Monthly Archives: January, 2021
ಗಾಂಧಿ ಹುತಾತ್ಮ ದಿನ ನಡೆಯಲಿದೆ ಹಿಂಸೆ-ಅಹಿಂಸೆಗಳ ಮುಖಾಮುಖಿ
ತುಮಕೂರು: ಬಂಡಾಯ ಸಾಹಿತ್ಯ ಸಂಘಟನೆ
ತುಮಕೂರು ಜಿಲ್ಲಾ ಘಟಕವು ಗಾಂಧೀಜಿಯವರು ಹುತಾತ್ಮರಾದ ದಿನವಾದ
ದಿನಾಂಕ: 30 ರಂದ ಸಂಜೆ 4.30ಕ್ಕೆ ಗಾಂಧಿ ಸ್ಮರಣೆ ನಡೆಯಲಿದೆ.ಸಾಹಿತಿ ಎಚ್.ಎಲ್.ಪುಷ್ಪ ಆಶಯ ನುಡಿಗಳನ್ನಾಡುವರು. ಅಧ್ಯಕ್ಷತೆಯನ್ನು ಕೆ.ಶರೀಫ ವಹಿಸುವರು.ಮಮ್ತಾಜ್...
ಹುಳಿಯಾರು: 50 ವರ್ಷದ ಕನಸಿಗೆ ಸಿಗಲಿದೆ ಮಹಾ ತಿರುವು!
ಮಧುಗೌಡಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹುಳಿಯಾರು ಹೋಬಳಿಯನ್ನು ತಾಲೂಕು ಕೇಂದ್ರ ಮಾಡುವಂತೆ 50 ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಇದೀಗ 63 ಸಂಘ-ಸಂಸ್ಥೆಗಳು ಜತೆಯಾಗಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿವೆ.#ತಾಲೂಕು ಕೇಂದ್ರಕ್ಕೆ ಬೇಕಾದ ಜನಸಂಖ್ಯೆ ಸೇರಿದಂತೆ ಎಲ್ಲಾ...
ಹೆಣ್ಣು ಮಕ್ಕಳನ್ನು ರಕ್ಷಿಸಿ- ವಿದ್ಯಾಭ್ಯಾಸ ನೀಡಿ
PublicstoryTumkuru: ಸಂವಿಧಾನಬದ್ಧವಾಗಿ ಸಮಾಜದ ಎಲ್ಲರಿಗೂ ಸಮಾನ ಅವಕಾಶಗಳು, ಸಮಾನತೆಯ ಹಕ್ಕು ಇದ್ದಾಗಿಯೂ ಸಹ ಸಮಾಜದಲ್ಲಿ ಹೆಣ್ಣು-ಗಂಡೆಂಬ ಅಸಮಾನತೆ, ತಾರತಮ್ಯ, ಭೇದಭಾವವನ್ನು ಇಂದಿಗೂ ಕಾಣತ್ತಿದ್ದೇವೆ. ಅಸಮಾನತೆಯನ್ನು ಹೋಗಲಾಡಿಸಿ ಸಮಾನತೆಯ ಸಮಾಜ ನಿರ್ಮಾಣ ಮಾಡುವ ದೃಷ್ಟಿಯಿಂದ...
ಜಪಾನಿಯರಂತೆ ನಿಮ್ಮ ಮನೆಯಲ್ಲಿ ಶಾರ್ಕ್ ಮೀನಿದ್ದರೆ ಏನಾಗುತ್ತೆ ಗೊತ್ತಾ?
ಧನಂಜಯ ಕುಚ್ಚಂಗಿಪಾಳ್ಯಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ತಿಳಿಸಿದ ಸಂಗತಿ ಇದು. ಜಪಾನೀಯರಿಗೆ ತಾಜಾ ಮೀನೆಂದರೆ ಬಲು ಇಷ್ಟ. ಆದರೆ ಜಪಾನ್ ಕರಾವಳಿ ಪ್ರದೇಶದಲ್ಲಿ ಮೀನುಗಳು ಬಹಳ ಕಡಿಮೆ. ತುಂಬ ವರ್ಷಗಳಿಂದ ಅಲ್ಲಿ ಮೀನುಗಳನ್ನು ಹಿಡಿಯುತ್ತಿದ್ದರಿಂದ...
