Thursday, September 19, 2024
Google search engine

Monthly Archives: June, 2021

ಶಿರಾದಲ್ಲಿ ಕವಿ ಸಿದ್ದಲಿಂಗಯ್ಯ ನೆನಪು: ಶಂಕರಯ್ಯ ಅವರ ಕಣ್ಣಲ್ಲಿ ಕ್ರಾಂತಿ ಕವಿಯ ಚಿತ್ರಣ…

Public storyಸಿರಾ: ವಿದ್ಯಾರ್ಥಿ ದಿಶೆಯಿಂದಲೇ ಅನೇಕ ಚಳುವಳಿಗಳಲ್ಲಿ ಭಾಗವಹಿಸುವುದರೊಂದಿಗೆ ತಮ್ಮ ಸಾಹಿತ್ಯ ಕೃಷಿಯ ಮೂಲಕ ತಮ್ಮ ಅನುಭವಲೋಕವನ್ನು ವಿಸ್ತರಿಸಿಕೊಂಡಿದ್ದ ಡಾ.ಸಿದ್ದಲಿಂಗಯ್ಯನವರು ಜಗತ್ತು ಇರುವವರೆಗೂ ಕನ್ನಡ ಸಾಹಿತ್ಯ ಲೋಕದಲ್ಲಿ ಉಳಿಯುವವರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ...

ಬಡವರ ಕೈ ಹಿಡಿದ ಶಾಸಕ ವೆಂಕಟರವಣಪ್ಪ

Public storyಪಾವಗಡ: ಲಾಕ್ ಡೌನ್ ಸಡಿಲಿಕೆಯಾಗಿದೆ ಎಂದು ಜನತೆ ಮೈ ಮರೆಯಬಾರದು ಎಂದು ಶಾಸಕ ವೆಂಕಟರವಣಪ್ಪ ಎಚ್ಚರಿಸಿದರು. ಪಟ್ಟಣದಲ್ಲಿ ಸೋಮವಾರ ನಡೆದ ಗೃಹ ರಕ್ಷಕ ಧಳದ ಸಿಬ್ಬಂದಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು...

ತುಮಕೂರು ಬೆಳಗುಂಬದಲ್ಲಿ ಭಾವುಕರಾದ ಶಾಸಕ ಗೌರಿಶಂಕರ್

ಶಾಸಕ ಗೌರಿಶಂಕರ್ ಬಗ್ಗೆ ಮಹಿಳೆಯ ಮನ ಮಿಡಿಯುವ ಮಾತಿಗೆ ವಿಡಿಯೊ ನೋಡಿ. ಚಾನಲ್ ಸಬ್ ಸ್ಕ್ರೈಬ್ ಮಾಡಿ. ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೆಳಗುಂಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಫುಡ್ ಕಿಟ್ ವಿತರಣಾ &...

ಬಟ್ಟೆ/ಜ್ಯೂಯಲರಿ ಅಂಗಡಿ ತೆರೆಯಲು ಅವಕಾಶವಿಲ್ಲ ಡೀಸಿ

Public storyತುಮಕೂರು: ರಾಜ್ಯ ಸರ್ಕಾರವು ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನೀಡಿರುವ ಸ್ಪಷ್ಟೀಕರಣದನ್ವಯ ಜಿಲ್ಲೆಯಲ್ಲಿ ಜೂನ್ 14 ರಿಂದ ಮುಂದಿನ ಆದೇಶದವರೆಗೆ ಯಾವುದೇ ಬಟ್ಟೆ ಅಂಗಡಿ ಹಾಗೂ ಜ್ಯೂಯಲರಿ ಅಂಗಡಿಗಳನ್ನು ತೆರೆದು ಮಾರಾಟ ಮಾಡಲು...

“ಅರುಣ್ ಸಿಂಗ್ ಗೋ ಬ್ಯಾಕ್” ಅನ್ನುವವರೇ ಬಿಜೆಪಿ ಪಕ್ಷನಿಷ್ಠರು….

Public storyಬೆಂಗಳೂರು: ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಬಿಜೆಪಿಯಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಶಮನಕ್ಕಾಗಿ ಇದೇ 16ರಂದು ಬೆಂಗಳೂರಿಗೆ ಬರುತ್ತಿರುವ ಪಕ್ಷದ ರಾಜ್ಯ ಉಸ್ತುವಾರಿ "ಅರುಣ್ ಸಿಂಗ್ ಗೋ ಬ್ಯಾಕ್" ಚಳವಳಿ ನಡೆಸಲು...

