Sunday, September 8, 2024
Google search engine

Monthly Archives: July, 2021

ನ್ಯಾಯಂಗದ ಕ್ರಿಯಾಶೀಲತೆ ಮೆಚ್ಚುವಂತದ್ದು.

ತುಮಕೂರು: ಕೋವಿಡ್ ಮೊದಲ ಮತ್ತು ಎರಡನೇ ಲಾಕ್ ಡೌನ್ ನಿಂದ ಜಗತ್ತೇ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವುದು ಬಿಟ್ಟು, ತಮ್ಮ ಸ್ವಾರ್ಥ ಮೆರೆದು ಅನ್ಯಾಯದೆಡೆಗೆ ಸಾಗಿದ್ದವು. ಇದನ್ನು...

ಭಾನುವಾರದ ಕವಿತೆ: ಸುಂಯ್ ಗಾಳಿ

ಡಾ. ರಜನಿ ಅವರ ಕವನಗಳೆಂದರೆ ಪ್ರಕೃತಿ ಮತ್ತು ಬದುಕಿನ ಮಿಳಿತದ ಅನುಭೂತಿ. ಈಗ ನವಜೋಡಿಗಳಿಗೆ ವಿರಹ ವೇದನೆ. ಬೇರೆಯವರಿಗೆ ತಣ್ಣನೆಯ ಮಳೆಯ ಆಹ್ಲಾದನೆ. ಎರಡರ ಮಿಶ್ರಣವೇ ಈ ಕವನ. ಬದುಕು ಹೀಗೆ ಅಲ್ಲವೇ?...

ಭಾನುವಾರ ಡಾ. ಎಸ್.ರಮೇಶ್ ಗೆ ಅಭಿನಂದನಾ ಸಮಾರಂಭ, ವಿಚಾರ ಸಂಕಿರಣ

ಪಬ್ಲಿಕ್ ಸ್ಟೋರಿತುಮಕೂರು: ನಗರದ ಸೂಫಿಯಾ ಕಾನೂನು ಕಾಲೇಜು, ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರವು ಇದೇ ಭಾನುವಾರ ಜುಲೈ 18ರಂದು‌ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಡಾ. ಎಸ್.ರಮೇಶ್ ಅವರಿಗೆ ಅಭಿನಂದನಾ ಸಮಾರಂಭ ಹಾಗೂ...

ರಾಜ್ಯದಲ್ಲಿ 3‌ ಲಕ್ಷ ಶಿಕ್ಷಕರ ಬದುಕು ಅತಂತ್ರ

ಪಾವಗಡ: ಸಂಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಕನಿಷ್ಠ ವೇತನ, ಆರೋಗ್ಯ ಕಾರ್ಡ್ ಕೊಡಿಸಲು ಒತ್ತು ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ವೈ ಎ ನಾರಾಯಣಸ್ವಾಮಿ ತಿಳಿಸಿದರು.ಪಟ್ಟದಲ್ಲಿ ಗುರುವಾರ ಡಾ.ವೈ.ಎ.ನಾರಾಯಣಸ್ವಾಮಿ, ಚಿದಾನಂದಾ ಎಂ.ಗೌಡ...

ಭಾನುವಾರದ ಕವಿತೆ: ನೀನು ಕಾಣದೆ ಚೋಟು!

ತುರುವೇಕೆರೆ ಪ್ರಸಾದ್ಬೇಲಿಯ ಮೇಲೆ ನೋಡಿದೆ ಅಳಿಲಿನ ಒಯ್ಯಾರ ಒನಪು ಹಿಡಿಯಲು ತಿಪ್ಪರಲಾಗ ಹಾಕಿದ ನಿನ್ನದೇ ನೆನಪುಕಾರಿಡಾರಿನ ತಟ್ಟೆ ತುಂಬಾ ಕಾದು ಕೂತಿದೆ ಜೆಲ್ಲಿಮೀನಿನ ತಾಲಿ ಮನಸ್ಸು ಮಾತ್ರ ನೀನಿಲ್ಲದೆ ಪೂರಾ ಕಾಲಿ ಕಾಲಿದೀಪಗಳು ಪ್ರಜ್ವಲಿಸುತ್ತಾ ಉರಿಯುತಿವೆ...