ನಾಗಲಮಡಿಕೆ: ರಥದ ಶೆಡ್ ಗೆ ಭಕ್ತರ ಪೂಜೆ
ಪಾವಗಡ ತಾಲ್ಲೂಕು ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇಗುಲದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಬ್ರಹ್ಮ ರಥೋತ್ಸವ ರದ್ದುಪಡಿಸಿದಾಗ್ಯೂ ಭಕ್ತಾದಿಗಳು ರಥದ ಶೆಡ್ ಗೆ ಪೂಜೆ ಸಲ್ಲಿಸಿ, ಮೂಲ ವಿಗ್ರಹದ ದರ್ಶನ ಪಡೆದರು.ಸುಮಾತು 500 ವರ್ಷಗಳ ಇತಿಹಾಸವಿರುವ...
ಅಣ್ಣ ಅಂದ್ರೆ ನಮ್ಮಣ್ಣ…
ಡಿ ಎಂ ಘನಶ್ಯಾಮ.ಪುಟ್ಟಿಗೆ ಸೈಕಲ್ ತುಳಿಸಬೇಕು, ಫ್ರೆಂಡ್ಸ್ ಟೂ ಬಿಟ್ಟಾಗ ರಾಜಿ ಮಾಡಿಸಬೇಕು, ಅವಳು ಏನು ಹೇಳ್ತಿದ್ದಾಳೆ ಅಂತ ಅಪ್ಪನಿಗೆ ಕನ್ನಡ ಟು ಕನ್ನಡ ಅನುವಾದಿಸಿ ಅರ್ಥ ಆಗೋಹಂಗೆ ಹೇಳಬೇಕು, ಮಿಸ್ ಕಳಿಸೊ...
ಅರಿವಿನ ಪಯಣದಲ್ಲಿ ಇಂದಿರಾ ನೆನಪು…
PublicstoryTumkuru: ವಿದ್ಯೆಗೂ ಜ್ಞಾನ ಕ್ಕೂ ಸಂಬಂಧವಿಲ್ಲ. ಸಾಹಿತಿ ಎಂ.ಕೆ.ಇಂದಿರಾ ಅವರ ತಾಯಿ ಸುಭದ್ರ ಕಲ್ಯಾಣ ಎಂಬ ಕೃತಿಯನ್ನು ರಚಿಸಿದ್ದರು ಎಂದು ಸಾಹಿತಿ ಎಂ ಸಿ ಲಲಿತಾ ಹೇಳಿದರು.ನಗರದ ಕನ್ನಡ ಭವನದಲ್ಲಿ ಕರ್ನಾಟಕ ಲೇಖಕಿಯರ...
ಹೊಸ ತಲೆಮಾರಿಗೆ ಕುವೆಂಪು ವಿಚಾರಧಾರೆತಲುಪಿಸುವ ಹೊಣೆ ನಮ್ಮದು: ಡಾ. ಬೈರಮಂಗಲ ರಾಮೇಗೌಡ
ಕುವೆಂಪು ಅವರ ತತ್ವಾದರ್ಶ, ವಿಚಾರಧಾರೆ, ಚಿಂತನೆಗಳನ್ನು ಇಂದಿನ ಹೊಸ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಹಿರಿಯ ಸಾಹಿತಿ ಹಾಗೂ ವಿಮರ್ಶಕ ಡಾ. ಬೈರಮಂಗಲ ರಾಮೇಗೌಡ ಅವರು ಅಭಿಪ್ರಾಯಪಟ್ಟರು.ʼಅವಧಿʼ ಅಂತರ್ಜಾಲ ತಾಣ ಹಮ್ಮಿಕೊಂಡಿದ್ದ...
ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ಜಾತ್ರೆ ರದ್ದು
ಕೊರಟಗೆರೆ (ತುಮಕೂರು):ನಾಡಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಕ್ಯಾಮೇನಹಳ್ಳಿಯ ಶ್ರೀ ಆಂಜನೇಯ ಸ್ವಾಮಿಯ ದನಗಳ ಜಾತ್ರೆ ಮತ್ತು ಬ್ರಹ್ಮ ರಥೋತ್ಸವ ರದ್ದುಗೊಳಿಸಿ ಮುಜುರಾಯಿ ಇಲಾಖೆ ಶನಿವಾರ ಆದೇಶ ನೀಡಿದೆ.ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ...