Friday, March 1, 2024
Google search engine

Monthly Archives: April, 2021

ಮಾತಾಡಿ ಪ್ಲೀಸ್…

ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ಸಮಯ ಕಳೆಯುತ್ತಾ ಯಾಂತ್ರಿಕ ಜೀವನ ನಡೆಸುತ್ತಿರುವ ಈ ವಾಸ್ತವ ಬದುಕಿನಲ್ಲಿ ತಮ್ಮ ಮನಸ್ಸುಗಳೊಮ್ಮೆ ಅವಲೋಕಿಸಬೇಕಿದೆ. ಈ ಪುಸ್ತಕವನೊಮ್ಮೆ ತಿರುವಿಹಾಕಿ ಅವಲೋಕನವಾಗುತ್ತದೆ. ಈ ಕಾರಣದಿಂದ ಈ ಪುಸ್ತಕ ಇಂದಿಗೂ ಪ್ರಸ್ತುವವೆನಿಸುತ್ತದೆ ಎನ್ನುತ್ತಾರೆ...

ಕೊರೊನಾ: ಬಡವರ ಚಿಕಿತ್ಸಾ ವೆಚ್ಚ, ಸ್ವಂತ ಹಣದಲ್ಲಿ ಆಕ್ಸಿಜನ್ ಖರೀದಿಗೆ ಮುಂದಾದ ತುರುವೇಕೆರೆ ಶಾಸಕರು

Publicstoryತುರುವೇಕೆರೆ: ಕ್ಷೇತ್ರದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿ ಸಂಕಷ್ಟದಲ್ಲಿರುವ ಕಡು ಬಡವರ ಚಿಕಿತ್ಸಾ ವೆಚ್ಚದ ಸಹಾಯವನ್ನೂ ಮಾಡಲು ಸಿದ್ದನಿದ್ದೇನೆಂದು ಶಾಸಕ ಮಸಾಲಜಯರಾಂ ಹೇಳಿದರು.ಪಟ್ಟಣದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ತಾಲ್ಲೂಕಿನ ಸಾರ್ವಜನಿಕರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಹಾಗು...

ಕೊರೊನಾ ಸಾವು: ಶವ ಸಂಸ್ಕಾರಕ್ಕೆ ತುರುವೇಕೆರೆಯಲ್ಲಿ ಮುಸ್ಲಿಂ ಯುವಕರ ತಂಡ ಸಜ್ಜು

ತುರುವೇಕೆರೆ: ಕೊರೊನಾ ಸೋಂಕಿನಿಂದ ಸತ್ತವರ ಶವ ಕಂಡರೆ ದೂರ ಓಡುವ ಕಾಲ ಇದು. ಆದರೆ, ತುರುವೇಕೆರೆಯ ಮುಸ್ಲಿಂ ಯುವಕರು ಕೊರೊನಾದಿಂದ ಸತ್ತವರ ಶವ ಸಂಸ್ಕಾರಕ್ಕೆ ತಂಡ ಮಾಡಿಕೊಂಡಿರುವುದು ತಾಲ್ಲೂಕಿನಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.ಯಾವುದೇ...

ಕರ್ಪ್ಯೂ ಉಲ್ಲಂಘನೆ: ತುಮಕೂರಿನಲ್ಲಿ 112 ವಾಹನ ಜಫ್ತಿ

Publicstoryತುಮಕೂರು: ನಗರ ಸೇರಿದಂತೆ ಜಿಲ್ಲೆಯಲ್ಲಿ ಕರೋನಾ ಸೋಂಕು ಪ್ರಕರಣಗಳು ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆ ಯಲ್ಲಿ ಕರೋನಾ ತಡೆಗಾಗಿ ಕಟ್ಟುನಿಟ್ಟಿನ ವೀಕೆಂಡ್ ಕರ್ಪ್ಯೂ ರಾಜ್ಯಾದ್ಯಂತ ಜಾರಿಯಲ್ಲಿದ್ದರೂ ಕೂಡ ಕೆಲವರು ಮುನ್ನೆಚ್ಚರಿಕೆ ಕಡೆಗಣಿಸಿ ವಾಹನಗಳಲ್ಲಿ ಸೂಕ್ತ...

ಇಷ್ಟುಬೇಗ ಈ ಪರಿಸ್ಥಿತಿ ಬರುತ್ತದೆ ಅಂದುಕೊಂಡಿರಲಿಲ್ಲ…

ರಂಗನಕೆರೆ ಮಹೇಶ್ಕಳೆದ ನಾಲ್ಕೈದು ವರ್ಷಳಿಂದ ಶಾಲೆಗಳ ಇಕೋಕ್ಲಬ್ ಕಾರ್ಯಕ್ರಮಗಳ ಉದ್ಘಾಟನೆ ವೇಳೆ ಪರಿಸರದ ಮಹತ್ವ ತಿಳಿಸಲು ಶಾಲಾ ಶಿಕ್ಷಕರು ಆಹ್ವಾನ ನೀಡುತ್ತಿದ್ದರು.ಪ್ರತಿ ವರ್ಷವೂ ಸುಮಾರು ಆರೇಳು ಶಾಲೆಗಳಿಗೆ ಹೋಗಿ ಮಕ್ಕಳಿಗೆ ಪರಿಸರ, ನೀರು,...

