ನೆರವಾಗುವಲ್ಲಿ ಇಲ್ಲಿನ ಮಾಜಿ ಶಾಸಕ ಬಿ.ಸುರೇಶ ಗೌಡ ಕಾರಣದಿಂದಾಗಿ ತುಮಕೂರು ಗ್ರಾಮಾಂತರ ಕ್ಷೇತ್ರ ಮಾದರಿಯಾಗಿ ಗಮನ ಸೆಳೆಯುತ್ತಿದೆ.ಮಾಜಿ ಶಾಸಕ, ಬಿಜೆಪಿ ಬಿ.ಸುರೇಶ್...
ಅರಿವ ಸೂರ್ಯ
ದೇವರಹಳ್ಳಿ ಧನಂಜಯಬೆಳಗೂ ಬೆೃಗು
ಸೂರ್ಯನ ಓಕಳಿಯಾಟ
ನಿಲ್ಲುವುದಿಲ್ಲ.ಕಾಲ ದೇಶವ
ಮೀರಿದ ಎಚ್ಚರದ
ಧ್ವನಿ ನಿನ್ನದು.ತರತಮದ
ಕತ್ತಲೆಯ ಆಟಕ್ಕೆ
ಉಳಿವು ಇಲ್ಲಕಪಟ ಶಾಸ್ತ್ರ
ನಡೆಯದು ದಲಿತ
ಸೂರ್ಯನೆದುರುಒಳ-ಹೊರಗು
ಸಂಚಯ ವಾಗುತ್ತಿದೆ
ನೀ ಕೊಟ್ಟ ಸ್ಪೂರ್ತಿಅಪಮಾನದ
ಕುಲುಮೆಯಲ್ಲಿ ಬೆಂದು
ಹದಗೊಂಡವನೀ ಧಮನಿತ
ಬಂಧು ಬಾಬಾಸಾಹೇಬ
ನಮಿಪೆವಿಂದುಕ್ಷಣಕ್ಷಣವೂ
ಪಿತೂರಿ ನಡೆದಿದೆ
ನಿನ್ನ ನಾಶಕೆಕ್ರಾಂತಿ ಚಿಲುಮೆ
ಅರಿವ ಸೂರ್ಯನಿಗೆ
ಸಾವೆಂಬುದಿಲ್ಲನಿನ್ನ ಅದಮ್ಯ
ಶಕ್ತಿಗೆ ತಡೆಯಲ್ಲ
ಜಾತಿ ಸೂತಕ.ಬೂದಿಯಾಯಿತು
ಪೊಳ್ಳು...
ತುಮಕೂರು: ಲಾಕ್ ಡೌನ್ ನಡುವೆ ಮಾರಾಟ-3 ಬಾರ್ ಗಳ ಲೈಸನ್ಸ್ ರದ್ದು
ಕಾರ್ಟೂನ್ ಕಾರ್ನರ್: ಮುಸ್ತಾಫ ಕೆ.ಎಂ. ರಿಪ್ಪನ್ ಪೇಟೆತುಮಕೂರು: ಲಾಕ್ ಡೌನ್ ಇದ್ದರೂ ಮದ್ಯ ಮಾರಾಟ ಮಾಡಿರುವ ಆರೋಪದಲ್ಲಿ ಜಿಲ್ಲೆಯಲ್ಲಿ ಮೂರು ಬಾರ್ ಗಳ ಸನ್ನದ್ದು ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.ಜಿಲ್ಲೆಯ ತುಮಕೂರು ತಾಲೂಕು ಮಲ್ಲಸಂದ್ರದಲ್ಲಿರುವ...
ಬಾಬಾ ಸಾಹೇಬ್ ಅಂಬೇಡ್ಕರರ ದೃಷ್ಟಿಯಲ್ಲಿ ಆದರ್ಶ ಭಾರತ
ಇಂದು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ. ಈ ಪ್ರಯುಕ್ತ ಈ ವಿಶೇಷ ಬರಹವನ್ನು ಮಂಜುನಾಥ್ ಬರೆದಿದ್ದಾರೆ.ಇಡೀ ವಿಶ್ವದಾದ್ಯಂತ ಅತೀ ಹೆಚ್ಚು ಪ್ರತಿಮೆಗಳನ್ನ ಹೊಂದಿರುವಂತಹ, ವಿಶ್ವದ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನಶೀಲ ವ್ಯಕ್ತಿಯಾಗಿ ಉಳಿದುಕೊಂಡ...
ಈ ದಿನದ ಕರೊನಾ: ರಾಷ್ಟ್ರವ್ಯಾಪಿ ಸುದ್ದಿಗಳು
Publicstory. inವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು.
ದೇಶದ ಅರ್ಧಕ್ಕಿಂತ ಹೆಚ್ಚು ಪ್ರಕರಣ 3 ರಾಜ್ಯದಲ್ಲಿ.
ಮಹಾರಾಷ್ಟ್ರ, ತಮಿಳುನಾಡು, ದೆಹಲಿಯಲ್ಲೇ ಹೆಚ್ಚು.
ದೇಶಾದ್ಯಂತ 8,447 ಜನರಿಗೆ ಕೊರೊನಾ ಸೋಂಕು.
ಮಹಾರಾಷ್ಟ್ರ ಒಂದರಲ್ಲೇ 1,982 ಸೋಂಕಿತರು.
ದೆಹಲಿಯಲ್ಲಿ 1,154 ಜನರಿಗೆ ಸೋಂಕು
ತಮಿಳುನಾಡಿನಲ್ಲಿ 1,075...
ರಸ್ತೆ ಅಪಘಾತ : ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಸಾವು
Publicstory.inತಿಪಟೂರು: ತಾಲ್ಲೂಕಿನ ಗಂಗನಘಟ್ಟ ಬಳಿಯಲ್ಲಿ ಘಟನೆ ಸಂಭವಿಸಿದ್ದು ಗಂಗನಘಟ್ಟದ
ಬಿಲ್ ಕಲೆಕ್ಟರ್ ದಯಾನಂದ್(35) ಮತ್ತಿಘಟ್ಟ ಗ್ರಾಮದ ವಾಸಿಯಾಗಿದ್ದು
ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.ತಿಪಟೂರು _ ಚನ್ನರಾಯಪಟ್ಟಣ್ಣ ರಸ್ತೆ ಗಂಗನಘಟ್ಟ ವಡಗಲ್ಲು ರಂಗನಾಥಸ್ವಾಮಿ ದೇವಾಲಯದ ಮುಂಭಾಗ ಬೈಕ್ ಹಾಗೂ ಮಾರುತಿ...