ಸಾಹಿತ್ಯ ಸಂವಾದ: ಕವಿ ಸಿದ್ದಲಿಂಗಯ್ಯ ಬದುಕು, ಸಾಹಿತ್ಯದ ಒಂದು ಅವಲೋಕನ

ತೇಜಾವತಿ ಎಚ್.ಡಿ.ಮಿಂಚಿ ಹೋಗುವ ಮುನ್ನ.....ನಾನು ಸತ್ತರೆ ನೀವು ಅಳುವಿರಿ ನಿಮ್ಮ ಕೂಗು ನನಗೆ ಕೇಳಿಸದು ನನ್ನ ನೋವಿಗೆ ಈಗಲೇ ಮರುಗಲಾಗದೇ...ನನ್ನ ನಿರ್ಗಮನದ ಸುದ್ದಿ ತಿಳಿಯುತ್ತಲೇ ಮನೆಯತ್ತ ಧಾವಿಸುವಿರಿ ಶ್ರದ್ದಾಂಜಲಿ ಹೇಳೋ ಬದಲು ಈವಾಗಲೇ ಸುಖ ದುಃಖ ಹಂಚಿಕೊಳ್ಳಲಾಗದೇನು...ಮಿಂಚಿ ಹೋಗುವ ಮುನ್ನ ಹಂಚಿ...

ಭಾನುವಾರದ ಕವಿತೆ: ಉಸಿರು

ತಮ್ಮ ಕವನಗಳಲ್ಲಿ ಸಾವು, ಪ್ರೀತಿ, ಆಧ್ಯಾತ್ಮ, ಬದುಕನ್ನು ಸಮ್ಮಿಳಿತಗೊಳಿಸುವ ಮೂಲಕ ನಾಡಿನ ಜನರ, ಸಾಹಿತ್ಯಾಸಕ್ತರ ಗಮನ ಸೆಳೆದಿರುವ ಡಾ. ರಜನಿ ಅವರ ಈ ಕವನ ಸಾವಿನಂಚಿಗೆ ಹೋಗುವವರು, ಸಾವಿನ ಭಯದಲ್ಲಿ ನಲುಗುತ್ತಿರುವವರಿಗೆ ಬದುಕಿನ...

ಕೃಷಿ ಪಂಡಿತ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

Publicstoryತುಮಕೂರು: ಕೃಷಿ ಪಂಡಿತ ಪ್ರಶಸ್ತಿಗಾಗಿ ಕೃಷಿ ವಲಯದಲ್ಲಿ ಹೊಸ ಅನ್ವೇಷಣೆ ಮತ್ತು ಸೃಜನಾತ್ಮಕ ಕಾರ್ಯಗಳಿಂದ ವಿಶಿಷ್ಟ ಮತ್ತು ಗಮನಾರ್ಹ ಸಾಧನೆ ಮೂಲಕ ರೈತ ಸಮುದಾಯದ ಶ್ರೇಯೋಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿರುವ ಪರಿಣಿತರಿಂದ ನಾಮ...

ಬೆಳೆ ವಿಮೆ ಯೋಜನೆಗಾಗಿ ರೈತರಿಂದ ಅರ್ಜಿ ಆಹ್ವಾನ

Publicstoryತುಮಕೂರು: ತೋಟಗಾರಿಕೆ ಇಲಾಖೆಯು ಹವಮಾನ ಆಧಾರಿತ ಬೆಳೆ ವಿಮೆ ಯೋಜನೆಗಾಗಿ ರೈತರಿಂದ ಅರ್ಜಿ ಆಹ್ವಾನಿಸಿದೆ.ಈ ಯೋಜನೆಯಡಿ ಅಧಿಸೂಚಿಸಿದ ಬೆಳೆಗೆ ಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸಲಾಗುವುದು. ಬೆಳೆ ಸಾಲ...

ತುಮುಲ್ ಗೆ ₹19 ಕೋಟಿ‌ ನಷ್ಟ: ಹಾಲು ಖರೀದಿ ದರ ₹2 ಇಳಿಕೆ- ರೈತರಿಗೆ ಬರೆ

Publicstoryತುಮಕೂರು: ತುಮಕೂರು ಸಹಕಾರಿ ಹಾಲು ಒಕ್ಕೂಟದ ರೈತರಿಂದ ಹಾಲು ಖರೀದಿಸುವ ದರವನ್ನು ₹ 2 ಕಡಿಮೆ ಮಾಡಿದೆ.‌ಒಕ್ಕೂಟ ನಷ್ಟದಲ್ಲಿರುವ ಕಾರಣ‌ ರೈತರಿಂದ ಖರೀದಿಸುವ ಹಾಲಿನ ದರ ಇಳಿಸಲಾಗುತ್ತಿದೆ ಎಂದು ಹೇಳಿದೆ.ಕೊರೊನಾದಿಂದ‌...
- Advertisment -
Google search engine

Most Read