Wednesday, December 3, 2025
Google search engine

Yearly Archives: 2021

ಇಬ್ಬರು ಸಾಕ್ಷಿಪ್ರಜ್ಞೆಗಳ ನಡುವೆ..

ಜಿ ಎನ್ ಮೋಹನ್'ನಾನು ಎಚ್ ಎಸ್ ದೊರೆಸ್ವಾಮಿ ಅವರನ್ನು ಭೇಟಿಯಾಗಬೇಕಲ್ಲಾ' ಎಂದು ಮುಂಬೈನಿಂದ ಕರೆ ಮಾಡಿದ್ದು ಪಿ ಸಾಯಿನಾಥ್. ನಾನು ವಿಜಯಮ್ಮನವರ ಕಡೆ ನೋಡಿದೆ. ಅವರು ಸಾಯಿನಾಥ್ ಬರುತ್ತಾರೆ ಎನ್ನುವುದನ್ನು ಸಂಭ್ರಮವಾಗಿಸಿಕೊಂಡು ದೊರೆಸ್ವಾಮಿ...

ಕವಿತೆ: ಸಣ್ಣ ಸೂಜಿ

ಈ ಕವಿತೆ ಈಚೆಗಷ್ಟೇ ನಿಧ‌ರಾದ ಲತಾ ಕುಲಕರ್ಣಿ ಅವರ ನೆನಪಿಗಾಗಿ ಕವಯತ್ರಿ ಡಾ. ರಜನಿ ಎಂ ಅವರು ಬರೆದಿರುವುದು. ಸಣ್ಣ ಸೂಜಿ ಹೆಸರಿನಲ್ಲೇ ಒಂದು ಕವನ ಬಂದಿದೆ. ಅದನ್ನು ಬರೆದಿದ್ದು ವೈದ್ಯಕೀಯ ಇಲಾಖೆಯಲ್ಲಿ...

‘ಆಧುನಿಕ ಅತ್ತಿಮಬ್ಬೆ’ ಶಾಂತಾ ಸನ್ಮತಿಕುಮಾರ್ ಇನ್ನಿಲ್ಲ

ಕೆ.ಎಸ್.ಸಿದ್ದಲಿಂಗಪ್ಪತುಮಕೂರು: ಹಿರಿಯ ಮಹಿಳಾ ಸಾಹಿತಿ, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷೆ ಶಾಂತಾ ಸನ್ಮತಿಕುಮಾರ್ ಭಾನುವಾರ ವಯೋಸಹಜದಿಂದ ನಿದಾನರಾಗಿದ್ದಾರೆ.81 ಸಂವತ್ಸರಗಳನ್ನು ಕಂಡ ಇವರು ತುಮಕೂರು ದಿಗಂಬರ ಜೈನ...

ಪುಸ್ತಕ ಪರಿಚಯ: ಎಸ್. ಗಂಗಾಧರಯ್ಯ ಅವರ ಮಣ್ಣಿನ ಮುಚ್ಚಳ

ಎಸ್. ಗಂಗಾಧರಯ್ಯ ಅವರು ನಾಡಿನ ಪ್ರಖ್ಯಾತ ಕತೆಗಾರರು. ಸಿಟಿಯ ಅವಕಾಶಗಳನ್ನು ನಿರಾಕರಿಸುತ್ತಾ ಹಳ್ಳಿಯಲ್ಲೇ ಉಳಿದ ಅವರು ಈ ಕಾಲದ ಹಳ್ಳಿಗಳ ಉಸಿರು, ನಿಟ್ಟುಸಿರು, ನಗು, ಅಳುವಿನ ದನಿ. ರೈತ ಹೋರಾಟಕ್ಕು ಅವರ ಕೊಡುಗೆ...

ಭಾನುವಾರದ ಕವಿತೆ :ಸಾವಿನ ಸನಿಹ

ಡಾ// ರಜನಿ ಎಂಸಾಯುವಷ್ಟು ಸುಸ್ತು.... ಎದುರಿಗೇ ಸತ್ತರುಯಾರ ಆಶೀರ್ವಾದವೋ ಬೇಗ ಹುಷಾರಾಗಿ...ಬೆಳಗಿನ ಕಾಫಿ ಬಲು ರುಚಿ..ಒಡವೆ ನಗಣ್ಯ ಬೀರು ತುಂಬಾ ಸೀರೆ ಬರುವುದು ...ನಗುಅಭಿಮಾನಿಗಳು ಕೊಟ್ಟ ಬುಟ್ಟಿ ಬುಟ್ಟಿ ಮಾವು,ಬೇಲದ ಹಣ್ಣು ಗೊನೆ ಬಾಳೆಘಮ ಘಮ ಕೈಮಾ ಉಂಡೆ ತಲೆ ಕಾಲು ಸಾರುಬಿರಿಯಾನಿ ಕಾಲು ಸೂಪುಕದ್ರಿ...

