Monthly Archives: April, 2020
ಕೊರೊನಾ ಕೆಲಸದ ನಡುವೆಯೂ ಅನಾಥರಿಗೆ ಅನ್ನದಾನಿಗಳಾದ ಬೆಳಗಾವಿ ಪೊಲೀಸರು…
ಮಹೇಂದ್ರ ಕೃಷ್ಣಮೂರ್ತಿತುಮಕೂರು: ಇದೊಂದು ಮನಮಿಡಿಯುವ ಕಥೆ.ಕೊರೊನಾ ಕೆಲಸದ ಒತ್ತಡ. ಮನೆಯವರಿಗೂ ಭಯ, ಆತಂಕ. ಪ್ರತಿ ದಿನವೂ ಕೆಲಸ, ಕೆಲಸ.ಬೆಳಗಾವಿ ಏರ್ಪೋರ್ಟ್ ಪೊಲೀಸ್ ಸಿಬ್ಬಂದಿ ಚಿತ್ರಣ.ಕರೊನಾ ಬಳಿಕ ರಾಜ್ಯದ ಪೊಲೀಸರು ತಮ್ಮ ಪ್ರಾಣದ ಹಂಗು...
ಕನ್ನಡ ಭಾಷೆ ಶೋಕಿಯಾಗದಿರಲಿ
ಮಮತಾ ಗೌಡನಮ್ಮ ಭಾಷೆ ನಮ್ಮ ಹೆಮ್ಮೆ,
ನಮ್ಮ ಸಂಸ್ಕತಿ ನಮ್ಮ ಹೆಮ್ಮೆ,
ಹುಟ್ಟಿದರೆ ಕನ್ನಡ ನಾಡ ಲ್ಲೆ ಹುಟ್ಟಬೇಕು ,
ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ,
...ಕನ್ನಡ ಎಂದಾಕ್ಷಣ ನನಗೆ ನೆನಪಾಗೋ ಸಾಯುಗಳಿವು. ನಮ್ಮ ಸಂಸ್ಕೃತಿನೇ ಹಾಗೇ...
ಆಗಸ್ಟ್ ವರೆಗೆ ಶಾಲಾ-ಕಾಲೇಜು ನಡೆಯೋದು ಡೌಟು
Publicstory.inTumkuru: ,ಈ ಸಾಲಿನ ಶೈಕ್ಷಣಿಕ ವರ್ಷ 2 ತಿಂಗಳು ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಇನ್ನೂ ಮುಗಿದಿಲ್ಲ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಯೇ ಮುಗಿದಿಲ್ಲ. ಲಾಕ್ ಡೌನ್ ಮುಗಿಯದಿರುವ ಕಾರಣ ಎಸ್ ಎಸ್...
ಅಜ್ಞಾತಿಗಳ ಆತ್ಮ ಚರಿತ್ರೆ
ಡಾ.ಶ್ವೇತಾರಾಣಿ ಎಚ್ಕಾದಂಬರಿ ಭಾಗ-2
( ಇಲ್ಲಿಯವರಿಗೆ: ಕರಣಿಕರ ಮನೆಯಲ್ಲಿ ಏನಾಗುತ್ತಿದೆ ಎಂಬುದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಕರಣಿಕರ ಮನೆಯಲ್ಲಿ ಏನೊ ನಡೆಯುತ್ತಿದೆ ಎಂದು ಹಲವಾರು ಮಂದಿ ಹಲವು ತರ ಮಾತನಾಡಿಕೊಂಡರು. ಕರಣಿಕರಾದರೊ ಮನೆಯಲ್ಲೂ ಮೌನ ವಹಿಸಿದ್ದರು....
ಚಿಕ್ಕನಾಯಕನಹಳ್ಳಿ ಸುತ್ತಮುತ್ತ ಬೇವಿನ ಮರಗಳ ಮುಂದೆ ಕಾಣುತ್ತಿರುವ ನೂರಾರು ಎಳನೀರ ಬುರುಡೆಗಳು
Publicstory.inಚಿಕ್ಕನಾಯಕನಹಳ್ಳಿ; ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಹಳ್ಳಿಗಳ ಬೇವಿನ ಮರಗಳ ಎದುರು ನೂರಾರು ಬೇವಿನ ಸೊಪ್ಪು ಸಿಗಿಸಿರುವ ಎಳನೀರ ಬುರುಡೆಗಳು ಕಾಣುತ್ತಿವೆ.ತಾಲೂಕಿನ ಯಾವುದೇ ಹಳ್ಳಿಗೆ ಹೋದರೂ ಊರ ಹೊರಗಿನ ಬೇವಿನ ಮರದ ಬುಡದಲ್ಲಿ...