ಭಾನುವಾರದ ಕವಿತೆ: ಝೆನ್ ಅಡುಗೆ

ಕಿವಿ ತುಂಬ ಮಾತುಗಳ ಮೊರೆತ….ಮಲಗಿರುವ ಜನರ ಗೊರಕೆಪೇಪರ್ ಓದಲು ಧಾವಂತ…ಸರೇಗಮಾದ ರಫಿ ಬೇಡವೇ ಕಾಫಿಗೆ?ತಾಳ್ಳೆ ಇಲ್ಲದೇ ತರಕಾರಿ ತುಂಡು …ಬೆರಳಿಗೆ ರಕ್ತ ತಿಲಕಕುಡಿಯಲು ಇಟ್ಟಕುದಿಯುವ ನೀರು…ಮನೆ ತುಂಬಾ ಹಲಸಿನ ಗಮ…ಬಾಳೆ ಹಣ್ಣಿಗೆ ಮುತ್ತಿದ...

ಒಕ್ಕಲಿಗರ ಸಂಘದ ಚುನಾವಣೆ: ಇಂಥವರು ಬೇಕಿಲ್ಲ…

.ತುಮಕೂರು ನಗರದ ಒಕ್ಕಲಿಗರ ಯುವ ಮುಖಂಡರಾಗಿ ಗಮನ ಸೆಳೆಯುತ್ತಿರುವ, ವಕೀಲರು ಆದ ರವಿಗೌಡ ಅವರು ಬರೆದಿರುವ ಒಕ್ಕಲಿಗರ ಕೇಂದ್ರ ಸಂಘದ ಚುನಾವಣೆ ಕುರಿತ ಚುರುಕು ನೋಟ ಇಲ್ಲಿದೆಜಿಲ್ಲೆಯ ಪ್ರಬಲ ಕೋಮು ಆಗಿದ್ದರೂ ಸಹ...

ಒಕ್ಕಲಿಗರ ಸಂಘದ ಚುನಾವಣೆ: ಏರುತ್ತಿದೆ ಚುನಾವಣಾ ಕಾವು

ತುಮಕೂರು: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಗರಿ ಗೆದರಿದೆ ತುಮಕೂರು ಜಿಲ್ಲೆಯಿಂದ ಇಬ್ಬರು ನಿರ್ದೇಶಕರನ್ನು ಸಮೂದಾಯದ ಜನರು ಆಯ್ಕೆ ಮಾಡಬೇಕಾಗಿದೆ . ಈಗಲೇ ಚುನಾವಣಾ ಕಾವು ಏರ ತೊಡಗಿದೆ.ಕೊರೊನಾ ಕಾರಣದಿಂದಾಗಿ ಚುನಾವಣೆಯನ್ನು...

ಆಧುನಿಕತೆಯ ಜೊತೆಗೆ ಸಂಸ್ಕೃತಿ ಮರೆಯಬಾರದು

ಪಾವಗಡ: ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸುವುದು ಪ್ರತಿಯೊಬ್ಬರ ಧ್ಯೇಯವಾಗಬೇಕು ಎಂದು ಹೆಬ್ಬೂರು ಕೋದಂಡ ಆಶ್ರಮದ ಪೀಠಾಧಿಪತಿ ಮಾಧವಾಶ್ರಮ ಸ್ವಾಮೀಜಿ ತಿಳಿಸಿದರು.ಪಟ್ಟಣದಲ್ಲಿ ಬುಧವಾರ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ರಜತ ಮಹೋತ್ಸವ...

ನಗರದ ಸಲಾಂ ಕೋವಿಡ್ ಕೇರ್ ಸೆಂಟರ್ ಗೆ ಕೆ.ಪಿ.ಸಿ.ಸಿ.ಕಾರ್ಯಾಧ್ಯಕ್ಷ ಸಲೀಂ ಅಹಮದ್ ಭೇಟಿ

Publicstoryತುಮಕೂರು: ನಗರದ ರಿಂಗ್ ರಸ್ತೆಯ ಸಲಾಂ ಕೋವಿಡ್ ಕೇರ್ ಸೆಂಟರ್ ಗೆ ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಸಲೀಂ ಅಹಮದ್ ಭೇಟಿ ನೀಡಿ ಅಲ್ಲಿನ ಚಿಕಿತ್ಸಾ ಕ್ರಮಗಳ ಬಗ್ಗೆ ತಿಳಿದು ಸಂತಸ ವ್ಯಕ್ತಪಡಿಸಿದರು.ಅವರು ನಗರದ...
- Advertisment -
Google search engine

Most Read