Daily Archives: May 4, 2021
ಕೊರೊನಾ: ಹೋಂ ಐಸೋಲೇಷನ್ ಎಂಬ ಮರೀಚಿಕೆ?
ಮಹೇಂದ್ರಕೃಷ್ಣಮೂರ್ತಿ,ಸತೀಶ್ತುಮಕೂರು/ಬೆಂಗಳೂರು: ಕೊರೊನಾ ಸೋಂಕಿತರು ಸ್ಥಿರವಾಗಿದ್ದಲ್ಲಿ ಹೋಂ ಐಸೋಲೇಷನ್ (ಮನೆಯಲ್ಲೇ ಪ್ರತ್ಯೇಕ ವಾಸ) ಇರಬೇಕೆಂದು ಸರ್ಕಾರ ಹೇಳುತ್ತಿದೆ. ಹೋಂ ಐಸೋಲೇಷನ್ ಮಾರ್ಗದರ್ಶಿ ಸೂಚನೆಗಳನ್ನು ಬಿಡುಗಡೆ ಮಾಡಿದೆ. ಆದರೆ ಹೋಂ ಐಸೋಲೇಷನ್ ಎಂಬುದು ಬಡವರ ಪಾಲಿಗೆ...
ಕೊರೊನಾ: ಮೊದಲು ಯಾರು ಬರಬೇಕು ಸಚಿವರೇ?
ಸತೀಶ್ಬೆಂಗಳೂರು: ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೇ ನಡೆದ ಮಾರಣ ಹೋಮದ ಘಟನೆಗೆ ಪ್ರತಿಕ್ರಿಯಿಸುತ್ತಾ ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಸುರೇಶಕುಮಾರ ಅವರು ಜನರು ಆಸ್ಪತ್ರೆಗೆ ಲೇಟಾಗಿ ಬಂದಿರುವುದೇ ಸಾವಿಗೆ ಕಾರಣ ಎಂದಿದ್ದಾರೆ.ಇನ್ನೂ...