ಕರೊನಾ ಪೀಡಿತ 10 ತಿಂಗಳ ಮಗು ಗುಣಮುಖ: ವೈದ್ಯರಲ್ಲಿ ಮಂದಹಾಸ
Publicstory.inಮಂಗಳೂರು: 10 ತಿಂಗಳ ಮಗುವಿನ ಕರೋನಾ ಪ್ರಕರಣವು, ರಾಜ್ಯದಲ್ಲೇ ವಿಶಿಷ್ಟ ಪ್ರಕರಣವಾಗಿತ್ತು. ಕೇವಲ ಎದೆ ಹಾಲು ಕುಡಿಯುವ ಪುಟ್ಟ ಕಂದನಿಗೆ ಕರೋನಾ ಚಿಕಿತ್ಸೆ ನೀಡುವುದು ವೈದ್ಯರಿಗೂ ಸವಾಲಾಗಿತ್ತು.ಪುಟ್ಟ ಮಗುವಿನ ಐಸೋಲೇಶನ್ ನೊಂದಿಗೆ,...
ನಾನರಿಯೆ ನಿನ್ನ ಪ್ರೇಮದ ಪರಿಯ…!!!
ಮಮತಾ ಗೌಡಬದುಕಿದರೆ ಹೀಗೆಯೇ ಬದುಕಬೇಕು ಎಂದು ನಿರ್ಧರಿಸಿದ್ದನೇನೋ! ಅಂವ ಆಕೆಯನ್ನು ಮೋಹಿಸಿದ. ಆಕೆಯೊಳಗೆ ಕನಸುಗಳನ್ನು ಹುಟ್ಟು ಹಾಕಿದ, ಕಳೆದೇಳು ಜನುಮದ ಫಲ ನೀನೆಂದ. ಎದ್ದು ಬಿದ್ದು ಕುಣಿದಾಡಿತ್ತು ಆಕೆಯ ಮನಸ್ಸು. ಅರಿಯದ ಹುಡುಗಿಗೆ...
ಮಧ್ಯರಾತ್ರೀಲಿ ಈ ಇಬ್ಬರು ಪತ್ರಕರ್ತರು ಮೆರೆದ ಮಾನವೀಯತೆ…
ಗುದ್ದಿಚನ್ನಬಸಪ್ಪ ರೊಟ್ಟಿಸ್ನೇಹಿತರೇ, ಇದು ನನ್ನ ಸಹೋದ್ಯೋಗಿಯಾಗಿ ಕಲಬುರ್ಗಿಯ 'ಪ್ರಜಾವಾಣಿ' ಬ್ಯೂರೋದಲ್ಲಿ ಕೆಲಸ ಮಾಡುತ್ತಿರುವ ಸಹೃದಯಿ ಸ್ನೇಹಿತ, ನಲ್ಮೆಯ ಬೀಗ ಮನೋಜಕುಮಾರ ಗುದ್ದಿಯ 'ಅನ್ನದ ಋಣ'ವನ್ನು ನಾನು ಮಧ್ಯರಾತ್ರಿಯಲ್ಲಿ ತೀರಿಸಿದ ಕತೆ...ಅಂದರೆ, ನಾನು ಆತನ...
ಹಳ್ಳಿ ಹಳ್ಳಿ ಕಾಯೋ ನಮ್ ಹಳ್ಳಿ ರೇಡಿಯೋ!
ತುರುವೇಕೆರೆ ಪ್ರಸಾದ್ತುರುವೇಕೆರೆ: ನಮ್ಮಲ್ಲಿ ಒಂದು ಹಿತೋಪದೇಶವಿದೆ: “ತನಗಾಗಿ ಸ್ವಲ್ಪ, ಪರರಿಗಾಗಿ ಸರ್ವಸ್ವ” ಎಂದು.ಕರೋನಾದಿಂದ ಮನುಷ್ಯನ ಅಟ್ಟಹಾಸಕ್ಕೆ ಅಹಮಿಕೆಗೆ ಒಂದು ಕಾಮ ಬಿದ್ದಿದೆ.ಮನೆಯಲ್ಲೇ ಕೊಳ್ಳುಬಾಕತನವಿಲ್ಲದೆ ತನ್ನ ಇತಿಮಿತಿಯಲ್ಲಿ ಸರಳ ಜೀವನ ನಡೆಸಬಹುದು, ತನಗಾಗಿ ಸ್ವಲ್ಪ...

