Thursday, April 16, 2026
Google search engine

Monthly Archives: April, 2020

ಲಾಕ್ ಡೌನ್ ನಡುವೆ ಹುಟ್ಟು ಹಬ್ಬ ಆಚರಿಸಿಕೊಂಡು ಬಿರಿಯಾನಿ‌ ಹಂಚಿದ ಶಾಸಕ: ಮೂವರ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು

Public story.inಗುಬ್ಬಿ: ಲಾಕ್ ಡೌನ್ ನಡುವೆ ಜನರಿಗೆ‌ ಬಿರಿಯಾನಿ ಹಂಚಿದ ತುರುವೇಕೆರೆ ಶಾಸಕ ಮಸಾಲ ಜಯರಾಮ್ ಜನರಿಗೆ ಲಾಕ್ ಡೋನ್ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.ಗುಬ್ಬಿ ತಾಲೂಕಿನ ಸಿ.ಎಸ್.ಹೋಬಳಿಯ ಇಡಗೂರು...

ಸಂಬಳದ‌ ಹಣದಲ್ಲಿ‌‌ ದಿನಸಿ ಖರೀದಿಸಿಕೊಟ್ಟ ಪೊಲೀಸರು

ಕಡಬ (ದಕ್ಷಿಣ ಕನ್ನಡ ‌ಜಿಲ್ಲೆ): ಬಡತನದಿಂದ ದಿನದೂಡುತ್ತಿದ್ದ ವೃದ್ಧೆಯೋರ್ವರಿಗೆ ದಿನಬಳಕೆಯ ಸಾಮಾಗ್ರಿಗಳನ್ನು ಖರೀದಿಸಿಕೊಟ್ಟು ಕಡಬ ಠಾಣೆಯ‌ ಮಹಿಳಾ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.ವೃದ್ಧೆಯ ಮನೆಯಲ್ಲಿ ದಿನ ಬಳಕೆಯ ವಸ್ತುಗಳು ಇಲ್ಲದಿರುವ ಬಗ್ಗೆ ಮಾಹಿತಿ ತಿಳಿದ...

ನನ್ನೊಳಗಿನ ಜೀವವೇ…… 

ಮಮತಾ ಗೌಡಕಳೆದು ಹೋಗುವ ಮುನ್ನವೇ ಈ ಜೀವನ ಸೇರಿದ ಪ್ರೀತಿ. ನಿನಗೆ ಹೇಳಬೇಕೆಂದು ಕೊಂಡ ಯಾವುದೋ ಒಂದು ತುಡಿತ ನನ್ನೆದೆಯೂಳಗೆ ಹಾಗೆ ನೆಲೆಯೂರಿದೆ. ಹೇಳಲಾಗದೆ ಚಡಪಡಿಸುತ್ತಿರುವೆ.ನಿನ್ನ ಪ್ರೀತಿಯಲ್ಲಿ ಸಿಲುಕಿದಾಗಿನಿಂದ ನಾನು ನಾನಾಗಿಲ್ಲ. ನನ್ನ...

ಅಮ್ಮನ ವಾರವೂ, ಗಿಣ್ಣಿನ ಸೊಬಗೂ…

Photo: ವಾಟ್ಸಾಪ್ ನಲ್ಲಿ ಬಂದಿದ್ದು.ಉಜ್ಜಜ್ಜಿ ರಾಜಣ್ಣಬೆಳೆ ಕೊಯ್ಲು ಮುಗಿದು ಕಣಗಾಲ ಶುರುವಾಗಿರುತಿತ್ತು. ಬಾವಿ ದಿಣ್ಣೆ, ಹಳ್ಳಸಾಲು, ಗುಂಡುಗಟ್ಟೆ, ಕೆರೆ ಏರಿ ತನುವಾದ ಜಾಗದಲ್ಲಿ ಇರಬಹುದಾದ ಹೂವಿನ ಗಿಡಗಳು ಮಳೆಗಾಲಕ್ಕಿಂತಲೂ ಹೇಳೆಚ್ಚಾಗಿ...

ಮಗು

ದೇವರಹಳ್ಳಿ ಧನಂಜಯಆಸೆ,ಕನಸು,ಪಥ್ಯ,ಅಪಥ್ಯ, ಬೇರೆ,ಬೇರೆಯದೇ ಸತ್ಯ. ನಿನ್ನ ಆಗಮನದಿಂದ ಸುಖಾಂತ್ಯ ಎರಡು ಪ್ರಪಂಚ ಒಂದಾಗಿ ದಾಂಪತ್ಯ.ಕಿಚ್ಚು,ಹುಚ್ಚು,ಬೇರೆಯದೇ ಸಂಬಂಧ ಎಲ್ಲವೂ ಡಿಕ್ಕಿ,ಸೆಳೆತ ವೈರುಧ್ಯ.- ಕೂಡಿ, ಕೊನರು ಹೊಮ್ಮಿದ ಜೀವಪರ ಗಂಧ.ಕೊಸರು ಕೊನರಾಗಿ ಮಡಿಲು ತುಂಬಿ. ಮೈ ಮನದಿ ಕಚಗುಳಿ ಪಲ್ಲವಿಸಿದಾಗ . ಹೇರುವ ಯಾತನೆಯು ಪುಳಕದ ಘಳಿಗೆಯ ಹೆತ್ತ...

