Friday, March 29, 2024
Google search engine

Daily Archives: Jul 4, 2021

ಭಾನುವಾರದ ಕವಿತೆ :ಬಿಡುಗಡೆದಿನಾ ದಿನಾ ಕೂಡಿಟ್ಟಿದ್ದದುಃಖ ,ದುಮ್ಮಾನಗಳಿಗೆಬೇಸರಕ್ಕೆ ….ಆಡದೇ ಉಳಿದ ಮಾತುಗಳಿಗೆಕಳುಹಿಸಿದ್ದ ಮೇಸೇಜುಗಳಿಗೆಬಾಯಿ ಬಂದು…ಕಾಫಿ ಡೇಯ ಟೇಬಲ್ ಗೆಬಂದ ಕಾಫಿಯ ಒಳಗಿರುವ …ಹೃದಯಕ್ಕೆ ಬಾಣ ಬಿಡಲುಬ್ರಿಗೇಡ್ ರಸ್ತೆಯಲ್ಲಿವಿಂಡೋ ಶಾಪಿಂಗ್…ನೆಪದಲ್ಲಿ ಅಲೆಯುವುದಕ್ಕೆಮಾಲ್ ಗಳಲ್ಲಿ...

ಭಾನುವಾರದ ಕವಿತೆ: ಬಿಡುಗಡೆ

ಕೊರೋನಾ ಪೂರ್ತಿ ಬಿಡುಗಡೆ ಕೊಟ್ಟಿಲ್ಲ.ಭಾವನೆ ಬದಲಾಗುವುದಿಲ್ಲ. ಪ್ರೀತಿ ಸ್ಪರ್ಶ ಬದಲಾಗಲ್ಲ.ಗುಡಿಯ ದೇವರು ಕಲ್ಲು. ನಮ್ಮ ಹರಕೆಗಳು, ಬೇಡಿಕೆಗಳು, ನಿಂತ ದೇವರೇ ಉತ್ತರಿಸಬೇಕು. ಕೊರನಾದಂತ ಕಷ್ಟಕಾಲದಲ್ಲಿ , ಮಾನವ ದೇವರಾಗಬೇಕು. ದೇವರು ಮಾನವನಾಗಬೇಕು ಎಂಬುದು...
- Advertisment -
Google search engine

Most Read