ಇನ್ಮೇಲೆ ಇಂಥ ಗ್ರಾಮಗಳು ರೆಡ್‌ಝೋನ್ ಗೆ

Publicstoryತುಮಕೂರು: ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಗಣನೀಯವಾಗಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ 20ಕ್ಕಿಂತ ಹೆಚ್ಚು ಹೆಚ್ಚು ಕೋವಿಡ್ ಸಕ್ರಿಯ ಸೋಂಕಿತರಿರುವ ಗ್ರಾಮಗಳನ್ನು ರೆಡ್ ಝೋನ್ ಎಂದು ಗುರುತಿಸಿ ಅಗತ್ಯ...

ಕೊರೊನಾ ಸೋಂಕು: ಗ್ರಾಮಗಳ ಸೀಲ್ಡ್ ಡೌನ್: ಜಿಲ್ಲಾ ಉಸ್ತುವಾರಿ ಸಚಿವ

Publicstoryತುಮಕೂರು: ಗ್ರಾಮಗಳು ಕೊರೋನಾ ಬಾಧಿತ ಪ್ರದೇಶಗಳಾಗದಂತೆ ಸೋಂಕಿನ ಸಂಪೂರ್ಣ ನಿಯಂತ್ರಣಕ್ಕೆ ಕಟ್ಟುನಿಟ್ಟಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.‌ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ತಾಲೂಕು...

ಜಿಲ್ಲಾಸ್ಪತ್ರೆಯ ಕೋವಿಡ್ ಲಸಿಕಾ ಕೇಂದ್ರ ಸ್ಥಳಾಂತರ

Publicstoryತುಮಕೂರು: ಜಿಲ್ಲಾ ಆಸ್ಪತ್ರೆಯಲ್ಲಿರುವ ಕೋವಿಡ್-19 ಲಸಿಕಾ ಕೇಂದ್ರವನ್ನು ಮೇ 24 ರಿಂದ ನಗರದ ಎಂಪ್ರೆಸ್ ಸರ್ಕಾರಿ ಬಾಲಕಿಯರ ಶಾಲಾ ಅವರಣಕ್ಕೆ ಸ್ಥಳಾಂತರಿಸಲಾಗುತ್ತದೆ.ಸಾರ್ವಜನಿಕರು ಮೇ 24 ರಿಂದ ಎಂಪ್ರೆಸ್ ಸರ್ಕಾರಿ ಶಾಲಾ ಆವರಣದಲ್ಲಿ ಲಸಿಕೆಯನ್ನು...

ಖಾಸಗಿ ಆ್ಯಂಬುಲೆನ್ಸ್ ಗಳಿಗೆ ದರ ನಿಗದಿ

Publicstoryತುಮಕೂರು: ಕೋವಿಡ್-19 ಕಾರ್ಯಾಚರಣೆ ಹಾಗೂ ಸೋಂಕಿನಿಂದ ಮೃತಪಟ್ಟ ಸೋಂಕಿತರ ಶವ ಸಾಗಣೆ‌ ಮಾಡುವ ಖಾಸಗಿ ಆ್ಯಂಬುಲೆನ್ಸ್ ಗಳಿಗೆ ಸರ್ಕಾರ ದರ ನಿಗಧಿಗೊಳಿಸಿದ್ದು, ಅದರ ಆಧಾರದ ಮೇಲೆಯೇ ಹಣ ಪಡೆಯಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್....

ಆಕ್ಸಿಜನ್ ಸಾಂದ್ರಕ ನೀಡಿದ ಎಂಡಿಎಲ್

Publicstoryತುರುವೇಕೆರೆ: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನಂತರ ಅವಶ್ಯಕವಾಗುವ ಪ್ರಾಣವಾಯು ಆಕ್ಸಿಜನ್ ಪೂರೈಕೆಗಾಗಿ ಮಾಜಿಶಾಸಕ ಹಾಗೂ ಕಾಂಗ್ರೆಸ್ ಸಮಿತಿಯ ಹಿಂದುಳಿದವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಲಯನ್ ಎಂ.ಡಿ.ಲಕ್ಷ್ಮೀನಾರಾಯಣ್ ಎರಡು ಆಕ್ಸಿಜನ್ ಸಾಂದ್ರಕಗಳನ್ನು (ಸ್ಯಾಚರೇಟ್‍ಗಳನ್ನು) ಇಂದು ಕೊಡುಗೆಯಾಗಿ...
- Advertisment -
Google search engine

Most Read