ನಕಲಿ ವೈದ್ಯರ ಕ್ಲಿನಿಕ್ ಗೆ ಬೀಗಮುದ್ರೆ

ಉಪವಿಭಾಧಿಕಾರಿ ಡಾ.ನಂದಿನಿದೇವಿ ರವರು ವೈ.ಎನ್.ಹೊಸಕೋಟೆ ಗ್ರಾಮದ ನಕಲಿ ವೈದ್ಯರ ಅಂಗಡಿಗಳ ಪರಿಶೀಲನೆ ನಡೆಸಿದರು.Publicstory.inವೈ.ಎನ್.ಹೊಸಕೋಟೆ : ಗ್ರಾಮದಲ್ಲಿ ಅನಧಿಕೃತವಾಗಿ ಶುಶ್ರೂಷೆ ಮಾಡುತ್ತಿದ್ದ ನಕಲಿ ವೈದ್ಯರ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಉಪ...

ಪ್ಲೇಗ್ ತಡೆದ ದೇವಿ ಕೊರೊನಾ ನಿಯಂತ್ರಿಸುವರೇ?

ರಾಘವೇಂದ್ರ, ಪಾವಗಡ1600 ರಿಂದ ಈ ಪ್ರದೇಶದ ಜನತೆಯನ್ನು ಕಾಪಾಡಿಕೊಂಡು ಬಂದಿರುವ ಮಾತೆ ಇದೀಗ ಕೊರೊನಾ ಬಾರದಂತೆ ತಡೆಯುವಳೆ?ಅದು 1920 ನೇ ಇಸವಿ ಗ್ರಾಮಗಳನ್ನು ತೊರೆದು ಜನತೆ ತೋಟ, ಹೊಲ, ಗದ್ದೆ ಸೇರಿದ್ದರು. ಇಡೀ...

ಪಡಿತರ ವಿತರಣೆಯಲ್ಲಿ ಅಕ್ರಮ, ಜನರಿಗೆ ಹಿಂಸೆ: ಬೆಳಗುಂಬ ವೆಂಕಟೇಶ್ ಆರೋಪ

Public story.inತುಮಕೂರು: ಜಿಲ್ಲೆಯಲ್ಲಿ ಪಡಿತರ ವಿತರಣೆಯಲ್ಲಿ ಅನ್ಯಾಯ, ಅಕ್ರಮ ನಡೆಯುತ್ತಿದೆ. ಜಿಲ್ಲಾಧಿಕಾರಿ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಜೆಡಿಎಸ್ ಮುಖಂಡ ಬೆಳಗುಂಬ ವೆಂಕಟೇಶ್ ಆರೋಪಿಸಿದ್ದಾರೆ.ಕರೊನಾ ಕಾರಣ ಲಾಕ್ ಡೌನ್ ಹಿನ್ನೆಲೆಯಲ್ಲಿ...

ದಣಿದಿರುವೆ ಗಂಗೆ…

ರಘು ಶ್ರವಣಗೆರೆಸೂರ್ಯನೆದುರು ನಿಂತು ಭಾರಿ ದಣಿದಿರುವೆ ಎನ್ನ ಬಾಯಿಗೆ ನೀರ ಚೆಲ್ಲುವೆಯಾ...ಎಷ್ಟೋ ಜನರ ಪಾಪ ತೊಳೆದಿರುವೆ, ಎಷ್ಟೋ ಜನರ ಬಾಯರಿಕೆ ತೀರಿಸಿರುವೆ, ಎಷ್ಟೋ ಜನ, ಪ್ರಾಣಿಯ ಕಲ್ಮಶವ ಲೆಕ್ಕಿಸದೆ ಹರಿದಿರುವೆ, ಓ‌ ಗಂಗೆ ಬಾಯಾರಿರುವೆ ದಣಿವು ತೀರಿಸುವೆಯಾಕಾರ್ಟೂನ್ ಕಾರ್ನರ್;...

ಕೊರೊನಾ: ಪತ್ರಕರ್ತರ ಕಡೆಗಣನೆ ಎಷ್ಟು ಸರಿ?

ರಾಘವೇಂದ್ರ, ಪಾವಗಡಕೊರೊನಾ ಮಹಾಮಾರಿ ಎಲ್ಲ ಕ್ಷೇತ್ರಗಳ ಜನತೆಯನ್ನು ತಲ್ಲಣಗೊಳಿಸಿದೆ. ಕೋವಿಡ್ 19 ಎಂಬ ಹೆಸರಿನ ವಿಧ್ವಂಸಕ ಸೋಂಕು ಮಾಧ್ಯಮ ಕ್ಷೇತ್ರಕ್ಕೂ ಮುಳುವಾಗಿ ಪರಿಣಮಿಸಿದೆ.ಲಾಕ್ ಡೌನ್ ನಿಂದಾಗಿ ಪತ್ರಕರ್ತರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ನಗರ, ಗ್ರಾಮೀಣ...
- Advertisment -
Google search engine

Most Read