ಭಾನುವಾರದ ಕವಿತೆ: ಕೊರೊನಾ ಪೀಡಿತರು ಓದಲೇಬೇಕಾದ- ನದಿ

ಡಾ. ರಜನಿಬೆಟ್ಟ ಕೊರಕಲು ಗುಡ್ಡ ಹತ್ತಿ ಇಳಿದುಊರು ಕಾಡು ಮೇಡು ಅಲೆದುಕಲ್ಲು ಹುಲ್ಲು..ಹೂವು ಹೊಲಸು ತೊಳೆದು ಹೆಣ ಹಣ ಎಲ್ಲ ನುಂಗಿ ನೀರಾಗಿತಿರುಗಿ ನೋಡಲಾರೆ ಬಂದ ದಾರಿನಾನೇ ? ಬಂದಿದ್ದು ಆ ಬೆಟ್ಟದಿಂದ? ಯಾರು ಯಾರು ನನ್ನ ಸೇರಿದರು?ಬಿಟ್ಟು ದೂರಾದರು? ಊಹೂ... ನೆನಪಿಲ್ಲದಡದಲ್ಲಿ...

ಬಡವರಲ್ಲಿ ಮನೆಯ ಕನಸು ತುಂಬಿದ ಗೋಪಾಲಯ್ಯ ಮೇಷ್ಟ್ರು ಇನ್ನಿಲ್ಲ…

ತುಮಕೂರು: ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳ ಜನರಿಗೆ ಗೋಪಾಲಯ್ಯ ಮೇಷ್ಟ್ರು ಎಂದರೆ ತಕ್ಷಣ ನೆನಪಿಗೆ ಬರುವುದು ಮನೆಯ ಕನಸು.ಗೋಪಾಲಯ್ಯ ಮೇಷ್ಟ್ರು (85) ಇನ್ನಿಲ್ಲ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ (ದಿನಾಂಕ 24/4/2021)...

ಕೋವಿಡ್:Bed allotment ಎಂಬ ಪ್ರಕ್ರಿಯೆ: ಇಲ್ಲಿದೆ ನೋಡಿ ದೋಷ…

ಸತೀಶ್ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಗೆ 50% ಹಾಸಿಗೆ ನೀಡುತ್ತಿವೆಯೇ? ಕೊಟ್ಟರೂ ತನ್ನ ಖಾಸಗಿ ರೋಗಿಗಳಿಗೆ ಕೊಡುತ್ತಿರುವ ಹಾಸಿಗೆಗಳೇ? ಅಥವಾ ಯಾವುದೋ ವಾರ್ಡ್ ನಲ್ಲಿ ಹಾಸಿಗೆ ಹಾಕಿ ಕೊಟ್ಟಂತೆ ಮಾಡುತ್ತಿವೆ. ಸರಿಯಾದ ಸಂಖ್ಯೆಯಲ್ಲಿ ಸಿಬ್ಬಂದಿ...

ಹಿರಿಯ ಪತ್ರಕರ್ತ ಟಿ.ಎನ್.ಸೂರ್ಯನಾರಾಯಣ ರಾವ್ ಇನ್ನಿಲ್ಲ

ತುರುವೇಕೆರೆ: ಪಟ್ಟಣದ ಹಿರಿಯ ಪತ್ರಕರ್ತ ಟಿ.ಎನ್.ಸೂರ್ಯನಾರಾಯಣರಾವ್ ಅಲ್ಪಕಾಲದ ಅಸ್ವಸ್ಥತೆಯಿಂದ ಶುಕ್ರವಾರ ಮಧ್ಯಾಹ್ನ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.ಚಿಕ್ಕಂದಿನಿಂದಲೇ ಪತ್ರಿಕಾ ವಿತರಕರಾಗಿ ವೃತ್ತಿ ಆರಂಭಿಸಿದ್ದ ಸೂರ್ಯನಾರಾಯಣರಾವ್ ನಂತರ ಪತ್ರಕರ್ತರಾಗಿ ಸುಮಾರು 5 ದಶಕಗಳ...

ಅಬ್ಬಾ ! ಇಲ್ಲಿವೆ ‘ಮನುಷ್ಯ ಕರಡಿಗಳು’….

ಮಹೇಂದ್ರಕೃಷ್ಣಮೂರ್ತಿತುಮಕೂರು: ಅಬ್ಬಬ್ಬಾ! ನೋಡೋ, ನೋಡೋ ಅಲ್ನೋಡು ಮನುಷ್ಯ ಕರಡಿ. ಓಡ್ತವೆ, ಓಡ್ತವೆ ನೋಡು ಕೋತಿಗಳು, ಹೆಂಗ್ ಓಡ್ತವೆ ಮನುಷ್ಯ ಕರಡಿ ಕಂಡು.ಕಾರಿನ ಬಾಗಿಲು ತೆಗೆದು ಇಳಿಯುತ್ತಿದ್ದವನು ಒಮ್ಮೆಗೆ ಹೆದರಿಹೋದೆ. ಇದು...
- Advertisment -
Google search engine

Most Read